ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಂ. ಭಾಸ್ಕರನವಿರಚಿತ ೪೪ ೪೫ ಧರಣಿಪತಿ ಜಿನಪತಿಯುನಿಂತೀ || ಪರಿಯ ಸನ್ನುತಿಗೈದು ಬಕಿ ! ತೈಲದೊಳಿರ್ದ ಸುಧರ್ಮಜಂಬೂಗೌತಮಪ್ರಮುಖ || ಪರಮಗಣಧರಸಂಕುಲಕೆ ಭಯ | ಭರಿತಭಕಿ,ಹೊಳೆಲಗಿ ಹರುಷದೊ | ಳರಸನಿರ್ದನು ಧರ್ಮಪಾರಾಯಣಪ್ರಸಂಗದಲಿ | ೪೪ - ಅರುಹನನು ಹೃತ್ಪದ್ದ ದಲಿ ತಂ | ದಿರಿಸಿ ರವಿಮಂಡಲಕೆ ದೃಷ್ಟಿಯ | ಹರಿಸಿ ಬಹಿರಿಂದ್ರಿಯದ ಬಲಕೆಯುಟಿದು ಸಾಕ್ಷಾತ || .ನಿರುಪಮಾನಂದೈ ಕತೇಜ | ಸ್ಪುರಿತಮಯ ತಾನಾಗಿ ತಪಮಾ | ಚರಿ: ಮುನಿಪನ ಕಂಡು ಗೌತಮಗರಸನಿಂತೆಂದ || ಧರಣಿಯೊಳು ಮನುಜರಿಗೆ ತಪಮಾ | ಚರಿಸುವುದು ಕರ್ತವ್ಯಮಮರೋ || ತರಕ ಸಲ್ಲದಿದೇನು ವಿಸ್ಮಯವೀಗದೇವ || ಸುರುಚಿರದೊಳುಗೋಗ್ರತಪವನು | ವಿರಚಿಸುತ ಚಿದ್ರೂಪನಾದೀ | ಪರಿಯಿದೇನೆನೆ ಭೂಮಿಪತಿಗೆ ಸುಧರ್ಮನಿಂತೆಂದ || ಈತ ಮರ್ತ್ಯನು ದೇವನಲ್ಲ ಮ | ಹಾತಿಶಯದ ತಪೋ ಯಿಂದಿದಿ | ರಾತ ಕರ್ಮಾರಣ್ಯವನ್ನು ಖಂಡಿಸಿ ಭವಾಟವಿಗೆ || ಜ್ಯೋತಿಮಯ ತಾನಾಗಿ ಧುವನ | ಖ್ಯಾತಿವೆತ್ಯನು ತಪದ ಮಹಿಮೆಗಿ | ದೇತಕತಿಶಯವೆಂದು ಭೂಮಿಪಗುಹಿದನು ಮುನಿಪ | ೪೭ ಎನಲು ಭೂಮಿಪರೀತ ಮುನ್ನಾ || ರನುಸಮುದ್ವಿಜನೋ ಮಹೀಪಾ | ಅನೋ, ಮಣಿಗ್ವಂಶಜನೆ ಗೌಪ್ಯಾಚಲದ ಖೇಚರನೊ | ಎಗೆ ಸೇ®ತನ ಲಸದ್ಯ | ರ್ತನೆಯನನಿತುಮನೆನಲು ಕೇಳೆಲೆ || ಜನಪ ಎಂದು ಸುಧರ್ಮಮುನಿಪತಿ ಪೇಲನುಗೆಮ್ಮ || ೪೬ ೪೮