ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

{ ೧೫೯ } ಚಕಿ ಔಷಧವು ಸಿದ್ಧವಾದಂತಾಯಿತು, ಈ ಔಷಧವನ್ನು ಸನ್ನಿ ಪಾತಜ್ವರ, ಸಂಶs ಜ್ವರ, ಭಯಂಕರ ಕಫರೋಗಗಳಿಗೆ ಅಲ್ಲದ ರಸದಲ್ಲಿ ೧ ಗಂಜಿಯನ್ನು ಕೂಡ ಬೇಕು, ಪಥ್ಯ:-ಹಾಲೂ ಅನ್ನ, ಮನರೂ ಅನ್ನ, ಪಾಯಸ, ಮಜ್ಜಿಗೆ ಅನ್ನ ಗಳನ್ನುಣ್ಣಬೇಕು, ಜೈರಾತಿಸಾರ, ಆಮಾತಿಸಾರ, ಸಂಗ್ರಹಣಿ, ಮಡಿಲವ್ಯಾಧಿ ಗಳಿಗೆ ಇದನ್ನು ಜೇನತುಪ್ಪ-ಸಕ್ಕರೆಗಳೆಡನೆ ಕೊಡಬೇಕು ವಾತಜ್ವರ, ಪ್ರಕಂದ ವಾತ, ಬಾಹು ಕಂಪ, ಏಕಾಂಗವಾತಗಳಿಗೆ ಶಾಂತಿ, ಮೆಣಸು, ಚಿ ಶ್ರಮ, ಹಿಪ್ಪಲಿ ಇವುಗಳ ಕಷಾಯದಲ್ಲಿ ಕೊಡತಕ್ಕದ್ದು; ಮತ್ತು ಅಪಸ್ಮಾರ, ಉನಾದ ರೋಗಗಳಿಗೆ ಸಕ್ಕರೆ ಮುದುಗಣಿಕೆಯ ಬಿಸಿ ಚ'ಳೆಂಡನೆ ಕೆ.ಎಡುವದು, ಈ ಶ್ರುತಪ್ರಾಣದಾಯಿ ರಸವು ಮೇಲಿನ ರೋಗಗಳಿಗೆ ಅನುಕೂಲವಾಗಿದೆ. ೩೩ ಸುದರ್ಶನಚAರ್ಣ:-( ಭೇday) ಚಾಳೀಸಪತ್ರಿ, ತ್ರಿಫಳ, ಯಾಲಕ್ಕಿ, ದಾಲಚಿನ್ನಿ, ಕಟು, ನಿರಾಮೆಬಳ್ಳಿ, ತಿಗಡಿ, (ಓಮ) ಹಿಪ್ಪಲಿ ಬೇರು, ಅರಿಷಿಣ, ಮರಅರಿಷಿಣ, ಕಚೋರ, ಕಲ್ಲಕಡಲೆ, ಕೊಷ್ಠ, ನೆಲಗುಳ್ಳ ಬೇರು, ಗುಕ್ಕದಬೇಕು, ಜೇಕಿನಗದ್ದೆ, ಕಲ್ಲುಸಬ್ಬಸಿಗಿ, ಬೇವು, ಕಳಂಜನ, ಅಜ್ಞಾನ, ಬಾಳದಬೇಕು, ಗಂಟುಭಾರಂಗಿ, ಚವಕ, (ಕಾಳುಮೆಣಸಿನಬೇಕು) ಚಿತ್ರಮಲ, ಬಿಳೇಕಮಲದ ಮಲ, ತಗರ, ಕರೇಬಾಳದಬೇಕು, ವಾಯ ಪಡಂಗ, ಬಜಿ, ನೆಲಿಂಗಳ, ಕಡುಮುರುಕನ ತಂಗಟೆ, ಅಮೃತಬಳ್ಳಿ, ಕುಡುಮುರುಕನಬೀಜ, ದೇವದಾರು, ಹಳದೀದಾಳದಬೇರು, ನುಗ್ಗಿ ಬೀಜ, ಕಹಿಪಡುವಲ, ಕಟುಕರಣಿ, ಪದ್ಮಕಾಷ್ಠ, ತಮಾಲಪತ್ರ, ಗರೀದಿ, (ಆಸ್ಕಂದ) ಜೈಪುಧು, ಕೇಶರ, ತವಾಕ್ಷರ, ಲವಂಗ, ಉರಿಹೊನ್ನೆ, ಕಲ್ಲ ಕುವ, ನರಹಂ, ಒಣಗಿದ ಮಾವಿನ ಗೊರಟ ಇವನ್ನೆಲ್ಲ ಸಮನಾಗಿ ತಕೊಂಡು ವnadರ್ಣಮಾಡಿ ಅದರಲ್ಲಿ ಅದರ ಅರ್ಧದಷ್ಟು ಕಾಥೆ'ಚಿರಾ ಯಿತ (ನೆಲಬೇವಿನಕಡ್ಡಿ, ಚೂರ್ಣವನ್ನು ಕಡಿಸಿಡಬೇಕು, ಅದಕ್ಕೆ ಸುದರ್ಶನ ಚಂರ್ಣವೆನ್ನುತ್ತಾರೆ. ಇದನ್ನು ಸೇವಿಸಿದರೆ ವಾತ, ಪಿತ್ಥ, ಆಫಜ್ವರ, ತ್ರಿದೋಷಜ್ವರ, ದ್ವಿದೋಷಜ್ವರ, ದ್ವಂದ್ವಜ್ವರ, ವಿಷಮಜ್ವರ, ಧಾತುಗಾರ, ಅಭಿಘಾತಕ, ಸಾಮಜ್ವರ, ಮಾನಸಜ್ವರ, ದಾಹಜ್ವರ, ಶೀತಜ್ವರ, ತೃತೀಯಕ ಜ್ವರ, ಚಾತುರ್ಥಿ ಜ್ವರ, ಎಕ್ಕಾಹಿಕ, ದೈಾ ಹಿಕ, ವಿಪರ್ಯಾಕಜ್ವರ, ಸನ್ನಿ ಜಾತಜ್ವರ, ಪರ್ತಜ್ವರ, ಮಾಸಜ್ವರ, ಶೃಷೆ, ದಾಹ, ಮೋಹ, ಭ್ರಮೆ, ಮಬ್ಬು, ಉಬ್ಬಸ, ದಮ, ಅರುಚಿ, ಪಾಂಡುರೋಗ, ಹಲೀಮಕ, ಕಾಮಣ, ಚಕ್ಕೆ ಶಶಿ, ಬೆನ್ನುಶಲಿ, ಮೊಣಕಾಲಶಲಿ, ಕಂಡೆರಹಿ೦ಡಿಯಚೂಲಿ, ಸಂಘ _ರ್ಣವಾಳವಿಕಾರ, ಕಲೆಶದಿಲ್ಲಿ, ನಾನಾದೇಶಗಳ ನೀರಿನಿಂದಾದ ದೋಷ, ದಪೀ