________________
-{ ೧೦ }~ ಬೇಕೆಂದು, ಪುಸ್ತಕವ( ಭಾಷೆಯನ್ನು ಸರ್ವರಿಗೂ ತಿಳಿಯುವಂತಹ ಸುಲಭ ಶೈಲಿಯಲ್ಲಿ ಬರೆದಿರುತ್ತದೆ. ಆದುದರಿಂದ ಪ್ರತಿಯೊಬ್ಬ ಕೀಟುಂಬಿಕನು ಈ ಪುಸ್ತಕವನ್ನು ಅವಶ್ಯವಾಗಿ ಸಂಗ್ರಹಿಸತಕ್ಕದ್ದು, ಇದರಂತೆಯೇ ದಾಲರೋಗ, ಸ್ತ್ರೀರೋಗ ಮುಂತಾದ ಪ್ರಕರಣಗಳನ್ನಾ ದರ ಪ್ರತ್ಯೇಕವಾಗಿ ಛಾಪಿಸಲುದ್ಯುಕ್ತವಾಗಿರುತ್ತವೆ. ಅವುಗಳಾದರೂ ಈ ಪುಸ್ತಕದಂತೆಯೇ ಉಪಯುಕ್ತಗಳಾದವೆಂದು ಎದೆ ೭ಟಿ ಹೇಳಬಲ್ಲೆವು. ಓಗಲವಾಡಿ, ಮಿತಿ ಕಾರ್ತಿಕ ಬ! ಆ ಶಕೆ ೧೮೪೬ } ಪ್ರಭಾಕರ ಬಾಳಾಜಿ ಓಗಲೆ, - ಭಾಪ್ತಾಂತರಕರ್ತನ ಮುನ್ನುಡಿ. ಕನ್ನಡದಲ್ಲಿ ವೈದ್ಯಕೀಯ ಗ್ರಂಧಗಳೇ ಅಪರೂಪ. ಆದರಲ್ಲa ಜ್ವರದಂಥ ಅತಿ ಮಹತ್ವದ ವಿಷಯವನ್ನು ಸಾಂಗೋಪಾಂಗವಾಗಿ ವಿವೇಚಿಸಿ, ಪ್ರತಿ ಯಂದು ಕಡೆಗೆ ಸುಲಭ ಸಾಧ್ಯವಾಗಿ ದೊರೆಯುವ ಗಿಡಮೂಲಿಕೆಗಳ ಔಷಧಿ ಗಳನ್ನು ತಿಳಿಸುವ ವೈದ್ಯಕೀಯ ಗ್ರಂಥಗಳಂತೂ ಇಲ್ಲವೇ ಇಲ್ಲವೆಂದು ಅನ್ನ ಬಹುದು. ಪ್ರಸ್ತುತದ ಜ್ವರ ಪ್ರಕರಣದಲ್ಲಿ ನೆಗಡಿ-ಕವಿನ ಜ್ವರದಿಂದ ಮಹಾ ಸನ್ನಿ ವಾತ-ವೇಗದಂಥ ಅತಿ ದುಸ್ಸಾಧ್ಯವಾದ ಜ್ವರಗಳ ವಿವೇಚನವು ಬಹು ಚೆನ್ನಾಗಿ ಮಾಡಲ್ಪಟ್ಟಿದ್ದು, ಔಷಧಿ- ಪಥ್ಯಗಳ ಯೋಜನೆಯಂತೂ ತೀರ ಸುಲಭ ವಾಗಿದೆ. ಈ ಗ್ರಂಥದ ಸಹಾಯದಿಂದ ಪ್ರತಿಯೊಂದು ಕುಟುಂಬದವರು ಶವ ಆರೋಗ್ಯವನ್ನು ಸಹಜವಾಗಿ ಕಾಪಾಡಿಕೊಳ್ಳಬಹುದಾಗಿದೆ. ಓದುಬರಹ ಕಲಿತಂಥ ಎಷ್ಟೋ ಜನ ಹೆಣ್ಣು ಮಕ್ಕಳು ಕೂಡ ಈ ಗ್ರಂಥವನ್ನು ನೋಡಿಕೊಂಡು ತಮ್ಮ ಕಕ್ಕಳ ಆರೋಗ್ಯವನ್ನು ಕುಡಿಸಿಕೊಳ್ಳುತ್ತಿರು ವಕು. ಇಂಥ ಉಪಯುಕ್ತ ಹಾಗು ಮಹತ್ವದ ಗ್ರಂಥವನ್ನು ಬಹು ಶ್ರು ಒಟ್ಟು (ಅನುಭವದಿಂದ ಬರೆದ ಗ್ರಂಧಕiqರ ಅಪ್ಪಣೆ ಪಡೆದು ಭಾಷಾಂತರಿಸಿ, ನನ್ನ ಕನ್ನಡ ಸಮಾಜದ ಮುಂದಿರಿಸಿರುತ್ತೇನೆ. ಈ ಗ್ರಂಥಕ್ಕೆ ಚೆನ್ನಾಗಿ ಆಶ್ರ ಯವು ದೆರೆತರೆ, 'ಟಕಿತ ಪ್ರಬಾಕರ'ವೆಂಬ ಎಲ್ಲ ರೋಗಗಳ ನಿದಾನ, ಚಿಕಿತ್ಸೆ ಔಷಧಿ ಬೆಂಜನೆಗಳನ್ನೊಳಗೊಂಡ ಬೃಹತ್ ಗ್ರಂಥವನ್ನು ಪರಿವರ್ತಿಸಿ ನಮ್ಮ ಕನ್ನಡಿಗರಿಗೆ ಅರ್ಪಿಸಬೇಕೆಂದಿರುತ್ತೇನೆ. ಜಗದೀಶನು ಸರ್ವರಿಗೂ ಅಖಂಡವಾದ ಆರಗ ವಯಲಿ! ಆನಂದವನ. ಕನ್ನಡಿಗರ ಸೇವಕ, ೧-೧-೧೯೩೧ ಫಿ, ಪ, ಬಾಳೆ,