ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 4 ] ಇದ. ಹಾಗೆ ಮಾಡದೆ, ಹೊಸದಾಗಿ ಬಂದ ಜ್ವರಕ್ಕೆ ಯಾವುದೊ೦ದ ವನ್ನು ಕಟ್ಟರೆ ಅಥವಾ ಶಧನವನ ಕೊಟ್ಟರೆ ಅದು ವಿಷವಕ್ಕ ಇದೆ. ವಿಷಮಜ್ವರವೆಂದರೆ ಯಾವ ಜ್ವರವು ವಿಕೃತ. ಎಪಕ್ಕೆ ಇದೆ. ಅದಕ್ಕೆ ವಿಷಮಜ್ವರವೆನ್ನುತ್ತಾರೆ, ೬ ರೋಗಿಯ ಶುಶೂಷೆ. ಬೇನೆಯವನ ಕಣೆಯು ಜಳಜಳವಾಗಿ ಗಾಳಿಯಾಡತಕ್ಕ ಇರತಕ್ಕದ್ದು, ಆ ಕಣೆಯಲ್ಲಿ ತೇವವಿರಕೂಡದು, ಅಲ್ಲಿ ಜನರ ಇರಬಾರದು. ಹಾಸಿಗೆಯು ಸ್ವಚ್ಛವಾಗಿರಬೇಕು; ಹಾಗು ದಿನಾಲು ಹಾಕಿ ಬದಲು ಮಾಡಬೇಕು; ಮತ್ತು ಒಗೆದು ಜಳಜಳ ಮಾಡಿ ಒಣಗಿ ಕೋಣೆಯಂಳಗಿನ ಮಲ-ಮೂತ್ರಗಳಹ ಎಲಸನ್ನು ತೆಗೆದು ನೆಲವನ್ನು ಸ್ವಚ್ಛ ಮಾಡಬೇಕು. ಆ ಕೋಣೆಯಲ್ಲಿ ಬೇವಿನ ಎಲೆ, ತಿಭಾನ, ಗುಗ 4, ಜೇಕಿನಗಡ್ಡ, ಚಂದನ, ಜಟಾಮಾಂಸಿ ಇವುಗಳಲ್ಲಿ ಸಿಕ್ಕಷ್ಟು ಕಳ ಧಶ ಹಾಕಬೇಕು. ಅಂದರೆ ಆಗಂತುಕ ರಂಗಜಂಶಗಳ ಹವರು ಸ್ಪಷ್ಟವಾಗುವದು ೭ ತಕ್ರಪ್ರಶಂಸೆ (ಮಜ್ಜಿಗೆಯ ಮಹತ್ವ) ಯಥಾಸುರಾಣಾವತಂ ಹಿತಾಯ || ತಥಾವರಣವಿಹತಕ್ರ ಮಾಹುಃ | (ರಾಜವಿಘಂ ದೇವರಿಗೆ ಅವು ಹೇಗೆ ಹಿತಾಹವಾಗಿರುವ ಈ ಹಾ ವರಿಗೆ ಮಜ್ಜಿಗೆಯು ಹಿತಕಾರಕವಾಗಿರುತ್ತದೆ ಆರೋಗ್ಯದಿಂದಿರ. ರೋಗವುಂಟಾದಾಗ ಮಜ್ಜಿಗೆಯನ್ನು ತೆಗೆದುಕೊ೦ಡರೆ ಕರವ ಇದೆ. ನಮ್ಮ ಹಿಂದುಗಳ ಊಟದಲ್ಲಿ ಊಟದ ಕಡೆಗೆ ಮಜ್ಜಿಗೆ-ಅನ್ನವನ ಪರಿಪಾಠವಿದೆಯಷ್ಟೆ? ಆ ಪದ್ಧತಿಯ ವೈದ್ಯಶಾಸ್ತ್ರ ದೃಷ್ಟಿಯಿಂದ ಗ೦ಡಿದ ಉತ್ತಮವಾದ ರುದ ಪಾರ್ಥಿವ ಕಣಗಳನ್ನು ಮಾಡುವ ಗುಣವು ಹಳ್ಳಿಗೆಯಲ್ಲಿರುವದರಿಂದ ರುಧಿರಾಭಿಸರಣವು ಆಗುತ್ತದೆ; ಮತ್ತು ಅದರಿಂದ ಎಲ್ಲವುಗಳ ಸಂದುಗಳಲ್ಲಿ ಅಥವಾ ಗಳಲ್ಲಿ ಅಶುದ್ಧ (ಅನು) ದ್ರವ ಸಂಶಯವಾಗದೆ, ತಂತುಗಳಿಗೆ ಗುದ ದ್ರವ್ಯಗಳೇ ದೊರೆತು, ಅವಳೊಳಗಿನ ಅಶುದ್ಧ ದ್ರವ್ಯಗಳು ಕಬಿದ ಹಗುತ್ತವೆ. ರಕ್ತದೊಳಗಿನ ಜಡಭಾಗದಂಡನೆ