ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೭ ] ಈ ಚಿಕಿತ್ಸಾ ಪ್ರಭಾಕರ. ಜರ. ಜ್ವರ ಬರಲಿಕ್ಕೆ ಕಾರಣಗಳು:ಹೆಚ್ಚಾಗಿ ನೀರು ಕುಡಿಯೋಣ, ಅವೇಳೆಯಲ್ಲಿ ಊಟ ಮಾಡಿ ?, ಮಿತಿವಿಎರಿ ತಿನ್ನೊಣ, ತಂಗಳ ಆಹಾರವನ್ನು ಕ್ಷಣ ಅಥವಾ ಹಸಿ ಬಿಸಿ ಮಿಶ್ರ ಆಹಾರ ಮdಣ ಈ ಕಾರಣಗಳಿಂದd; ಹಗಲು ಮಲಗು ಪದ, ರಾತ್ರಿಯಲ್ಲಿ ನಿದ್ದೆ ಮಾಡದಿರುವದು, ಮಲ-ಮಂತ್ರಗಳನ್ನವರೆಧಿಸುವದೂ ಮುಂತಾದವುಗಳಿಂದ; ಅಧಿಕ ಶ್ರವು, ಸಂತಾನ-ಭಯ-ಚಿಂತೆ ಮೊದಲಾದ ವಗಳಿಂದಲ. ಜ್ವರ ಬರಹತ್ತುತ್ತವೆ. ಎಲ್ಲ ರಂಗಗಳಲ್ಲಿ ಜ್ವರವು ಶ್ರೇಷ್ಠ ಗವಾಗಿದ್ದ೦ತ, ಬಹು ದಪ್ಪ ಹಾಗು ಧಾತುವೂ ಆಗಿರುತ್ತದೆ. ಉಳಿದ ರೋಗಗಳಿಗಿಂತ ಜ್ವರದಿಂದ ಸಾಯುವವರ ಸಂಖ್ಯೆಯು ಹೆಚ್ಚಾಗಿರುತ್ತದೆ. ಇದು ಮನುಷ್ಯನ ಓಜಸ್ಸು ಅಂದರೆ ಎಲ್ಲ ಧಾತುಗಳ ತೇಜವನ್ನು ಭಕ್ಷಿಸುತ್ತದೆ. ಜ್ವರ ಹುಟ್ಟಿದಂದಿನಿಂದ ಕಡೆಯವರೆಗೂ ಪ್ರಸಿದ್ಧ ವೈದ್ಯರಿಗೂ ಕೂಡ ಅದರ ಮುಟ್ಟು ತಿಳಿಯುವದಿಲ್ಲ, ಹೆಸರುವಾಸಿಯಾದ ಚಿಕಿತ್ಸಕರು ಕಂಡ ಜ್ವರದ ಪರೀಕ್ಷೆಯಲ್ಲಿ ಕಕಿ .. ಯಾಗುತ್ತಾರೆ. ಈ ಭಯಂಕರ ರೋಗವು ನಾನಾ ಕಾರಣಗಳಿಂದ ಅತಿ ತೀವ್ರ ಉತ್ಪನ್ನವಾಗುತ್ತದೆ, ಮತ್ತು ಬೇರೆ ಬೇರೆ ಸ್ವರೂಪದಲ್ಲಿ ಬೇರೆ ಬೇರೆ ಹೆಸರಿನಿಂದ ಮರೆಯುತ್ತದೆ. ಜ್ವರದ ಮುಖ್ಯ ಭೇದಗಳು ಎಂಟು ಇರುತ್ತವೆ. ೧ ವಾತ, ೧ ಪಿತ್ಥ, ೧ ಕಫ, ೩ ದ್ವಂದ್ವಜ, ೧ ಸನ್ನಿಪಾತ, ೧ ಆಗಂತುಕ, ಆದರೆ ಜದ ಉಪಭೇದಗಳು ಅಗಣಿತವಿರುತ್ತವೆ ಅವುಗಳ ವಿವರವನ್ನು ಮುಂದೆ ಕಂಬೈ ::.. ಜ್ವರದ ಸಾಮಾನ್ಯ ಲಕ್ಷಣಗಳು. ಬೆವರು ಬರದಿರೋಣ; (ಆದರೆ ಪಿತ್ಥಜ್ವರದಲ್ಲಿಯಂ ಶೀತಜ್ವರ, ಚಳಿಕ ಗಳಲ್ಲಿ ಬೆಳಕು ಬರುತ್ತಿರುತ್ತದೆ.) ದೇಹ, ಇಂದ್ರಿಯ, ಪುನಸ್ಸು ಇವುಗಳಿಗೆ