ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚಂಶ ಜಳಜ ಮುಕುಳಿತವಾಗೆ ಚಕ್ರ | ಗಳು ವಿಶೋಕಮನೆಯ್ದೆ ನೀಲೋ || ತೃಳ ವಿಕಾಸಮನೆಯೆ ತಾರೆಗಳಂಬರದೊಳೊಗೆಯೆ || ಅಲರ ಬಾಣನ ಚಕ್ರವೋ ಸ | ಲಲಿತಪೂರ್ವದಿಶಾಂಗನಾಕುಂ | ಡಲವೊ ತಾನೆನಲುದಯಿಸಿದ ಶಶಿ ಮೂಡಣದಿಯಲಿ || ೧೮ ಆಮಹಾಚಂದ್ರೋದಯದೊಳಾ | ಕಾಮಿನಿಯೊಳೊಡಗೂಡಲೆಂದಿರೆ | ಭಾಮೆಯೊರ್ವಳು ಬರಲು ನಿಮ್ಮ ಯ ಮನೆಯೊಳಿಂದೀಗ || ಈಮಹೋತ್ಸವವೇನೆನಲ್ಕಭಿ | ರಾಮಪೌರ್ಣಮಿಪರ್ವವಿಂದೆಂ | ದಾಮೃಗಾಕ್ಷಿಗೆ ತಿಳುಹಿದರು ಚೇಟಿಯರು ನಲವಿನಲಿ | ೧೯ - ವನಿತೆಯರು ಪೌರ್ಣಮಿಯ ದಿನವೆಂ || ದೆನಲು ಕಾಷ್ಠಾಂಗಾರನಂತಾ || ಧ್ವನಿಯ ಕೇಳಿದು ಮನದೊಳತಿಸಂತೋಷಬಟ್ಟಂದು || ಮುನಿಗಳಿತ್ತಾವ್ರತವು ಕೆಡದಂ | ತನುಕರಿಸಿತಿದು ದೈವವುಂಟೆನ | ಗೆನುತಲಾತನು ಮನದೊಳಾಲೋಚಿಸಿದ ಹರುಷದಲಿ || ಲಲನೆಗರ್ಥವ ತಂದು ಕೊಟ್ಟಾ | ಗಳ ಲತಾಂಗಿಯ ನೆರೆದೆನೆನ್ನ ಯ | ಚಲವು ಸಂದುದು ಮನದೊಳಲ್ಪಸುಖಕ್ಕೆ ಗುರುವಿತ್ತ || ಸುಲಲಿತವ್ರತವುಯೆ ನರಕದೊ | ೯೬ವೆನೆಂದಂಗಜನ ಗೆಲಿದಾ | ಲಲನೆಗೆ ಆಗದೆ ಮುದದಿ ಮೋನದೊಳಿರ್ದು ಪವಡಿಸಿದ | ೨೧ - ಎಂದು ವೇಸಿಯನುಳಿದು ಪರಮಾ | ನಂದದಲಿ ಮುಸುಕಿಟ್ಟು ಮಲಗಿರ | ಲಂದು ಪದ್ಮಾ ವತಿ ಲಸಚ್ಚಂಗಾರಶೋಭೆಯಲಿ || ಬಂದೊಡನೆ ಸೆಳೆಮಂಚವೇbರೆ | ಹಿಂದುಮುಂದವನಾಗೆ ಎಸ್ಕ ಯ | ವೆಂದಿದೇನೆಂದವನನೀಕ್ಷಿಸುತಿರ್ದಳಾಕಾಂತೆ | ೨೨ ೨೦