ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೭೩ ಜವಳಿ ೯೨ ಇಳೆಯಪತಿ ಕೇಳಿಂತು ಶಿಷ್ಯನ | ಕಲುಷವನು ಕಳೆದಖಿಳವಿಧದಲಿ || ತಿಳುಹಿ ಬುಕಾಕುವರನನು ಬೀಳ್ಕೊಂಡು ದೀಕ್ಷೆಯನು || ತಳೆದು ತಪದ ಮಹತ್ವದಿಂದು || ಜ್ವಲಿಸಿ ಕರ್ಮಕ್ಷಯವ ಮಾಡಿಯೆ! ನಿಲಿಸಿದನು ಮುಕ್ತಿಯನು ತನ್ನು ನಿಯರಸ ಕೇಳೆಂದ || - ಇದು ವಿನಮದಮರೇಂದ್ರ ಶ್ರೀಜೆನ | ಪದಕಮಲಷಟ್ಲರಣವಾಣೀ ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಇದು ಕುಮರೋದಯವಿವರ್ಣನೆಯರಸ ಕೇಳೆಂದ | ಐದನೆಯ ಸಂಧಿ ಮುಗಿದುದು. ೧೩: ಅಲನೆಯ ಸಂಧಿ ಸೂಚನೆ|| ದುರುಳಕಾಷ್ಠಾಂಗಾರ ತುಂಗಳ | ಮರಳಿಸದೆ ಮುಲ'ಯ ಜೀವಂ | ಧರನು ಶಬರರನೆಲಸಿ ತಿರುಹಿದನಖಿಲಗೋಕುಲವ || - ಅರಸ ಕೇಳ್‌ ತಾಯಟಿದ ಶಿಶುವಿನ | ಪರಿಯಲಾಜೀವಂಧರನು ತ | ದ್ದು ರುವಿಯೋಗದಿ ಬಹಳಚಿಂತಾಂಬೋಧಿಯೊಳು ಮುಳುಗಿ || ನಿರುಪಮಾತ್ಮನ ನೆನೆವ ಯೋಗೀ | ಶ್ವರನವೊಲು ತಾನಾರ್ಯನಂದಿಯ | ", ನಿರದೆ ಹೃತ್ಕಮಲದಲಿ ನೆನೆಯುತ್ತಿರ್ದನನವರತ || - ಪರಮಪುರುಷರು ರೂಪುದೋಲಿಸಿ | ಸರಿವರಲ್ಲದೆಯೊಂದು ತಾವಿನೊ | ೪ರರು ತಾವದಿಂದ ಚಿಂತಯನುಯಬೇಕೆನುತ || ಪರಿಣತೆಯೊಳಾಶೋಕವನು ಪರಿ | ಹರಿಸಿಕೊಂಡುತ್ಸವದಿ ಜೀವಂ | ಧರನು ತಾನೈನೂರ್ವರೊಂದಾಗಿರ್ದನೊಲವಿನಲಿ ||