ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿ • • • • • | ೨೩ 5೪ ಭಾಸ್ಕರಳವಿರಚಿತ ನೆಟ್ಟನೆನಗೆ ಸಹಸ್ರ ಪೊಂಗಳ | ಕೊಟ್ಟ ನರಸಿವ ಮರುಳನೋ ಮೇಣ್ | ದುಷ್ಟನೊ ನಪುಂಸಕನೊ ..... ಭ್ರಷ್ಟನೋ ತಾನಾಗಿ ಪುರುಷರ | ಮುಟ್ಟುವುದು ಸತಿಯರಿಗೆ ಹೀನವ | ನಿಷ್ಟವೆನಗಾಯ್ತಂದು ಬೆಳಗಾದಳು ಸರೋಜಾಕ್ಷಿ || - ನಿದ್ದೆಗೆಟ್ಟನೊ ಸಟೆಯೊಳೇ ಒಕ | ಗಿದ್ಧ ಪನೊ ತಾ ನೆರೆಯದಿದ್ದರೆ | ಹೊದ್ದು ವುದು ಪಾತಕವು ಕೊಟ್ಟ ಸುವರ್ಣ ಋಣವಹುದು || ಮುಗ್ಗೆಯರೊಳತಿಹೀನವಹುದೆಂ ದೆದ್ದು ನೋಡುವ ಮರೆದು ಮಲಗಿರೆ | ಮಧ್ಯರಾತ್ರಿಯೊಳೆದ್ದು ಕಾಷ್ಠಾಂಗಾರ ಸೈವರಿದ | ೨೪ * ತರುಣಿ ಬಳಕೆಚ್ಚತ್ತು ನಲ್ಲನ || ನಿರವ ಕಾಣದೆ ಕೆಟ್ಟೆನಕಟೆಂ || ದರಸ ಸತ್ಯಂಧರನೆಡೆಗೆ ಬಂದೆಲಗಿ ಎಟನೆನ್ನ || ಇರುಳು ತಂದೆನಗೊತ್ತೆಯನು | ಸ್ವರದಿ ಕೊಟ್ಟೆನ್ನು ವನು ನೆರೆಯದೆ | ಮರಳಿ ಹೋದನಿದೇನು ವಿಸ್ಕ ಯವೆಂದಳಿಂದುಮುಖ | - ಸ್ಮರಜಯಂತಾದ್ಧರುಗಳನ್ನಯ | ಹೊರೆಗೆ ಬಂದೆನ್ನು ವನು ನೆರೆಯದೆ || ಮರಳರಿವನು ಮಗುದಚ್ಚರಿಯೆನಲು ನೃಪ ನಗುತ್ತ || ಪುರದ ಹೆಬ್ಬಾಗಿಲುಗಳೆಲ್ಲವ|| ಭರದಿ ಮುಚ್ಚಿಸಿ ಬಾಗಿಲೊಂದನು | ತೆರೆಸಿ ತತ್ತಾ ಮಿನಿಗೆ ಭೂಮಿಪಾಲನಿಂತೆಂದ || ೨೬ * ತರುಣಿ ನೀನಿಂದಿರುಳು ಬಂದನ | ಕುಲುಹ ಬಲ್ಲೊಡೆ ಸಾಗ ಹಿಡಿಯಂ | ದರಸನಾದ್ವಾರದೊಳಗಾಕೆಯನಿರಿಸಿ ಹೊಲೊಳಗೆ | ಪುರುಷರಿರ್ದೊಡೆ ದಂಡಿಸುವೆನೆ | ದಿರದೆ ಸಾರಿಸೆ ಜನವು ಹೊವಡು | ತಿರಲು ಪದ್ಮಾವತಿ ನಿರೀಕ್ಷಿಸುತಿರ್ದಳಾವಿಟನ | ೨೫ ೨೫ ೨೭