ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧ ಕವಿಜನ್ಯ ಜ್ವರಕ್ಕೆ ಉಪಾಯ:-ಪಿಎಲೆಯ ರಸವನ್ನು ಜೇನು ತುಪ್ಪದೊಡನೆ ಕೊಡುವದು, - ೧೨ ಬೇವಿನಎಲೆಯ ಕಷಾಯದಲ್ಲಿ ಮೆಣಸಿನ ಪುಡಿ ಮತ್ತು ಬಳೆಗಾರ ಇವನ್ನು ೪.' ಗುಂಜಿ ಹಾಕಿ ಕುದಿಸಬೇಕು. ಇದು ಈ ಜ್ವರಕ್ಕೆ ಎಲ್ಲಕ ಶ್ರೇಷ್ಟತಮವಾದ ಓಷಧವಾಗಿದೆ.

  • ೪೦ ಮರಕಳಿಸಿದ ಜ್ವರ, ಲಕ್ಷಣ:-ಜ್ವರನಿಂತ ನಂತರ ಅಪಥ್ಯ ಮಾಡಿದರೆ ಪುನಃ ಜ್ವರಬರಹತ್ತು ಇವೆ. ಆ ಜ್ವರದಲ್ಲಿ ದಾಹ, ಶೈತ್ಯ, ತಲೆಶಲಿ, ಹೊಟ್ಟೆಯುಬ್ಬ ವದು, ಮೈ ಕಡಿತ, ನಡಶಿ, ಜುಲಾಬು ಆಗುವದು ಇಲ್ಲವೆ ಮಲಬದ್ದ ವಾಗುವದು ಇತ್ಯಾದಿ ಲಕ್ಷಣಗಳಾಗುತ್ತವೆ. ಯಾವ ಪದಾರ್ಥವನ್ನು ಹೆಚ್ಚಾಗಿ ತಿನ್ನುವದರಿಂದ ಜಗ ಗಳು ಮರಕಳಿಸಿರುವವೋ, ಅದರ ಪ್ರತೀಕಾರಕ್ಕಾಗಿ ಯೋಗ್ಯ ಔಷಧವನ್ನು ಯೋಜಿಸುವದು, (ಅಜೀರ್ಣವಂಜಿರಿಯನ್ನು ನೋಡಿರಿ )

ಉಪಾಯಗಳು. - ೧ ಕಟುಕರಣಿ, ಬಾಳದಬೇಕು, ಕಲ್ಲು ಕಡಲೆಬೇಕು, ಹವೀಜ, ಕಲ್ಲು ಸಸಿಗಿ, ಬೇಕಿನಗಡ್ಡೆ ಇವುಗಳ ಕಷಾಯವು ಮರಕಳಿಸಿದ ಜ್ವರಕ್ಕೆ ಅನುಕೂಲ ವಾಗಿದೆ. ೨ ಅರ್ಧತಲಿ ಏಟು ಕts ಣಿ, ೧ ತಲೆ ಬಾಳದಬೇಕು, ೧ ಕೂಲಿ ಜೇಕಿನಗಡ್ಡೆ ಆವಗಳ ಕಪಾಯದಲ್ಲಿ ಕಲ್ಲುಸಕ್ಕರೆ ಹಾಕಿ ಕೊಡುವದರಿಂದ ಮುಶ ಕಳಿಸಿದ ಜರಗಳು ಖಂಡಿತವಾಗಿ ನಿಲ್ಲುತ್ತವೆ, ೪: ಜ್ವರದಲ್ಲಿ ಆಗುವ ಉಪದ್ರವಗಳು, ಜ್ವರ ಬರುವಾಗಲ, ನಿಂತಾಗ ಹೆಚ್ಚು ಕಡಿಮೆ ಪ್ರಮಾಣದಿಂದ ಈಬಸ, ಮೇ ರ್ಫಿ, ಅರುಚಿ, ವಾಂತಿ, ನೀರಡಿಕೆ, ಅತಿಸಾರ, ಮಲಬದ್ಧತೆ, ಬಿಕ್ಕು, ಕೆಮ್ಮು, ಕೈಕಾಲು ಹರಿಯೋಣ ಈ ಹತ್ತು ಉಪದ್ರವಗಳಾಗ ತ್ತವೆ; ಆದರೆ ವAಲ ಜ್ವರಗಳು ಶಾಂತವಾದವೆಂದರೆ ಇವು ತಮ್ಮಷ್ಟಕ್ಕೆ ತಾವೇ ಕಡಿಮೆ ಯಾಗುತ್ತವೆ; ಆದುದರಿಂದ ಈ ಉಪದ್ರ ಪೆಗಳ ನಿವಾರಣಕ್ಕಾಗಿ ಹತ್ತಿ ಸುವ ಮೊದಲು ಜ್ವರ ನಿವಾರಣದ ಅಪಾಯವನ್ನೇ ಕೈಕೊಳ್ಳತಕ್ಕದ್ದು. ಆ ಉಪಾಯಗಳಲ್ಲಿ ಮೇಲಿನ ಹತ್ತು ಉಪದ್ರವಗಳಲ್ಲಿ ಯಾವುದು ಹೆಚ್ಚಾಗಿರು ನದೊ ಅದನ್ನು ನಿವಾರಿಸುವ ಔಷಧವಿರಬೇಕು. ಪ್ರತಿಯೊಂದು ಜ್ವರದಲ್ಲಿ