ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚಂತ < ೭೫ - : * ಸಿಡಿಲವೊಲು ಗರ್ಜಿಸುತ ಸಮರಕೆ | ನಡೆವ ಭೂಪನ ನೋಡಿ ಸತಿಯಸು | ವೊಡನೆ ಹೋದಂದದಲಿ ನಿಶೈತನ್ಯಮಯವಾಗಿ || ದಡದಡಿಸಿ ಬಿರುಗಾಳಿಗಿಳೆಯೊಳು | ಕಡೆದ ಬಾಂತಿಯ ಕಂಭದಂದದಿ | ಯೊಡನೆ ತೊಪ್ಪನೆ ಬೀಳತಿ ಕಂಡವನೀಶನಳವ'ದ || - ಧುರವನುಣಿದವನೀಶ ಮಗುವಿದು | ತರುಣಿಯೆಡೆಗೈತಂದು ಚಿಂತೆಯೊ | ಳುರು ತಾನಾಹವಕೆ ಗಮಿಸಲು ಹಿಂದೆ ಕಾಮಿನಿಯ || ದುರುಳ ಸೆರೆಗೈದಪನು ಭೀತಿಯೊ | ಳುರುಟಿ ಹೋಹುದು ಗರ್ಭವೆಂದೆದೆ | ಜರಿದು ಮಮ್ಮಲ ಮರುಗಿದನು ನೆನೆನೆನೆದು ಕಾಮಿನಿಯ | ೭೬ * ತರುಣಿಯಧರಾಮೃತವ ಕಂಡೆದೆ | ಗರಗಿ ಕರತಳದಿಂದಲಂಗ | ಸೃರುಶನಂಗೆಯ್ದೆ ಸೆವ ಗಲ್ಲವ ಹಿಡಿದು ಮುಂಡಾಡಿ || ಕುರುಳ ನೇವರಿಸುತ್ತ ಹಾರವ || ಸರಿಯುತಾಕಾಂತೆಯ ವಿಯೋಗದ | ಪರಮದುಃಖಾಂಬುಧಿಯೊಳೋಲಾಡಿದನು ಧರಣೀಶ | ೭೭ - ಆರ ರಾಜ್ಯವ ಕೊಂಡೆನೋ ಮು | ಸ್ಟಾರ ಸತಿಯರ ಸೆ೦ದೆನೋ ನಾ | ನಾರ ನೆರೆ ಬಳಲಿಸಿದೆನೊ ನಾನಾರ ವಧಿಸಿದೆನೊ || ಆರ ಸೂತಿಯ ಕೊಂಡೆನೋ ಬ೨ | ಕಾರನುಲ್ಲಂಘಿಸಿದೆನೋ ಫಲ | ಸಾರಿತೆನಗೆಂದರಸ ಮನಗುಂದಿದನು ಶೋಕದಲಿ | ೭೮ ಜಳಜಲೋಚನೆ ಮೂರ್ಛವೋಗಿರ | ಲಿಳೆಯ ಪತಿ ಕಂಡಿನ್ನು ನಯದಲಿ | ತಿಳುಹಬೇಕೆಂದೆನುತ ಧೈರವ ತಳೆದು ಘನತರದ || ಅಟಿಲನುದತಿ ಶೈತ್ಯಕೃತ್ಯಂ | ಗಳಲಿ ಕಾಂತೆಯನೆಚ್ಚಿಸಿ ಕರ | ತಳದಿ ಮೆಡಹುತ್ತ ಸಂತೈಸಿದನು ವಿನಯದಲಿ || - ೭೯ ೭೯