ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ vvvvvvvvvvvvvvv * ಜಗನ್ನೊಹಿನಿ. ದಿ ತು; ಆದರೆ: .. ಆಗಿನ ಸ್ಥಿತಿಯಲ್ಲಿ ಅವರ ಮನಸ್ಸಿಗೆ ಅಷ್ಟು ಶಾಂತಿ ಎಲ್ಲಿ ಯದು. ಈ ಬೋನಿಗೆ ಸುಮಾರು ಎರಡು ಅಡಿ ಎತ್ತರದ ನಾಲ್ಕು ಕಬ್ಬಿಣದ ಚಕ್ರಗಳಿದ್ದುವು. ಇವುಗಳಿಗೆ ಎರೆ ಇಲ್ಲದೇ ಇದ್ದುದ ರಿಂದ ಉಂಟಾದ ಕಿರೋ, ಎಂಬ ನಾದವೂ ಕೊರಕಲುಗಳನ್ನು ಇಳಿದು ಏರುವಾಗ ಉಂಟಾದ 'ದಡ ದಡ' ಎಂಬ ಶಬ್ದ ವೂ ಆ ದು ರ್ನಯರ ಸು ಾನದ ಹಾಡಿಕೆಗೆ ಹಿಮ್ಮೇಳವಾಗಿದ್ದುವು. ಈರೀತಿಯಾಗಿ ಸುಮಾರು ಮೂರು ಘಂಟೆ ಹೊತ್ತು ಆ ಕಾ ಡಿನಲ್ಲಿ ಪಯಣಮಾಡಿದ ಬಳಿಕ ಒಮ್ಮಿಂದೊಮ್ಮೆ ಸಮುದ್ರವು ಉಕ್ಕಿ ಮೇರೆತಪ್ಪಿ ಹರಿದು ಬರುತ್ತಿದೆಯೋ ಎಂಬ ಭ್ರಾಂತಿಯ ನ್ನುಂಟು ಮಾಡುವ ಭೋರ್' ಎಂಬ ಶಬ್ದವು ಕೇಳಬಂದಿತು. ಆರನ್ನು ಅವರೆಲ್ಲ ರೂ ತಮ್ಮ ಗದ್ದಲವನ್ನು ನಿಲ್ಲಿಸಿ ಕಿವಿ ಜೊಟ್ಟು ಕೇಳಿದರು, ಆಗ ಅವರ ಒಬ್ಬನು “ಓಹೋ ! ಹೊಳೆಗೆ ಈರಾತ್ರಿ ಪೂರ್ಣ ಪ್ರವಾಹ ೭೦ ದಿರುವಹಾಗೆ ಕಾಣು ಶ್ರದೆ. ಈ ಕೆಟ್ಟ ತೊರೆಗೆ ಪೂರ್ಣ ಪ್ರವಾಹ ಬಂದರೆ ಸೇತುವೆಯ ಮೇಲೆ ಆಳುಡ್ಡ ನೀರು ಹರಿಯುತ್ತದೆ. ಈ ಬೋನನ್ನು ನಾ ನೀಗ ಸೇತುವೆಯ ಮೇಲೆ ಸಾಗಿಸಿಕೊಂಡು ಹೋಗುವುದು ಹೇಗೆ? . ಮತ್ತೊಬ್ಬ:- ಈದಿನ ಅಂತಹ ಪ್ರವಾಹ ಬರುವ ಮಳೆ ಬಂದಿಕೆಲ್ಲಿ ? ಒಂದುವೇಳೆ ಬಂದಿದ್ದರೆ ತಾನೆ ಭಯವೇನು ? ಈ ಹೊಳೆಯ ಪುವಾಹವು ಮೂರೂ ಮುಕ್ಕಾಲುಗಳಿಗೆ ಇರುವು ದಿಲ್ಲ, ಹೊಳೆ ಇಳಿಯುವವರೆಗೂ ಈ ಚೆತಡಿಯಲ್ಲಿಯೇ ಕಾದಿ ದ್ದರೂ ಆಯಿತು; ಇಲ್ಲದಿದ್ದರೆ ಅಂಬಿಗರನ್ನು ಕರೆಯಕಳುಹಿಸಿ, ದೋಣಿಯನ್ನು ಹಾಕಿಸಿದರೂ ಆಯಿತು. ಇದಕ್ಕೆ ಯೋಚಿಸಬೇಕೆ?