ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಳpರಚಿತ ೫೭ ಸದನಳನೆ ಕಥೆಯೊಂದ ಕೇಕ್ ಈ | ರ್ವದಲಿ ವರವಿದ್ದಾ ಧರಕ್ಷೇ || ತ್ರದಲಿ ಭೂಮಿಪಲೋಕಪಾಲಕನಖಿಳರಾಜ್ಯವನು || ಮುದದಿ ಪಾಲಿಸುತೊಂದು ದಿನ ಗರ | ನದಲಿ ಮೇಘವನೇಕರೂಪದೊ | ಳುದಿಸೆ ನೋಡುತ್ತಿರಲು ಹರೆದುದಕರಸ ಬೆಣಗಾದ | ನರವರರ ಸಂಸಾರವೀಜಲ | ಧರಗಳಂತಸ್ಥಿರವೆನುತ ಭೂ | ವರನು ವೈರಾಗ್ಯದಲಿ ಪಟ್ಟವನಾತ್ಮಜಗೆ ಕಟ್ಟಿ || ಭರದಿ ದೀಕ್ಷೆಯ ಕೊಂಡು ತಸವಾ | ಚಂಸೆ ಭಸ್ಮ ಕರೋಗ ಮುನಿಗಾ | ವರಿಸೆ ಕಸಟದ ತಪವ ಸುಡು ಸುಡಲೆಂದು ಬಿಸುಸುಯ್ದ | ೫೮ - ಕಂನಿಗೆ ಕುಟಿಲಾತ್ಯ ನಿಗೆ ಸಂ | ಸಾರಲೋಪನಿಗಂತ್ಯಜನಿಗವಿ | ಶಾರದಗೆ ದೋಷಾನುರಕ್ತಗೆ ನಿರ್ಮಳಗೆ ಭೂತ || ವೈರಿಗಷ್ಟಮದಾನ್ವಿತಂಗೆ ವಿ | ಕಾರಿಗದಯಗೆ ರೋಗಿಗಳಿಗೆ ಎ | ಚಾರಿಸಲು ತಪ ಸಲ್ಲದದು ತಾ ವಿಫಲವವನಿಯಲಿ || - ಅದಿನಾರುಜು ಯುತಗೆ ತಪ ಸ | ಇದು ಸುನಿಶ್ಚಯವೆಂದು ಸುದತಃ | ಸುದತಿಯಮರಾಜ್ಯಾಂಗನೆಯ ಬಿಟ್ಟಂತೆ ಬಿಟ್ಟು ರುಜಾ (1) | ಕುಧೆ ವಿಘಾತಿಸೆ ಮುನಿಯಬಿಳದೋ | ಷದೆ ಯಥೇಷ್ಟಾಚಾರದಲ್ಲಿ ಬಹು | ಸದನದೊಳು ಭುಂಜಿಸಲು ಹರೆಯದು ರೋಗವಾಮುನಿಯ || ೬೦ - ಬಟಿ'ಕ ಮುನಿ ಗಂಧೋತ್ಕಟಿನ ನಿಜ | ನಿಳಯಕ್ಕೆ ತರಲಾತ್ಕ ಜರು ತಾ | ವೊಲಿದು ತಮ್ಮೆನೂರ್ವಕೂಟಕ್ಕೆಡೆಗಳೊಂದಿಸಿರೆ || ಒಳಗೆ ಪುಗೆ ಕಂಡಾಮುನೀಶ್ವರ | ನಳಬಳವ ಕಂಡಾಕುಮಾರಕ | ತಿಲಕ ಮೊದಲಾತಂಗೆ ತಾ ಭೋಜನವನೊಂದಿಸಿದ || ೫೯ ೫ ೬೧.