ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೪೭. ೬೫. ೬೬. 4 4 ಚಾರುಚಂದ್ರಾತಪಕೆಯೊಸರ್ವುದೆ | ಗೋಕಲ್ಲ ವಿದಗ್ಗ ಕವಿತೆಯ | ಸಾರವ°ವನೆ ಕೂಡು ಚಿಗುರುವುದೇ ವಸಂತದಲಿ | ಕೂರಕಾಪಾಂಗಾರಗಮಳ ವಿ || ಚಾರನೀತಿಯನುಹಲವಗದು || ಸೇರುವುದೆ ಬಳಕವನು ಮೊಗದಿರುಹಿದನು ಖಾತಿಯಲಿ || ಉರಿವ ಶಿಖಿಗೆ ಸಮೀಾರಣನು ಕಂ | ಧರವನಲಗಿನೊಳ ವ ಪಾಪಿಗೆ | ಸುರಗಿ ಕೈಸಾರ್ದಂತೆ ಮದನನೆನಿಪ್ಪ ಸಾಲಕನು || ದುರುಳ ಕಾಷ್ಠಾಂಗಾರಕಗೆ ಕೈ ! ನೆರವ ಬಂದವ ನುಡಿದ ಮಾತಿಗೆ | ಶಿರನ ತೂಗಿಯೆ ಹೊಗು' ಮತ್ತಿಂತೆಂದನಾಖಳಗೆ || - ವಾರನಾರಿಯರೊತ್ತೆ ಧರಣಿಯ || ಸಾರವಂಬಿಗಗಲಿ ವಿತರಣ | ಬಾರಗುತ್ತು ನಿಯೋಗ ಜೂಜಿನ ಧನ ಸುಭಾಷಿತವು || ಏುಮಾತು ವಿವಾಹ ರತಿಯುಪ | ಕಾರ ನೆಗದ ರಾಜಕಾರವಿ | ವಾರನಾಹದ ತಪ್ಪಿ ತಪ್ಪಗುಮೆಂದನಾಮದನ | * ನೆನೆದ ಕಾರವನಾರಿಗುಹದೆ | ಮನದೊಳಗೆ ತಾಳೊಂದು ವೇಳೆಯೊ | ಇನುಕರಿಸುವುದು ನೀತಿ ತುಂಬಿದ ಸಭೆಯೊಳಗೆ ನೀನು || ನೆನೆವುದನುಚಿತ ನೆನೆದ ಬ೦9 ಕೀ | ಜನಪತಿಯ ನೀ ವಧಿಸದಿರೆ ನೆ| ಟೈನೆ ಮರಣ ನಿನಗಹುದು ಕಾಷ್ಠಾಂಗಾರ ಕೇಳೆಂದ ||

  • ತಡೆಯದೀಕಾರವನು ನೀ ಕೈ | ಯೊಡನೆ ಮಾಡುವುದುಚಿತವಿದನೀ | ನೋಡಬಡದೆ ತಟ್ಟಿ ಯವ ಮಾಡಲುಯೆನ್ನ ವಂಶಾಳಿ || ಕೆಡುವುದದು ಸಿದ್ದಾಂತ ನೀನೊಂ | ದೆಡೆಯೊಳಿರಲಾಪನ ತಲೆಯನು | ಹೊಡೆದು ತಹಸೀಕ್ಷಣವೆ ತಾ ವೀಳೆಯವ ತನಗೆಂದ ||

೬೭ ೬೮ ೬೮ ೬೯ ೬೯