ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪರಿಚಿತ' ಕ್ಕಿ © ೬ ರು ಹೊರಗಡೆಯೇ ನಿಂತುಹೋದನು. ( ایما شد ಆ ಕೋಟೆಯ ನಡುವೆ ದೊಡ್ಡದೊಂದು ಪ್ರಾಸಾದವಿದಿ ತು. ಅದರ ಸುತ್ತಲೂ ದೊಡ್ಡ ದೊದ್ದ ಕಲ್ಲು ಮಂಟಪಗಳಿದ್ದುವು. ಅವುಗಳಲ್ಲೆಲ್ಲಾ ದೊಡ್ಡ ದೊಡ್ಡ ದೀಪಗಳು ಉರಿಯುತ್ತಿದ್ದುವು. ಹವು ಜನರು ಗಲಿಬಿಲಿಯಿಂದ ಏನೇನೋ ಕೆಲಸಗಳನ್ನು ಮಾಡು ತ್ರಿದರು ; ಕೆಲವರು ದೀವಟಿಗೆಗಳನ್ನು ಹಿಡಿದುಕೊಂಡು ಇಲ್ಲಿಂ ದೆಗೆ ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದರು. ಬೈರಾಗಿಯು ಅತ್ತಿತ್ತ ನೋಡದೆ ನೆಟ್ಟಗೆ ಆ ಪ್ರಕಾರದ ಮಹಾರದ ದತ್ತಿ ರಕ್ಕೆ ಹೋದನು. ವರೆಗಳ ಚಿದ ಕತ್ತಿಯನ್ನು ಹಿಡಿದುಕೊ: ಡ ತಿರುಗಾಡುತ್ತಿದ್ದ ಪಹರೆಯವನು ಇವನಿಗೆ ಮಾರಿಯನ್ನು ಬಿಟ್ಟು ಅರುಗಾಗಿ ನಿಂತನ, ಬೈರಾಗಿಯು ಒಳಕ್ಕೆ ಎಗ್ಗಿ ನು - ಆ ಪ್ರಸಾದದ ನಟ್ಟ ನಡುವೆ ದೊಡ್ಡದೊಂದು ಪಡಸಾಲೆ ಇದಿ ತು, ಇದರಲ್ಲಿ ಅಲ್ಲಲ್ಲಿ ಆಳ್ವಾಳುದ್ದದ ದೀಪದ ಕಂಬಗಳು ಬಹು ಪ್ರಕಾಶವಾಗಿ ಉರಿಯುತ್ತಿರು ವು. ಇದಿರಿಗೆ ಸರಿಯಾಗಿ ಪಳಕಿನಂತೆ ಥಳಥಳಿಸುತ್ತಿದ್ದ ಕಲ್ಲಿನ ಸೋಪಾನ ಮಾರ್ಗದಿಂದ ಶೋಭಾಯಮಾನವಾಗಿದ್ದ ಸುಮಾರು ಮೂರು ಎತ್ತೆರದ ಜಗಲಿ ರ್ಯೋದಿದ್ದಿತು, 'ಎವರ ಮೇಲೆ ವಿಚಿತ ತರವಾದ ರತ ಕಂಬಳಿ ಗಳಿ೦ದಲೂ ಮುಖದಲ್ಲಿನ ಗೌಸಣಿಗೆಯ ಬಂಟಗಳಿ೦ದಲೂ ಪರಿಷ್ಕರಿಸಲ್ಪಟ್ಟ ದ ಗಾಗಿಯೊಂದಿದ್ದಿತು, ಅದರ ಮೇಲೆ ಗಿ೦ಬಿಗೆ ಒರಕೊಂಡು ವಿತಿಯನ್ನು ಹರಾಡಿಕೊಳ್ಳುತ್ತಾ ಮನುಷ್ಯ ನೊಬ್ಬನು ಕ೪ ತಿದ ನ. ಇವನ ವಯಸ್ಸು ಸುಮಾರ, ನವ-ವರ್ಷ ; ೬ ಕಾ ವು ಸೂಲವಾಗಿಯೂ ನಿಡುವಾಗಿಯೂ ಇದ್ದಿತು ; ಮೈ ಬಣ್ಣವು ಕೆಂಚು : ಗಲ್ಲಮೀಸೆಗಳಿಲ್ಲದೇ ಕೋಗಿದ್ದಿತಿ ಮುಖ ಪು ಒ|