ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಹವಿರಚಿತ ಸ್ಮರನನಾಕಾರದಲಿ ವಾಣೀ | ಶ್ವರನ ವಿದ್ಯದಿ ಸುರಪತಿಯನ್ಸ್ 1 ಶ್ವರಿಯದಲಿ ಗೀಘ್ನತಿಯ ನಯನೀತಿಯಲಿ ಧನಪತಿಯ || ಸಿರಿಯೊಳಾಚಕ್ರಿಯನುಪಾಯೋ | ತರದೊಳೂರ್ಜಿತತೇಜದಲಿ ಭಾ | ಸ್ಕರನವೊಲು ಎಸೆದಿರ್ದನಾಸುಕುಮಾರನೊಲವಿನಲಿ ||

  • ವಿನುತಕುಮುದಾಂಬಕ ಗಭೀರ | .ಧ್ವನಿ ಲಸದ್ಧಿಂಬೋಷ್ಠ ಚಂದ್ರಾ || .ನನ ವಿಶಾಲಿತವಕ್ಷ ಸೂಕ್ಷ್ಮ ಶ್ಯ ಶ್ರು ತನುಮಧ್ಯ ||

ವನರುಹಾಂಫ್ರಿ ಸುದೀರ್ಘಭುಜ ರ | ಕ್ರನಖ ತುಂಗಘಾಣ ಮೃದುತನು | ಘನತರೋತ್ಕಚ ಪೂರ್ಣ ಭಾಳದೊಳೆಸೆದನೊಲವಿನಲಿ | - ಕೇಳು ಮಗಧವೃಪಾಲ ಮೂರ್ಖರ | ಮೌಳಿ ಕಾಷ್ಠಾಂಗಾರನಿತ್ತಲು | ಲೀಳೆಯಿಂದೊಡೋಲಗಂಗೊಟ್ಟಿರಲು ನಿಧ್ರ್ರವದ || ತಾಳಿಯಲಿ ಕೈಮೊಲೆಯ ಕಂಬಳ | ಗೊಳ ಕಲ್ಲಿಯ ಜೋಳಿಗಳ ಗೋ || ಪಾಳಕರು ಬಂದಂಗಿ ಬಿನ್ನೈಸಿದರು ಭೀತಿಯಲಿ || ಧರಣಿಪತಿ ಚಿತ್ತೈಸು ಶತಸಾ || ಸಿರದ ಸಂಖ್ಯೆಯ ತುಸಮೂಹದ | ಭರದೊಳಿಂತು ಕಿರಾತರುಗಳೆಝಂದು ಹಟ್ಟಿಗಳ || ಇದು ಕೊಂಡುಯ್ಯುಳ್ಳುದೆಲ್ಲವ | ಸೆಕ್ತಿಯ ಹಿಡಿದರು ದೇವ ನೀನದ | ಪರಿಹರಿಸಿಕೊಡು ಸಲಹು ಸಲಹೆಂದೆಲಗಿತಗಳಜನ || - ಕೇಳಿ ಸಿಡಿಮಿಡಿಗೆಯ್ಯುತೆದ್ದು ನೃ | ಪಾಲನೋಲಗವನು ವಿಸರ್ಜಿಸಿ | ಕಾಲಭೈರವನಂತೆ ಗರ್ಜಿಸಿ ಶಬರಸಂಕುಲವ || ಸೀಟಿ ಹೆಡದಲೆಯಿಂದಲುಗಿವೆನು || ನಾಲಗೆಯನೆಂದಾಹವಕೆ ಭೂ | ಪಾಲನನುವಾಗ ಮಗಧವೃಪಾಲನಿಂತೆಂದ || ೩