ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಕರ್ಣಾಟಕ ಗ್ರಂಥಮಾಲೆ MMMMwwwsworwwn• m ತರಿಗೆ ಕಪಬಂದೀತೆಂದು ತಿಳಿದು ರಾಯರು ಮಾತನಾಡದೆ ಇದ್ದ ರು. ಆಮೇಲೆ ಪಂಡಿತರ ಉತ್ತರಗಳು ಸಮಂಜಸವಾಗಿಲ್ಲವೆಂದು ರುಜು ಮಾಡ ಅಕ್ಕ ರಾಯರು ತಮ್ಮ ಮಂತ್ರಿವಯ್ಯನಾದ ತಿಮ್ಮರಸನಿಗೆ ಹೇಳಿಕಳುಹಿದರು. ಆತನು ಒಡನೆಯೇ ಅಲ್ಲಿಗೆ ಬಂದನು. ರಾಯರು ಮಂತ್ರಿಗೆ ಆ ಪ್ರಶ್ನೆಗೆ ಳನ್ನು ಹೇಳಿ, ಅವರೈವರನ್ನು ಸಭೆಗೆ ಬರಮಾಡುವುದೆಂದು ವಿಜ್ಞಾಪಿಸಿ ದರು. ಕೂಡಲೇ ತಿಮ್ಮರಸನು ಅಲ್ಲಿದ್ದ ಒಬ್ಬ ಗುಮಾಸ್ತೆಯನ್ನು ಕರೆದು ಇಂತಿಂತವರನ್ನು ಕರೆದುಕೊಂಡು ಬಾ. ಎಂದು ಹೇಳಿಕಳುಹಿದನು. ಇಂತಹ ದೊಡ್ಡದಾದ ಸಭೆಗಳಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ಪೂರ್ಣವಾದ ಉತ್ತರ ಕೊಟ್ಟವರಲ್ಲಿ ಅರ್ಧಮರ್ಥವಾಗಿ ಉತ್ತರ ಹೇಳದ ವರಿಗೆ ಸ್ವಲ್ಪ ಕೋಪ ಅಸೂಯೆ, ದ್ವೇಷ ಮೊದಲಾದ ಕೆಲವು ಗುಣ7 ಳುಂ ಟಾಗುವುದು ಸಹಜ, ಹಾಗೆಯೇ ಪಂಡಿತರಿಗೆ ಮಂತ್ರಿಯ ಮೇಲೆ ತಡೆಯ ಕೂಡದ ಸಿಟ್ಟು ಬಂದು ಅವರೇ ತೀವ್ರವಾಗಿ ಪ್ರಶ್ನೆಗಳನ್ನು ಕೇಳ ತೊಡ ಗಿದರು. ತಿಮ್ಮರಸನ ಉತ್ತರಗಳು-(೧) ಬದುಕಿದರೆ ಬದುಕುವನು ವೈದ್ಯ ನು, ಏಕೆಂದರೆ, ರೋಗಿಗೆ ಬಂದರೋಗವನ್ನು ಕುದುರಿಸಿ ಆ ರೋಗಿಯಿಂದ ಹಣಸಂಪಾದಿಸಿ ಬದುಕ ತಕ್ಕವನು, ಆದ್ದರಿಂದ ರೋಗಿ ರು ಬದುಕಿದ ಹೊರತು ವೈದ್ಯನಿಗೆ ಜೀವನ ಜರುಗಲಾರದೆಂದು ಅರ್ಥವು, (೨) ಸತ್ತರೆ ಬದುಕುವವನು ಇವನು ಆಪರ ಕರ್ಮವನ್ನು ಮಾಡಿಸತಕ್ಕ ಪುರೋಹಿ ತನು, ಊರಿನಲ್ಲಿ ಯಾರಾದರೂ ಸತ್ತುಹೋದಾಗ ಹೊರತು ಉಳಿದವೇಳೆ ಯಲ್ಲಿ ಇವನನ್ನು ಯಾರೂ ಕರೆಯರು, ಆದ್ದರಿಂದ ಒಬ್ಬನು ಸತ್ಯ ಹೊರತು ಇವನಿಗೆ ಜೀವನವು ಜರುಗದು, (೩) ಅಧವನು, ಇವನು ಏನೂ ಕೈಲಾ ಗದವನಾಗಿ ಅಕ್ಕತಂಗಿಯರ ಸಂರಕ್ಷಣೆಯಲ್ಲಿರುತ್ತಾ ಮನೆಯಲ್ಲಿ ಅವರು ಮೂಡಿಸುವ ಕೆಲಸಗಳನ್ನೆಲ್ಲಾ ಮಾಡುತ್ತಾ ಅವರಿಂದಲೂ ಭಾವಮೈದುನ - ಬ

• •