ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ MY ೬.೫ ಕರದ ಕುಸುಮದ ಕಂತುಕದ ಸಂ | ಕರುಹದವತಂಸಗಳ ವೇಣಿಯೊ | ಇುಕಿದುತ್ಪಲದಂಗರುಚಿಯ ಮೃಣಾಳಕಂಕಣದ | ಹೆತೆನೊಸಲ ಸುಲಿಪಲ್ಲಿ ಗಂಧದಿ | ಮೆರೆವ ಮಕರಿಕೆಪತ್ರಗಳ ಸಡ | ಗರದ ಸತಿಯರು ಸಹಿತ ನೃಪ ಹೊವಟ್ಟನಾಕೊಳವ | ೬೪ - ವೃತ್ತಕುಚಗಳ ಮೇಲೆ ಬಾಹಾ | ಸ್ವಸ್ತಿಕಾದರ್ಪಣವನಳಿಕುಳ | ಮತ್ತಿತೆನೆ ಕಪ್ಪಿನಲಿ ಕುಂತಳವೆಸೆಯೆ ಸೀತ್ಯಾರ | ವಕದೊಳಗಿರೆ ತನುವನಂಬರ | ಹತ್ತಿರಲು ನಗ್ನ ತೆಯೊಳೊಂದಿಹ | ಚಿತ್ತಜನ ದೇವತೆಯರಂತೆಸೆದರು ಲತಾಂಗಿಯರು | ತರುಣಿಯರ ಮುಖಚಂದ್ರನಿಂ ಶಶಿ | ಪರಿಭವಂಬಡೆದಾಕುಚಾದ್ರಿಯೊ | ಳುರುಕಡಿಕಡಿಯಾದುದೆನಲಂಗದಲಿ ನಖವೆಸೆಯೆ || ಭರಕೆ ಬೀಳುವೆನೆಂದು ಮೊಲೆಗಜ || ನಿರದೆ ನೀಲದ ಮೊಳೆಯನೊಂದಿದ | ತೆದೆ ಕುಡಚಚಕಗಳೆಸೆದುವು ಕೋಮಲಾಂಗಿಯರ | ಲಲಿತ ವದನಾಂಭೋರುಹಕೆ ಕವಿ | ದಳಿಯೋ ಮುಖಚಂದ್ರನ ಕಲಂಕ | ಜ್ವಲವಿದೆನಲಧರದಲಕ್ಷ್ಮತೆಗಳೊರಲು | ವಿಲಸಿತಾಸ್ಕಸುಧಾಕರಂಗ | ವ್ಯಳಿಪ ಕೃಷ್ಣ ಭುಜಂಗನೆನೆ ಕ | ಸ್ಫೋಳಿಸಿದುವು ನವರೋಮರಾಜಿಗಳಾಲತಾಂಗಿಯರ | ೬೭ ಲಲನೆಯರ ಲಾವಣ್ಯರಸವು | ಚಳಿಸಿತೋ ನಾವಬಲೆಯರ ಸ | ಲಿತ ತನುಸೋಂಕಿನಲಿ ಸುಖದಿಂದಿರ್ದೆವಿನ್ನೆಂದು || ಕಳೆವರೆಂದಳವದು ಜರಿದಳ | ವವ ಕಣ್ಣಿನ ನೀರ್ಗಳೆನೆ ಕೊ | ಮಲೆಯರುಟ್ಟಂಬರದ ನೀರ್ಗಳು ಸುರಿದುವೊಗ್ಗಿನಲಿ | ೬೮ ೬೩