ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನೊಹಿನೀ ಯಿತು. ಕೊಳ್ಳಿಯವನು ಅದನ್ನು ಉರಿಮಾಡುವುದಕ್ಕೆ ಊದಿ ಊದಿ ಎಷ್ಟೋ ಕಷ್ಟಪಟ್ಟನು. ಆದರೂ ಅದು ಪುನಃ ಹತ್ತಿ ಕೊಳ್ಳಲಿಲ್ಲ; ಆಗ ಬೈರಾಗಿಯು ಆತುರದಿಂದ ಅದರಲ್ಲಿರುವ ಕೆಂಡದ ಬೆಳಕೇ ಸಾಕು ! ಹೊತ್ತಾಯಿತು ! ಮುಂದೆ ಸಾಗು ” ಎಂದನು ; ಅದಕ್ಕವನು ( ಅಪ್ಪಣೆ ಎಂದು ಮುಂದರಿದು ಒಂದೆ ರಡು ನಿಮಿಷ ನಡೆದಮೇಲೆ ಬಾಯಿಯಿಂದ ಒಂದು ವಿಧವಾದ ಶಿಳ್ಳು ಹೊಡೆದನು. ಈ ಶಿಳ್ಳಿನ ಶಲೆಯಣಗುವಷ್ಟರೊಳಗಾಗಿ ಇದಿರಿ ನಲ್ಲಿ ಒಂಮಿಂದೊಮ್ಮೆ ಗುಡುಗಿನಂತಹ ಶಬ ವೆದಿ ತು, ಹಿಂ ದೆಯೇ ತರಂಗ ರಂಗವಾಗಿ ಉರಿಗಳೆದು ವು. ಈ ಹಂಚಿನ ಬೆಳಕಿನಲ್ಲಿ ಮೋಡಿ ಮೊಡ ಒರಟು ಕಲ್ಲು ಗಳಿಂದ ಕಟ್ಟಲ್ಪಟ್ಟಿದ್ದ ಪುರಾತನ ವಾದ ರೊಡ್ಡ ಕೋಟಿ ಯೊಂದು ಕಾಣಿಸಿತು, ಅದರ ಅದ್ಭುತವಾದ ಬಾಗಿಲ ಮುಂದುಗಡೆ ಪಂಜಿ ನವರು ಸಾಲು ಸಾಲಾಗಿ ನಿಂತಿದ್ದರು. ಒಳಗಿನಿಂದ ಬಿಚ್ಚ ಕತ್ತಿ ಯವರು ಒಬ್ಬರ ಹಿಂದೆ ಒಬ್ಬರು ಬಂದು ಬಾಗಿಲ ಮುಂದುಗಡೆ ನಿಲ್ಲುತ್ತಿದ್ದರು. ಈಗ ನಾವು, ಮೊದಲು ಉಂಟಾದ ಮೇಘ ಗರ್ಜನೆಯಂ ತಹ ಶಬ ವು ಕೊಳ್ಳಿಯವನು ಮಾಡಿದ ಸಂಕೇತದಿಂದ ತೆಗೆಯ ಲ್ಪಟ್ಟ ಕೋಟೆಯ ಕವಾಟದ ಶಬ್ದ ವೆಂತಲೂ ಏಕಕಾಲದಲ್ಲಿ ಎದ್ಧ ಉರಿಗಳು ಆ ಕೋಟೆಯೊಳಗಿನಿಂದ ಬಂದ ಈ ಪಂಜಿ ನವರ ಪಂಜುಗಳದೆಂತಲೂ ಸುಲಭವಾಗಿ ನಿಶ್ಚಯಿಸಬಹುದು. ಆ ಬಿಚ್ಚ ಕತ್ತಿಯವರು ಬೈರಾಗಿಯನ್ನು ನೋಡಿದ ಕೂಡಲೆ ಓರೆಯಾಗಿ ದಾರಿ ಬಿಟ್ಟು, ವಿನೀತ ಭಾವದಿಂದ ನಿಂತರು, ಕೂ ಡಲೇ ಬೈರಾಗಿಯು ಮುಂದರಿದು ಆ ಕೋಟೆಯೊಳಕ್ಕೆ ಸಾಧಾರಣ ವಾಗಿ ನುಗ್ಗಿದನು. ಹಿಂದೆಯೇ ಯಥಾಪ್ರಕಾರ ಬಾಗಿಲು ಮು