ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- { ೧೨೨ ]ಕುಡಿಯಬೇಕು. ಪೂರಾ ಹಿಪ್ಪಲಗಳು ತಡೆಯದಾದರೆ ಅರ್ಧ ಹಿಪ್ಪಲಿಗಳನ್ನಾ ದರೂ ಕಿವುಚಿ ಕಡಿಯ ತಕ್ಕದ್ದು. ಅಷ್ಟ ತಡೆಯದಿದ್ದರೆ ಅವನ್ನೆಲ್ಲಾ ಹೊರಗೆ ತೆಗೆದು ಚೆನತು ಸ್ಪದಲ್ಲಿ ಅರೆದು ತಿನ್ನುವದು ನೆಟ್ಟಗೆ, ಅದರಿಂದ ಕನು, ಅಜೀರ್ಣ ಅರಚಿ, ಉ ಒಸ, ಕೃ೩ಗ, ಪಾಂಡುರೋಗ, ಕ್ರಿಮಿ, ಮಂದಾಗ್ನಿ, ವಿಷ ಮಾಗ್ನಿ, ಜೀರ್ಣ ಒ, ಕ್ಷಯ ವ೧ತಾದವುಗಳ ನಾಶವಾಗುವದು. - ೧೭ ೪೨ ಉತ್ತತ್ತಿಗಳನ್ನು ನೀರಲ್ಲಿ ಕುಸ ನೆನೆಸಿ ಒರಿಸಿ ಸ್ವಚ್ಛ ಮಾಡಿ, ತುಂಬು ಹಾಗ: ಬಿಜಗಳನ್ನು ತೆಗೆದು ಅವುಗಳಲ್ಲಿ ಒಡೆ' ಸೂಪು ತುಂಬಿ ೨ ತೆಲಿ ಲವಂಗದ ಕರ್ಣ ಹಾಕಿ ಎಲ್ಲ ಕಡಿಸಿ ಕಟ್ಟಿ ೪೨ ಗುಳಿಗೆ ಮಾಡಿ ೨೧ ದಿನ ಎರಡೂ ಹೊತ್ತು ೧-೧ ಗುಳಿಗೆ ತಕಳ್ಳತಕ್ಕದ್ದು, - ೧೮ ಕುಂಟಿಗನ ಎಲೆಯ ರಸ ೧ ತೆಲಿ ತೆಗೆದು ಅದರಲ್ಲಿ ಜೇನುತ ಪ್ಪ ಹಾಕಿ ೬-೧೪ ದಿವಸ ಕಂಡುವದು, ೧೯ ಆಕಳ ಹಾಲಿ ಶ ೦೬, ಉಪ್ಪ, ದೀಪಾಕ್ಷಿ ಗಳ ಕರ್ಣವನ್ನೂ ತುಪ್ಪವನ್ನೂ ಹಾಕಿ ಅಟ್ಟಿಸಿ ಕೊಡಬೇಕು. ೨೦ ತಾರೀಗಿಡದ ತೊಗಟೆಯನ್ನು ನೆರಳಲ್ಲಿ ಒಣಗಿಸಿ ಪುಡಿ ಮಾಡಿ ದಿನಾಲು ಸರತಿಗೆ ೬ ಮಾಸಿ ಭ೧ರ್ಣವನ ಅಷ್ಟೇ ಸಕ್ಕಯನ ಹಾಲಲ್ಲಿ ಹಾಕಿ ಕಾಸಿ ಕುಡಿಯುವದು, ದಿವಸ ೧, ೨೧ ಆರಿಗಿಡದ ತೊಗಟೆ, ಬೇವಿನಸೊಪ್ಪು, ಬಾರೀಸವ್ರ, ಅತ್ರಿ, ಬಸರಿ ವಗಳ ಸವ್ರ ಇವನ್ನೆಲ್ಲ ಪ್ರತಿಯೊಂದು ೩-೩ ತೂಲಿ ಕಂಡು ಆತ್ಮ ಭಾಂಶ ಕಷಾಯ ಮಾಡಿ ಪ್ರಹರವೆ 4.4 ತೆಲಿಯಂತೆ ೧೪ ದಿನ ಕಡಬೇಕು. ೨೨ ಜಿ 'ರ್ಣ ಜ್ವರ, ಅಶಕ್ತಿ, ಹಾಗು ಬಾಣಂತಿಯ ವಿಕಾರಗಳಿಗೆ:೧೩ಲಿ ಹಿಪ್ಪಲಿ, ೧ ತೊಲ ಲೆ ಹಭಸ್ಮ, ತ್ರಿಫಳ ಚರ್ಣ ೬ ತೆಒಲಿ ಇವನ್ನೆಲ್ಲ ಬೆರಿ ಸಿಟು ಶಕ್ತಿ ಮಾನದಂತೆ ೩ ರಿಂದ ೬ ಮಸಿಯ ವರೆಗೆ ಆಕಳ ಇಲ್ಲವೆ ಆಡಿನ ಹಾಲಲ್ಲಿ ಪ್ರತಿಸಾರೆ ಕೂಡಕ್ಕದ್ದು, ೨೩ ಅಡಸಾಲದ ಹಣ್ಣಾದ ಎಲಿ ೨ ತೊಲಿ, ನೆಲಗಬೇಕು ೨ ತಲಿ ಇವಗಳ ಕವಾಯು ಮಾಡಿ ಅದರಲ್ಲಿ ತುಪ್ಪ ಅರ್ಧ ತೆಲಿ, ಬೆಲ್ಲ ಆರ್ಧ ತೇಲಿ ಹಾಕಿ ಕಡತಕ್ಕದ್ದು. * ೨೪ ವ ಧ ಬಾಲಿನೀವಸಂಕು-೨ ತೆಲಿ, ಪ್ರವಾಳಭಸ್ಮ ೨ ತಲಿ, ಶುದ್ಧ ವಾದ ಇಂಗಳಿಕ, ಶುದ್ಧ ಕಲ್ಲು ಕಪ್ಪರಿಗೆ ೨ ತಲೆ, ೧ ತೊಲಿ ಮೆಣಸು, ೧ ತೊಲಿ ಹಿಪ್ಪಲಿ, ಯಾಲಕ್ಕಿ ಕಾಳು, ಕಚಿಕ್ಕ ಗೌಳ, ವಾಯವಡಂಗ,