ಈ ಪುಟವನ್ನು ಪರಿಶೀಲಿಸಲಾಗಿಲ್ಲ.

එජාප ಭಾಸ್ಕರಕವಿರಚಿತ ೬೯ ೬ ಬಳಿಕ ಹೊಸ ಮಡಿವರ್ಗಗಳ ಕೋ | ಮಲೆಯರಿಗೆ ಕೊಟ್ಟರಸ ಕೃತಕಾ | ಚಲಕೆ ಬಂದಿರೆ ಮುದಿವಸ ನವರತ್ನ ದುಯ್ಯಲೆಯ || ನಲಿದು ಕಾಂತೆಯರೇತಿ ತನುಲತೆ | ಹೊಳೆಯ ಭೂವರನಂಕಮಾಲೆಯ | ನೊಲಿದು ಪಾಡುತಲಾಡಿದರು ಪರಮಾನುರಾಗದಲಿ || - ತುದಿಗೊಳಿಸಿ ವಾವಾಂತಿ ಮಣೆಯೊಂ | ದಿದ ಸುದಕ್ಷಿಣಪಾದ ರಟ್ಟುವ | ಹುದುಗಿದೋಳದೊಡೆ ಹೊಳೆವ ಕಣ್ ಹೊಗರಿಡುವ ಧೈರ್ಮಲ | ಅದಿರ್ವ ಮೊಲೆ ಸೀಳ್ಳಂಗ ರಂಜಿಸೆ | ಮೃದುತರದಿ ಶುಕ ಪಾಡೆ ಚಾಪವ | ಮದನನೇ ಸಲಾಡಿದರು ಕಾಮಿನಿಯರುಯ್ಯಲನು | ೭೦ ಲಿತದೃಗುಬಾಣದ ಬೆಳುದಿಂ | ಗಳನಿಸುತ ಸೋರ್ಮುಡಿಯೋಳನಿಲನ | ಸೆಳೆದು ಮುಖಶಶಿಯಿಂ ಶಶಾಂಕನನಟ್ಟಿ ಜನನದಲಿ || ಕುಲಗಿರಿಯ ಸೋವಿಸಿ ಘನಸ್ತನ | ಗಳಲಿ ದಿಗ್ಗ ಜಕುಂಭಗಳ ಸೆಳೆ | ದೊಲೆದು ನಲಿದುಯ್ಯಲೆಯನಾಡಿದರಾಮೃಗಾಕ್ಷಿಯರು | ೭೧ ಮಡದಿಯರು ಹೊಮ್ಮಿಣಿಗಳನು ಕೈ | ದುಡುಕಿ ತೆಗೆವ ಬೆಡಂಗು ಮನ್ಮಥ | ಕಡುಗಿ ಬಾಳಗಿವಂದಮಾಗೆ ನಿತಂಬ ತನು ನಡುಗೆ | ಮುಡಿ ಕುಚದ್ವಯ ಕುಣಿಯಲಾಸೆಳೆ | ನಡು ಸೆಳೆಯೆ ಮೇಖಲೆ ಜಗು ಮುಖ ಬೆವ | ರಿಡಲು ನಲಿದೊಲೆದಾಡಿದರು ಕೋಮಳೆಯರುಯ್ಯಲೆಯ | ೭೨ - ಬುಕ ಜೀವಂಧರನೃಪಾಲಕ | ತಿಲಕ ನವಿಲುಯ್ಯಲೆಯನಷ್ಟಮ | ಲಲನೆಯರು ಸಹಿತಾತಿ ಸರ್ವಸುಖಂಗಳನು ಸವಿದು | ಹೊಲಿಗಾಬನವಿದು ಬಂದ ಗ್ಗಳನು ಸದ್ದರ್ಮದಲಿ ಭೂಮಾ | ತಳವ ಪಾಲಿಸುತಿರ್ದನಮತೀಂದ್ರನ ಸುತೇಜದಲಿ || ೭೩.