ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುಷ್ಟಸಂಹಾರ ೧೩ • • - - * - * * * * * • • • • •y ಮೇಲಕ್ಕೆ ಎದ್ದು ಚೇತರಿಸಿಕೊಳ್ಳುವಷ್ಟರೊಳಗಾಗಿ, ಒಬ್ಬೊಬ್ಬ ನಿಗೆ ಎಂಟು ಹತ್ತು ಮಂದಿ ಮೆಕ್ಕೆ ಏಳದಂತೆ, ಮೇಲೆ ಅಮಿಕಿ ಕೊಂಡು ಅವರ ಸೊಂಟದಲ್ಲಿ ದ್ವ ಆಯುಧಗಳನ್ನು ಕಿತ್ತು ಕೊಳು ವುದಕ್ಕೆ ಪ್ರಯತ್ನ ಪಟ್ಟರು ಅಷ್ಟರಲ್ಲಿ ಆ ಮುಂದಿದ್ದ ರಾಜಪುತ್ರ ವಿನು ಮಿಂಚಿನ ವೇಗದಿಂದ ಚೇತರಿಸಿಕೊಂಡದ್ದು ತನ್ನ ಸುತ್ತಿಕೊಂಡಿದ್ದ ವರನ್ನು ಒದ್ದೊದ್ದು ಆಚೆಗೆ ಒದರಿ ತನ್ನ ಕತ್ತಿಯನ್ನು ಕೈಗೆ ತೆಗೆ ದುಕೊಂಡು ನಿರ್ದಯನಾಗಿ ಅವರನ್ನು ಕತ್ತರಿಸಲಾರಂಭಿಸಿದನು. ಒಂದು ನಿಮಿಷ ಮಾತ್ರದಲ್ಲಿ ಇಪ್ಪತ್ತುಮರು ಜನರು ಆ ವೀರನ ಕತ್ತಿಗೆ ತುತ್ತಾದರು ಕತ್ತರಿಸಲ್ಪಟ್ಟ ವರ ಮುಂಡಗಳು ಗಗನಮಂಡಲಕ್ಕೆ ಹಂಡಿ ನಂತೆ ಹಾರಿ ನೆಲಕ್ಕೆ ಬಿದ್ದು ಕುಣಿದಾಡಿದುವು ; ಮುಂಡಗಳು, ಕುತ್ತಿಗೆಯಿಂದ ಉಕ್ಕಿ ಉಕ್ಕಿ ಸುರಿಯುತ್ತಿದ್ದ ರಕ್ತಪ್ರವಾಹ ದಿಂದ ನೆನದು ಕೆಂಪಾಗಿ ಹಿಂದಿರುಗಿ ದಿಕ್ಕು ದಿಕ್ಕಿಗೆ ಓಡಿ, ಮು ಗ್ಗರಿಸಿ, ತಡವರಿಸಿ, ನೆಲಕ್ಕುರುಳಿ ಹೊರಳಾಡಿದುವು. ದೇವರು ದ ಯಾಸಮುದ್ರನಾಗಿದ್ದರೂ ದುಷ್ಟ ಜನರ ವಿಷಯ ದಲ್ಲಿ ಎಷ್ಟು ನಿಷ್ಕರುಣಿಯಾಗಿರು ವನು ! ಆಹಾ ! ಆ ರಾವುತರ ದುರಭಿಸಂಧಿಗೆ ಎಂತಹ ತೀವ್ರವಾದ ಶಿಕ್ಷೆ ಯನ್ನು ವಿಧಿಸಿದನು || ಆಗ ಆ ನೀರನು ಅಲ್ಲಿ ಸತ್ತು ಬಿದ್ದಿದ್ದ ತನ್ನ ಕುದುರೆಯನ್ನು ಸುತ್ತಿ ಸುತ್ತಿ ನೋಡಿ ಮುಟ್ಟಿ ,ತಟ್ಟಿ, ಕೊ೦ ಸಹೊತ್ತು ಮರುಗು ತಿದ್ದು ಬಳಿಕ ತನ್ನ ಜೊತೆಗಾರರನ್ನು ನೋಡಿ ಮಂದಸ್ಮಿತದಿಂದ ( ಇನ್ನು ತಡವೇಕೆ ? ಇದೊ ನೋಡಿ ! ನನ್ನ ಮೂರು ಕು ದುರೆಗಳಿಗೆ ಬದುಲಾಗಿ ದೇವರು ಇಪ್ಪತ್ತು ಮೂರುಕುದುರೆಗಳನ್ನು ಕೊಟ್ಟಿರುವನು, ಇವುಗಳಲ್ಲಿ ನಮಗೆ ಬೇಕಾದುದನ್ನು ಆರಿಸಿ