ಈ ಪುಟವನ್ನು ಪರಿಶೀಲಿಸಲಾಗಿಲ್ಲ.

و

  • MM

vvvvy, vvvvvvvvvvvvvvvvvvvvvv ಜಗನ್ನೊಹಿನೀ, ಕುಳ್ಳ,-ಬುದ್ಧಿ, ನಾನು ಕಾಡಕುರುಬ, ಕಾಳಿ ಕಣಿವೆ ಯಲ್ಲಿ ಜೇನು ಹಿಡಿದು ಜೀವನಮಾಡುತ್ತಿರುವೆನು. ಮಲಯ ಕೇ ತು.-ನೀನು ಪ್ರವಾಹಕ್ಕೆ ಸಿಕ್ಕು ಬಿದ್ದು ದು ಹೇಗೆ ? ಕುರುಬ-ನೆನ್ನೆ ಹೊತ್ತು ಬೀಳುವ ಹೊತ್ತಿನಲ್ಲಿ ನೋ ಮಪುರದ ಸಂತೆಯಿಂದ ಜೇನು ತುಪ್ಪ ಮಾರಿಕೊಂಡು ಬರುತ್ತಿದ್ದೆ ನು. ಹೊಳೆಯು ಅಡ್ಡಗಟ್ಟಿ ಕೊಂಡಿದ್ದಿ ತು, ಕೊಂಚ ಹೊತ್ತಿನಲ್ಲಿ ಯೇ ಇಳಿದು ಹೋಗಬಹುದೆಂದೆಣಿಸಿ ಕರೆಯ ದಂಡೆಯಲ್ಲಿದ್ದ ಒಂದು ಬಂಡೆಯ ಮೇಲೆ ಕುಳಿತು ಕೊಂಡು ಗೆಣಸಿನ ಗೆಡ್ಡೆಯನ್ನು ತಿನ್ನು ತಿದ್ದೆನು. ಇದ್ದಕ್ಕಿದ್ದ ಹಾಗೆಯೇ ಸದ್ದು ಮಾಡದೆ ಆ ಮಾಯದ ಹೊಳೆ ಎದ್ದು ನನ್ನನ್ನು ಹೊತ್ತು ಕೊಂಡು ಬಂದಿತು. ಮಲಯ ಕೇ ತು.-ನಕ್ಕು (t ಎಲ ಎಲವೋ ! ಹೊಳೆ ಎದ್ದು ಸದ್ದು ಮಾಡದೇ ಬಂದಿತೆ ? ಅದೆಂತಹ ಮೋಸದ ಕೆಲಸ ! ಬಹುಶಃ ಅದು ನಿನ್ನ ಗೆಣಸಿನ ಗೆಡ್ಡೆಯನ್ನು ಅಪಹರಿಸುವುದಕ್ಕೆ ಹಾಗೆ ಮಾಡಿರಬಹುದು, ಒಳ್ಳೆಯದು ! ಬೇಕಾದರೆ, ನಿನ್ನ ಗಾಯಗಳು ಚನ್ನಾಗಿ ವಾಸಿಯಾಗುವವರೆಗೂ ಇಲ್ಲಿಯೇ ಇದ್ದು ಬಳಿಕ ನಿನ್ನೂರಿಗೆ ಹೋಗಬಹುದು, ' ಎಂದು ಹೇಳಿ ಹಿಂದಿರುಗಿ ತನ್ನ ಅರಮನೆಯ ಕಡೆಗೆ ತೆರಳಿದನು. ಈ ಹಿನೈಯೇ ನಾಲ್ಕು ಕುದುರೆಯ ಗಾಡಿಯೊಂದು ಆ ಡೇರೆಯ ಬಾಗಿಲ ಮುಂದುಗಡೆ ಬಂದು ನಿಂತಿತು. ಇದರ ಹಿಗ್ಗೆ ಮುನ್ನೆ ಬಿಚ್ಚು ಕತ್ತಿಯ ಸವಾರರಿದ್ದರು. ಕೂಡಲೇ ದ್ವಾರಪಾಲಕನು ರಾಜಕುಮಾರರ ಸನಿಹಕ್ಕೆ ಹೋಗಿ “ ಮಹಾಸ್ವಾಮಿ ! ತಮ್ಮ ಪಟ್ಟಣಕ್ಕೆ ಗಾಡಿಯು ಸಿದ್ದವಾಗಿದೆ ಎಂದು ಬಿನ್ನವಿಸಿದನು.