ಈ ಪುಟವನ್ನು ಪರಿಶೀಲಿಸಲಾಗಿಲ್ಲ.

go ಭಾಸ್ಕರನವಿರಚಿತ ಇದು ವಿನಮದಮರೇಂದ್ರ ಶ್ರೀಜಿನ | ಪದಕಮಲಷಟರಣವಾಣೀ || ವದನ ದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರ ಭಾಸ್ಕರ ರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಆದುವೆ ಗೋಗ್ರಹಣಪ್ರಶಸ್ತಿ ಮಹೀಶ ಕೇಳೆಂದ || ಆನೆಯ ಸಂಧಿ ಮುಗಿದುದು. ವಿಲನೆಯ ಸಂಧಿ. ಸೂಚನೆ| ವರತನುಜೆಯ ಸೊಯಂಬರಕೆ ಸಕ | ಲರಸುಗಳು ಬಹುದೆಂದು ವಾಣಿಜ | ವರನು ಸಾರಿಸಿ ರಚಿಸಿ ನೆರಹಿದನಖಿಳನೃಪವರರ || ಅರಸ ಕೇಳಾಪುರದಿ ವಾಣಿಜ | ವರನೆನಿಪ ಶ್ರೀದತ್ತ ವಿಭವದಿ | ಹನ ಸಖಗೆಣೆಯೆನಿಪ ತಟ್ಠಾತಿಪ್ರವರ್ತನೆಯ || ಮದು ತಾ ಬ೦೨ ಕೊಂದು ದಿನ ವಿ || ಸ್ತರದೊಳಾಯವಿಹೀನದ ವ್ರಯ | ನರರಿಗನುಚಿತವೆಂದು ತನ್ನಯ ಮನದಿ ಚಿಂತಿಸಿದ || ಅವನಿಯಲಿ ತಾ ಗಳಿಸಿದುದನುಂ | ಬವ ಮಹೋತ್ತಮ ಪಿತೃಧನದಿ ಬಾ | ಅವನು ಮದ್ಧಮ ತಾಯೊಡವೆಯುಂಡಿಹನು ತಾನಧಮ || ಯುವತಿಯರ್ಥದೊಂದಿ ಬದುಕುವ | ನವನಿಯೊಳಗತ್ಯಧಮನದಕ° | ದನೆ ಧನವ ಗಳಿಸದವಗಿಹಸರವೊಂದುಲ್ಲೆಂದ | ತನಯರುಗಳ ದಟ್ಟಿಸುವರಂ | ಗನೆಯರುಲ್ಲಂಘಿಸುವರಿಷ್ಟರು | ಮುನಿವರೊಡಹುಟ್ಟಿದರು ತಸ್ಕರನೆಂಬರೀಲೋಕ | ಜನ ಹಗೆಯ ಕಂಡಂತೆ ತೊಲಗುವ | ರನುಪಮಾಸ್ಥಾನದೊಳಶೋಭಿತ | ನೆನಲು ತಿಳಿಯೆ ದರಿದ್ರನಿಂದತಿಕಷ್ಟರಿಲ್ಲೆಂದ ||