________________
-{ ಗಿಗಿ ]ಕೊಡಬೇಕು. ಇದರಿಂದ ಅಸ್ತಿಗತ ಜ್ವರಗಳ ನಿವಾರಣವಾಗುತ್ತದೆ. ೩ ಅಮೃತಬಳ್ಳಿಯ ೧ ಮಾಸಿ ಸತ್ವವನ್ನು ಹಾಲು-ಸಕ್ಕರೆಯೊಡನೆ ೨೧ ದಿವಸ ಕೊಡುವದು. ೪ ಲವಂಗ, ಹಿಪ್ಪಲಿ, ಬಿಳೇಗಣಜಲಿ ಇವುಗಳ ಅಷ್ಟ ಮಾಂಶ ಕಷಾಯ ವನ್ನು ೨೧ ದಿವಸ ಕೆಡುವದು, ೫ ಸೋನಾಮುಖಿ ನೆಲವರಿ)ಯ ಎಲೆ, ಶಾಂತಿ, ಜೀರಿಗೆ, ವಾಯವ ಡಂಗ ಸಮಭಾಗ ತಕೊಂಡು ಚೂರ್ಣ ಮಾಡಿ, ಅರ್ಧ ಇಲ್ಲವೆ ೧ ತೊಲಿ ಚam೯ವನ್ನು ಅಷ್ಟೇ ಸಕ್ಕರೆ ಹಾಕಿ ಕೊಳ್ಳಕ್ಕದ್ದು, ಇದರಿಂದ ವಾತ, ಪಿತ್ತಾಧಿಕ ಅಸ್ತಿಗತ ಜ್ವರ, ಹೊಟ್ಟೆಯುಬವಿಕೆ, ಬಿಕ್ಕು, ವಾಂತಿ, ಅಂಗದಾಹ, ಶ್ವಾಸ, ಒಣಕವು ಮುಂತಾದವುಗಳ ನಾಶವಾಗುತ್ತದೆ. (೬) ಮಜ್ವಾಗತ ಜ್ವರ. •ಕ್ಷಣ:-.ಕಾರ್ಗತ್ತಲೆಯಲ್ಲಿ ಪ್ರವೇಶಿಸಿದಂತಾಗೊ ಣ, ಬಿಕ್ಕು, ಕನು ಅತಿ ಶೀತ, ಓಕರಿಕೆ, ಅಂತರ್ದಾಹ, ಮಹಾಶ್ವಾಸ ಮತ್ತು ವೃಷಣ, ಹಣೆ, ಹೃದಯ, ಕಣ್ಣ ಕುಣಿಕಿ ಮುಂತಾದ ನು ರ್ಟಸ್ಥ ರಗಳಲ್ಲಿ ಹೆಚ್ಚಾಗಿ ವ್ಯಥೆಯಾ ಗುವದು. ಉಪಾಯ: – ಇದಕ್ಕೆ ಚಲೋ ಔಷಧ ಸಿಗದಿದ್ದರೆ ಇದು ಅಸಾಧ್ಯವೇ ಸರಿ. ದೈವಬಲದಿಂದ ಬದುಕಿದರೇ ಬದುಕಬೇಕು. (೭) ಶುಕ್ರ ಧಾತುಗತ ಜ್ವರ. ಲಕ್ಷಣ:-. ಶುಕ್ರ ಸ್ಥಾನಕ್ಕೆ ಜ್ವರಗಳು ಹೋದರೆ, ಶಿಶ್ನವು ಆಗಾಗ್ಗೆ ಸ್ಫೂರ್ತಿಗೊಳ್ಳುವದು; ವೀರ್ಯವು ಮೇಲಿಂದ ಮೇಲೆ ಹೆಚ್ಚಾಗಿ ಶ್ರವಿಸುವದು ಈ ರೋಗದ ಮನುಷ್ಯನು ಬಹುಶಃ ಬದುಕುವದಿಲ್ಲ. ಉಪಾಯಗಳು , ೧ ಮಜ್ಯಾಧಾತುಗಳ ಜ್ವರಗಳಿಗೆ ಯಾವ ವೈದ್ಯಕೀಯ ಗ್ರಂಥದಲ್ಲಿಯ ಉಪಾಯವನ್ನೇ ಹೇಳಿಲ್ಲ; ಯಾಕೆಂದರೆ ಆ ಜ್ವರದಿಂದ ರೋಗಿಯು ಬದುಕು ವದೇ ಇಲ್ಲ. ಅವನ ದೈವಪರೀಕ್ಷೆಗಾಗಿ ಈ ಉಪಾಯಗಳನ್ನು ಮಾಡತಕ್ಕದ್ದು: ೨ ನೆಲ್ಲೀ ಬೆಟ್ಟು, ಅಮೃತ ಬಳ್ಳಿ ಇವುಗಳ ಕಷಾಯದಲ್ಲಿ ಇಲ್ಲವೆ, ಹಸೀನೆಲ್ಲಿ ಕಾಯ ರಸದಲ್ಲಿ ಮಾಕ್ಷಿ ಕಭ, ಜೇನುಪ್ಪ ಹಾಕಿ ಕೊಡತಕ್ಕದ್ದು. ೩ ಅರ್ಧ ತೊಲಿ ಇಸನುಗೊಲು ತಕೊಂಡು, ಅದನ್ನು ರಾತ್ರಿ ನೀರಲ್ಲಿ