________________
17] -[ [೨೯ ]ಗಿಂತ ಸೌಮ್ಯ ಲಕ್ಷಣಗಳು ತೋರಹತ್ತಿದರೆ ಸಾಧ್ಯವೆಂತಲೂ, ಹೆಚ್ಚಾದ ಲಕ್ಷಣಗಳು ಕಂಡರೆ ಕಷ್ಟ ಸಾಧ್ಯ ಅಧವಾ ಅಸಾಧ್ಯವೆಂತಲೂ ತಿಳಿಯತಕ್ಕದ್ದು. ಕೃಷ್ಣ ಜ್ವರಕ್ಕೆ ಉಪಾಯ: ' ೧ ಅಮೃತಬಳ್ಳಿಯ ರಸದಲ್ಲಿ ಜೇನುತುಪ್ಪ ಅಥವಾ ಸಕ್ಕರೆ ಹಾಕಿ ಕೆಡುವದು - ೨ ರಾಜಚಂಡೇಶ್ವರ, ಪಂಚವಕ್ರ, ಪಂಚಸೂತ, ನವಟ್ಟರೇಭಸಿಂಹ, ತ್ರಿಭುವನ ಕೀರ್ತಿ, ಕಾಲಕೂಟ, ಜ್ವಶಮುರಾರಿ ಇವುಗಳಲ್ಲಿ ಯಾವುದೆಂದು ಮಾತ್ರೆಯನ್ನು ಪ್ರಕೃತಿಧರ್ಮಕ್ಕನುಗುಣವಾಗಿ ಅನುದಾನದಲ್ಲಿ ಹೆಚ್ಚ-ಕಡಿಮೆ ಮಾಡಿ ಕೊಡಬೇಕು. ೩ ಮ೧ತ್ರದ ವಿಕೃತ ಪರಿಣಾಮಕ್ಕೆ:-೮೫ರಾಸವ, ಉಸೀರಾದಿ ಕಪಾಡು ಇಲ್ಲವೆ ಕುಶಕಾಶಾದಿ ಕಷಾಯಗಳನ್ನು ಕೊಡುವದು. ೪ ಶಠಾದಿಕಷಾಯವನ್ನು ಕಂಡ ವದು. (ಕಳೂರ, ಶಾಂತಿ, ದೇವ ದಾರು, ಕಲ್ಲುಸಸಿಗಿ, ನೆಲಗು, ಕಟುಕರಣಿ, ನೆಲಬೇವು, ಜೇಕಿನಗಡ್ಡೆ, ನಲಿಂಗಳ, ) ಇವುಗಳ ಕಷಾಯದಲ್ಲಿ ಚೇನತುಪ್ಪ ಹಾಕಿ ಕೊಡಬೇಕು. ೫ ಬರೇ ಬೇವಿನತಂಗಟಿ ಯ ಕಷಾಯದಲ್ಲಿ ಮೆಣಸಿನ ಪುಡಿ ಹಾಕಿಕೊಂಡು ವದು. ಈ ಉಪಾಯವು ಎಲ್ಲಕ್ಕೂ ಮಿಗಿಲಾದದ್ದು. - ೬ ಅಡಸಾಲ, ಬೇವು, ನೆಲಗು, ಕಲ್ಲುಸಸಿಗಿ, ವಟ ಪತ್ರಿಪಾಷಾಣ ಭೇದಿ, ನೆಗ್ಗಿ ಮುಳ್ಳು, ಶುಂಠಿ ಇವುಗಳ ಕಷಾಯದಲ್ಲಿ ಚೇನತುಪ್ಪ ಇಲ್ಲವೆ ಸಕ್ಕರಿ ಹಾಕಿ ಕೊಡುವದು, ಪಥ್ಯ:-ಗಟ್ಟಿಯyದಗಂಜಿ, ಸಬಕ್ಕಿ, ಸೀ ಮಜ್ಜಿಗೆ, ಸಕ್ಕರೆ, ಕಿತ್ತಳೆ ಮುಂತಾದ ಹಣ್ಣುಗಳು, ಸಾಕಷ್ಟು ನಿದ್ದೆ, ಕಾದಾರಿದ ನೀರು. ಅಧ್ಯ:-ಎಲ್ಲ ಬರ್ತ್ಥ ಪದಾರ್ಥಗಳು, ದ್ವಿದಳಧಾನ್ಯಗಳು, ಪಚನಕ್ಕೆ , ಕ್ರಾಸವಾಗುವಂಥ ಜಡಾನ್ನ, ಹುಳಿ, ಎಣ್ಣೆ, ಖಾರ ಪದಾರ್ಥಗಳು, ೩೯ ದುರ್ಜಲ ಜನಿತ ಜ್ವರ, ಶಿಕ್ಷಣ:-ಪ್ರವಾಸದಲ್ಲಿ ದಿನಾಲು ಹೊಸ ಹೊಸ ನೀರು ಕುಡಿಯುವದ ರಿಂದ, ಅಡವಿಯೊಳನನ ಇಲ್ಲವೆ ಇತಶ ಬಾಎಕರೆಯೊಳಗಿನ ನೀರಲ್ಲಿ ಒಣಗಿದ ಎಲೆ ಬಿದ್ದು ಕೊಳೆ ಹಾಗು ಅಡವಿಯೊಳಗಿನ ಎಷೆಷ್ಟೇ ಸಿವಾ ಗಿಡಗಂಟಿಗಳ ಬೇರುಗಳೊಳಗಿಂದಲು ಕೋಳೆ ಪದಾರ್ಥಗಳೊಳಗಿಂದ ಹರಿದು ಬಂದಂಥ ನೀರನ್ನು ಕುಡಿದರೆ ಇಲ್ಲವೆ ಸ್ನಾನ . ರಾಡಿದರೆ, ಅಥವಾ ಬಟ್ಟೆಗಳನ್ನು ಮೂಡಿ