ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ಕರ್ಣಾಟಕ ಗ್ರಂಥಮಾಲೆ wwwmmmmmmmmmmmmmmmmmmm - ಶ್ರೀ ಮಹಾರಾಜಾಧಿರಾಜ ಪರಮೇಶ್ವರ ಮೂರುರಾಯರ ಗಂಡ ಆದಿರಾಯವಿಜಯ ಭಾಸಾಗೀತಪ್ರವರರಾಯ ಗಂಡ ಯವನರಾಜ್ಯ ಸಂಸ್ಥಾಪ ನಾಚಾರ ಶ್ರೀ ವೀರಸ ಶಾಪ ಕೃಷ್ಣದೇವಮಹಾರಾಜರು ವಿಜಯನಗರದಲ್ಲಿ ನಿಂಹಾಸನಾರೂಢರಾಗಿ ಪೂರ್ವ ದಿಗ್ವಿಜಯಯಾತ್ರೆಗೆ ದಯಮಾಡಿ, ಉದಯ ಗಿರಿ, ಕೊಂಡವೀಡು, ಕಂಠಸಲ್ಲಿ, ರಾಜಮಹೇಂದ್ರ ಮೊದಲಾದ ದುರ್ಗಗ ಳನ್ನು ಸಾಧಿಸಿ ನಿಬ್ಬಾದಿಗೆ ದಯಮಾಡಿ, ಸಸಿ ವಿಜಯಾಭ್ಯುದಯ ಶಾಲಿವಾಹನಶಕ ವರ್ಷಗಳು ೧೮೩v • ಸರಿಯಾದ ಧಾತುನಾಮಸಂವತ್ ರದ ಜೈಷ್ಣ ಬಹುಳ ದ್ವಾದಶಿ ಸ್ಥಿರವಾರದಂದು ಸಿಂಹಾದ್ರಿನಾಥನ ದರ್ಶನ ಮಾಡಿ, ತನ್ನ ತಾಯಿ ನಾಗದೇವಮ್ಮನವರಿಗೂ ತಮ್ಮ ತಂದೆ ನರಸರಾಜ ರಿಗೂ ಪುಣ್ಯವಾಗಲೆಂದು ದೇವರಿಗೆ ಸಮರ್ಪಿಸಿದ ಕಂಠಮಾಲೆ ಬಂದಕ್ಕೆ ಮುತ್ತುಗಳು - ವಮಾಣಿಕ್ಯಗಳ ಕಡಗಗಳ ಜತೆ ಒಂದು, ಶಂಖ ಚಕ್ರಗಳ ಪದಕ ಬಂದು, ಭಂಗಾರದ ತಟ್ಟೆ ಒಂದಕ್ಕೆ ತಣಕ ೪೪.೦೯೦ ಗದ್ಯಾಣ, ಹೊನ್ನು ೨೦೦೦ ತಮ್ಮ ದೇವಿ ಜೆನ್ನಾ ದೇವಮ್ಮನವರಿಂದ ಸಮ ರ್ಪಿಸಿದ ಪದಕ ಬಂದ ಗದ್ಯಾಣ ೫೦೦ ತಿರುಮಲದೇವಮ್ಮನವರಿಂದ ಸಮರ್ಪಿಸಿದ ಪದಕ ಒಂದಕ್ಕೆ ಗದ್ಯಾಳಿ 8{c೦ ಇಷ್ಟನ್ನು ಸಮರ್ಪಿಸಿದ್ದಕ್ಕೆ ದಾನಶಾಸನ, ಕೃಷ್ಣದೇವರಾಯರು ಮೇಲಿನ ಶಾಸನದಲ್ಲಿ ಮೂಗು ರಾಯರ ಗಂಡ ಎಂದು ಹೆಸರಿಸಲ್ಪಟ್ಟಿರುವನಲ್ಲವೆ ? ಈತನು ಓಡ ರಾಜರಾದ ಗಜ ಪತಿಗಳನ್ನೂ, ತುರುಸ್ಕರಾಜರಾದ ಅಶ್ವಪತಿಗಳನ್ನೂ ಅಂದ್ರರಾಜರಾದ ನರ ಪತಿಗಳನ್ನು ಜಯಿಸಿದುದರಿಂದ ಈತನಿಗೆ ಮರುರಾಯರ ಗಂಡನೆಂಬ ಬಿರುದುಬಂದಿದೆ, ಮತ್ತು ಈ ರಾಯನಿಗೆ ಅನೇಕ ಬಿರುದುಗಳಿದ್ದವು ಆದರೆ ಅವುಗಳನ್ನು ಇಲ್ಲಿ ವಿವರಿಸುವುದು ಅಪಕೃತವಾದುದು ಈ ರಾಯರಿಗೆ ತಿರುಮಲಾದೇವಿ, ಅನ್ನಪೂರ್ಣಾದೇವಿ ಎಂಬ ಇಬ್ಬರು ರಾಣಿಯರು ಇದ್ದರು ಎಂಬುದು ಈತನ ವಿರಚಿಸಿದ ವಿಷ್ಣು ಚಿತ್ರೀ 0