ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರ ಕವಿರಚಿತ ಜೀವಂಧರ ಚರಿತೆ | ಭಾಮಿನಿಷಟ್ಟದಿ || ಸೂಚನೆ|| ರಾಯಮಗಧನೃಪೇಂದು ಚಂದ್ರನ } ಜೇಯನೆನಿಪ ಸುಧರ್ಮಮುನಿಪನು | ವಾಯಿಯಿಂದಳುಹಿದನು ಜೀವಂಧರನ ಸುಚರಿತೆಯ | - ಶ್ರೀಮದಖಿಳೇಂದೊತ್ರಮಾಂಗ | ಸೋಮಮಣಮಕ.ಟಾಂಶುಚಂಚ || ತೋಮಲಾಂಘ್ರದ್ವಯನಚಿಂತ್ಯನಜಾತನದ್ವಿತಯ || ಕಾಮಮದಹರನಮಳಮುಕ್ತಿ ಶ್ರೀಮುಖಾನೇಶನರ್ಹ | ತಾಮಿ ಮುದದಿಂದೀಗೆಮಗೆ ಕೈವಲ್ಯ ಸಂಪದವ || - ದುರಿತಸಂತಾನಾಷ್ಟ್ರಕವನಸ | ಹರಿಸಿ ನಿಜಗುಣವೆಂಟು ಮೆಯ್ಯೋ | ಕಿರಲು ಲೋಕಾಗ್ರದಲಿ ನಿತ್ಯಾನಂದಚಿದ್ರೂಪ | ಸ್ಥಿರದಲಿರೆ ಸುಜ್ಞಾನ ಪ: ರಿಸಿ | ಪರಮಮುಕ್ತಿಶ್ರೀಗೆ ಪ್ರತಿಯಾ | ದುರುತರಿಸಿದ್ದರೆನಗೀಗೊಲಿದು ಸುಖಸದವ | ಮನಮನಮಳಗುಣಾವಳಿಗಳಿಂ | ದನುವರದೊಳೊಡೆಬಿಗಿದು ಹೃಜ್ಞಾ | ತನ ಭುಜೋನ್ನತಿಫಲವ ಪಂಚಾಚಾರದಿಂ ತುಟದು | ಜಿನಮತವ ಭವ್ಯಾಳಿಗೊವಿಂ | ದನುಕರಿಸಿದಾಚಾರರಚಲಿತ | ರನಘರಕ್ಷಯರಿಗೆ ಎಮಳಾಚಾರಸಂಪದವ |