ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚಳ ೬೧ ೮೨ ಕೂಟಸಾಕ್ಷಿಗೆ ಗುರುವಿನಾಜ್ಞೆಯ | ದಾಟಿದಗೆ ಪಾಷಂಡಿಗಧಮಗೆ | ತೋಟಿಗೆಳಸುವಗತಿಜಡಗೆ ಪತಿಕಾರ್ಯಘಾತುಕಗೆ | ಕೌಟಿಲಂಗೆ ಬಕವ್ರತಗೆ ಬೂ | ತಾಟವೆಸಗುವಗನ್ಮರ್ಮೋ | ದ್ಘಾಟಕಗೆ ಪರನಿಂದಿತಂಗಿಹಪರಗಳಿಂದ || - "ಕಾಮುಕಗೆ ದುರ್ವಾದಿಗಾತೃ ವಿ | ರಾಮಕಾರಿಗೆ ವಿಬುಧವೈರಿಗೆ | ನಾಮಧಾರಿಗೆ ಖಗೆ ಮಿಥ್ಯಾವೃಷ್ಟಿಗದಯಂಗೆ || ಹೇಮಚೋರಗೆ ಕುಜನಗತುಳ | ಗ್ರಾಮಿಣಿಗೆ ಕುಲನಾಶಕಂಗೆ ಮ | ಹಾಮಹೋದ್ದ ತರಿಂಗೆ ತಾನಿಹಪರಗಳಿಲ್ಲೆಂದ || ಮೃಷೆ ಮುಳಿಸು ಕುಲಧರ್ಮವನು ಬಿ | ಟೈಸಗುವಜ್ಞತೆಯಾಪರಸ್ತ್ರೀ ! ವ್ಯಸನವಾತ್ಮ ಸ್ತುತ್ಯವತ್ಯಾಚಾರ ಒಕವೃತ್ತಿ 11 ಪಿಸುಣತನ ಪರನಿಂದೆ ಗರ್ವತೆ | ನುಸುಳು ಹಿಂಸೆ ವಿಷಾದ ಮದ ಕ | ರ್ಕಶವಚನವಿವು ಮಗನೆ ದೋಷಾಕರಗಳವನಿಯಲಿ || ಎಂದು ಧರ್ಮಾಧರ್ಮವಹಿ ಮು | ನೀಂದ್ರನೇಕಾಂತದಲಿ ನೀ ಸ | ತ್ಯಂಧರನ ಸುಕುಮಾರ ಗಂಧೋತ್ಸಟನ ಮಗನಲ್ಲ | ಹಿಂದೆ ಕಾಷ್ಠಾಂಗಾರ ನಿಮ್ಮ ಯ | ತಂದೆಯನು ಕೊಂದಿಳೆಯ ಪಟ್ಟವ | ನೊಂದಿದನು ಕೇಳೆಂದು ಕುವರಂಗಲುಹಿದನು ಮುನಿಪ ||. ಮುನಿಪನಿಂತುಹಕ್ಕೆ ಹರುಷದ | ವನಧಿಯೊಳಗೊಲಾಡಿ ತಜ್ಞನ | ಕನನು ಕಾಷ್ಠಾಂಗಾರ ಕೊಂದನೆನಿ ಘುಡುಘುಡಿಸಿ || ಕನಲಿ ಗರ್ಜಿಸಿ ಕಣ್ಣಿನಲಿ ಕೆಂ | ಸನುಕರಿಸೆ ಪುರವರುಹಿದೀಶ್ವರ | ನೆನಲು ಕಿಡಿಕಿಡಿವೋಗಿ ಮುಳಿದು ಕುಮಾರನಿಂತೆಂದ | ೮೪ ೮ ಆಸ್ತಿ