ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಕರ್ಣಾಟಕ ಗ್ರಂಥಮಾಲೆ MMMovian 9 ಣ ವನ್ನು ವಿರಚಿಸಿದನು. ಪ್ರೌಢಕಾವ್ಯರಚನೆಯಲ್ಲಿ ಈಕನ ಪಾಂಡಿತ್ಯವು ಸರ್ವತೋಮುಖವಾಗಿತ್ತು (೭) ರಾಮರಾಜಭೂಷಣನು-ಭಟ್ಟ ಮೂರ್ತಿ ಯಂಬುದು ಇವನ ವಾಸ್ತವವಾದ ಹೆಸರು. ರಾಮರಾಜರ ಆಸ್ಥಾನದಲ್ಲಿದ್ದು ದರಿಂದ ಇವನಿಗೆ ಈ ಬಿರುದು ನಾವು ಬಂತೆಂದು ಹೇಳುವರು. ವಿಖ್ಯಾತ ವಾದ ವಸುಚರಿತ್ರೆಯನ್ನು ಬರೆದವನು ಇವನೇ, ಈ ಕಾವ್ಯವು ಆಂಧ) ಗ್ರಂಥಗಳಲ್ಲಿ ಅಗ್ರಗಣ್ಯವೆನಿಸಿಕೊಂಡಿದೆ. ಈ ಕವಿಯ ಹರಿಶ್ಚಂದ್ರ ನಲೋಪಾಖ್ಯಾನವೆಂಬ ದೋ ಥ-ಕಾವ್ಯವನ್ನೂ, ನರಸಭೂಪಾಲೀಯವೆಂಬ ಅಲಂಕಾರಗ್ರಂಥವನ್ನೂ ಬರೆದಿರುವನು. () ತೆನ್ನಾಲರಾಮಲಿಂಗಈತನು ವಿಕಟಕವಿಯೆಂದು ಹೆಸರುಗೊಂಡ ರಾಮಕೃಷ್ಣನು. ಇವನು ಪಾಂಡುರಂಗ ಮಹಾತ್ಮ ವನ್ನು ರಚಿಸಿರುವನು. ಕೃಷ್ಣರಾಯನು ವಿಜಯನಗರದಲ್ಲಿ ಹೊಸದೇವಾಲಯಗಳನ್ನೂ ಅರ ಮನೆಗಳನ್ನೂ, ಕಾಲುವೆಗಳನ್ನೂ ಸಿಕ್ಕಿಸಿ, ಹಂನೇ ವಿರೂಪಾಕ್ಷದಲ್ಲಿನ ಹಂಪಾಪತಿದೇವಾಲಯಕ್ಕೆ ಬಂದು ಗೋಪುರವನ್ನು ಕಟ್ಟಿಸಿದನು. ಪೂರ ದಿಗ್ವಿಜಯ ಯಾತ್ರೆ ಯಾವ ತರುವಾಯ ಕೃಷ್ಣಸ್ವಾಮಿಯ ದೇವಾಲಯವೆಂಬ ಹೊಸಗುಡಿಯನ್ನು ಕಟ್ಟಿಸಿದನು. ಆಗೇ ವರುಷದಲ್ಲಿ ಹಜಾರರಾಮಸ್ವಾ ಮಿಯ ದೇವಾಲಯವೊಂದನ್ನು ಕಟ್ಟಿಸಿದನು. ದೇವಾಲಯಗಳಲ್ಲೆಲ್ಲಾ ಅತ್ಯು ತಮವೆನಿಸಿಕೊಂಡ ಕೆತ್ತನೆಯ ಕೆಲಸದಲ್ಲಿ ಹೆಸರುಗೊಂಡು ಶಿಲ್ಪಶಾಸ್ತ್ರ ನೈಪುಣ್ಯವನ್ನೂ ಪ್ರಕಟಿಸುವ ವಿಠಲಸ್ವಾಮಿಯ ದೇವಾಲಯವೊಂದನ್ನು ಕಟ್ಟಿಸಲಾರಂಭಿಸಿದನು ಈತನ ಈಚೆಗೆ ಬಂದ ದೊರೆಗಳು ಇದನ್ನು ಅಭಿ ವೃದ್ಧಿ ಮಾಡಿದರು ೧೫೦೫ ರಲ್ಲಿ ಉ ನರಸಿಂಹನೆಂದಂದು ವಿಗ್ರಹವನ್ನು ಶಿಲೆಯಲ್ಲಿ ಕೆತ್ತಿಸಿದನು ಈ ವಿಗ್ರಹವು ಬಲುದೊಡ್ಡದಾಗಿ ನೋಟಕರಿಗೆ ಭಯಂಕರವಾಗಿದೆ. ಈ ಪುಸ್ಸು ಕದ ಉತ್ತರ ಭಾಗದಲ್ಲಿ ಈ ದೇವಾಲಯದ ಮತ್ತು ಇತರ ದೇವಾಲಯಗಳ ವಿಗ್ರಹಗಳು, ಬುರುಜುಗಳು ಪ್ರಕಾರ - ೨ ಇ