ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೈವಸಹಾಯ. ೨೬ vv. ****

  • - * * * *

ಹೆಂಗಸು: --ಅವನು ಅಸ್ವಸ್ಥನಾಗಿದ್ದುದರಿಂದ ತನ್ನ ಕುವ ರನನ್ನು ಅಲ್ಲಿ ರಿಸಿ ಊರಿಗೆ ಹೊರಟು ಹೋದನು, ಆ ಮಾಣಿಯು ಅಲ್ಲೆಲ್ಲಿ ಯೋ ಆಡಿಕೊಂಡಿದಾನೆ. - ಅದಕ್ಕೆ ವೀರನು 'ಹಾಗಾದರೆ ಅಲ್ಲಿಗೆ ಹೋಗುವೆ ನಡೆ.' ಎಂದು ಆ ಗುಡಸಲಿನ ಹತ್ತಿರಕ್ಕೆ ಹೆ ದನು, ಆ ಹೆಂಗಸು ತನ್ನ ಗುಡಿಸಲಿಗೆ ಹೋದಳು. ಆ ಗುಡಿಸಲುಗಳು ಒಂದು ದೊಡ್ಡ ಮರದಡಿ ಕಟ್ಟಲ್ಪಟ್ಟಿ ದ್ದುವು, ಆ ಮರವು ನೂರಾರು ಜನಗಳ ವಾಸಕ್ಕೆ ಅನುಕೂಲ ವಾದ ಒಂದ ದೊಡ್ಡ ಗುಡಾರದಂತೆ ಕಾಣುತ್ತಿದ್ದಿ ತು ; ಆ ವೇ ಳೆಗೆ ಮು೦ಗಲು ತಲೆದೋರಿದ್ದುದರಿಂದ ಆ ಮರವು ಇಂಥಾ ದ್ದೆಂದು ನಿರ್ಧರಿಸುವುದಕ್ಕೆ ಅಸಾಧ್ಯವಾಗಿದ್ದಿತು ಆಗಿನ ನೋಟಕ್ಕೆ ಅದೊ೦ದು ಗುಣಿಸೆಮರದಂತೆ ಕಾಣುತ್ತಿದ್ದಿತು ಆ ಗುಡಿಸಲು ಗಳಿಗೆ ಕಬ್ಬಿನ ಸೋಗೆಯ ಛಾ ರಣಿಗಳಿದ್ದುವು. ಇವುಗಳ ಸೂರು ಗಳು, ಬೈಲೆಡ್ಡರು, ಡೊಂಬರು, “ುಂತಾದ ಓಡೊಕ್ಕರು ಗಳು ಕಟ್ಟಿ ಕೊಳ್ಳುವ ಹಂಗಾಮಿ ಗುಡಿಸಲುಗಳಂತೆ ನೆಲಕ್ಕೆ ತಗು ಲಿಕೊಂಡಿದ್ದು ವು, ಹೊಗೆಯಾಡುತ್ತಿದ್ದ ಗುಡಿಸಲಿಗಿಂತಲೂ ಅದರ ಪಕ್ಕ ದಲ್ಲಿದ್ದ ಜೋಪಡಿಯು ಬಲು ಚಿಕ್ಕದಾಗಿದ್ದಾಗ್ಯೂ ನೋ ಡುವುದ ಕ್ಕೆ ಅಂದವಾಗಿದ್ದಿ ತು; ಸುಮಾರು ಮೂರು ಅಡಿ ಎತ್ತರದ ಜಗಲಿಯ ಮೇಲೆ ಕಟ್ಟಲ್ಪಟ್ಟಿದ್ದಿ ತು; ಇದಕ್ಕೆ ಏರುವುದಕ್ಕೆ ನೆಲ ದಿಂದ ಮೂರು ಮೆಟ್ಟಲುಗಳಿದ್ದುವು. ಇದರ ಮುಂದುಗಡೆ ಎಂಟು ಹತ್ತು ವರ್ಷದ ಹುಡುಗನೊಬ್ಬನು ಕಸ ಉಡುಗುತ್ತಿದ್ದನು. ಇವನು ಕೆಂಪುಜಡ್ಡಿಯನ್ನೂ ಮಂಡುತೋಳಿನಕುಡತವನ್ನೂ ಹಾಕಿ ಕೊಂಡಿದ್ದನು; ತಲೆಗೆ ಕೆಂಪು ವಸ್ತ್ರವನ್ನು ಕೊರೆಯಾಗಿ ಸುತ್ತಿ