________________
-{ ೨೮ ] ಮಜ್ಜಿಗೆ ಕುಡಿಯುವದರಿಂದ ಕುತ್ತಿಗೆಯೊಳಗಿನ ಗಂಡಮಾಲೆಯು ನಾಶ ವಾಗುವದೆಂಬ ಪ್ರಯೋಗವು ಯೋಗಕನ್ನಿಕರದಲ್ಲಿದೆ; ಆದರೆ ಅದನ್ನು ಡಾಕ್ಟರ ಮ್ಯಾನ ಲ್ಯಾರಿ ಇವರು ಈಗ ಅನುಭವ ತಂದು ಒಳ್ಳೆ ಆಶ್ಚರ್ಯದಿಂದ ಹೇಳುತ್ತಾರೆ. ಕರ್ನಲ್ ಎಡ್ವರ್ಡ್ಗರ ಇತ್ತೀಚೆಗೆ ಮಜ್ಜಿಗೆಯನ್ನು ಹೊಗಳ ಹತ್ತಿದ್ದಾರೆ. ಈಗಿನ ನಮ್ಮಲ್ಲಿಯ ಡಾಕ್ಟರರು ಸಹ ರೋಗಿಗೆ ಮಜ್ಜಿಗೆಯನ್ನು ಶಕೊಳ್ಳಲಿಕ್ಕೆ ಶಿಫಾರಸು (ಆಗ್ರಹ) ಮಾಡತೊಡಗಿದ್ದಾರೆ. ಜ್ವರದೊಳಗೆ ಶೋಕ ಸುಗಳು ಹಗುರಾಗುವ ಸಲುವಾಗಿ ವಜ್ಜಿಗೆ ಕುಡಿಯಲಿಕ್ಕೆ ಎಷ್ಟೋ ಡಾಕ್ಟರರು ಹಳಹತ್ತಿದ್ದಾರೆ. ಹೀಗೆ ಮಾಡಲಿಕ್ಕೆ ವಾಗ ಟನು ಎಂದೂ ಹೇಳಿರುತ್ತಾನೆ. ವಣೆ ಪಟ್ಟಣವಾಸಿಗಳಾದ ವೆಹಂದಳೆ ವೈದ್ಯರು ರೋಗಿಗಳಿಗೆ ಮಜ್ಜಿಗೆಯು ಗುಣ ಧರ್ಮವನ್ನು ಹೇಳಿ, ನಗೆಯನ್ನು ಸೇವಿಸಲಿಕ್ಕೆ ಹೇಳುತ್ತಿದ್ದ ರಾದ್ದರಿಂದ, ಆವ ರಿಗೆ 'ಶಾಕ ವೈದ್ಯ.” ಎಂಬ ಉಪನಾಮವು ಬಿದ್ದಿತ್ತು. ಜ್ವರಪೀಡಿತರಿಗಂತೂ ಯಾವ ದೋಷವೂ ಇಲ್ಲದ ಆಹಾರವೆಂದರೆ ತಾಜಾ ಮಜ್ಜಿಗೆಯೇ ಸರಿ, ಅದರಲ್ಲಿ ತುಸ ಶುಂಠಿಯನ್ನು ತೆಯು, ಸ್ವಲ್ಪ ಸೈಂಧಲವಣ ಹಾಕಿ ಕೊಟ್ಟರೆ ಹೆಚ್ಚಾಗುಣಕಾರಿಯಾಗುತ್ತದೆ, ಮಜ್ಜಿಗೆಯಲ್ಲಿ ಸಾಯಿಕ್, ಮುರಿಟಿಕ್, ಲ್ಯಾತ್ಮಿಕ್ ಆ್ಯಸಿಡ್ಡುಗಳಿರುವವಲ್ಲದೆ, ಬೆಣ್ಣೆ ಮತ್ತು ಹಾಲೆ ಆಗಿನ ಇತರ ಪದಾರ್ಥಗಳೂ ಇರುತ್ತವೆ. ಅದರಿಂದ ಮಜ್ಜಿಗೆಯಲ್ಲಿ ಪಾಚಕಗುಣವು ಹೆಚ್ಚಾಗಿರುತ್ತದೆ. ಹೊಟ್ಟೆಯೊಳಗಿನ ಪಾಶಕ ಪಿಂಡಗಳ ಅಶಕ್ತತೆಯ ಮುಂಲಕ ಪಾಜಕ ವಿತ್ತವು ಸಾಕಷ್ಟು ಉತ್ಪನ್ನವಾಗದೆ ಎಷ್ಟೊಸಾರೆ ಅಜೀರ್ಣವಾಗುತ್ತದೆ. ಇ೦ಧ ಪ್ರಸಂಗದಲ್ಲಿ ಮಜ್ಜಿಗೆ ಬೆಳಗಿನ ಆಮ್ಲದ ಪರಿಣಾಮವು ವಾಹಕ ಪಿಂಡದ ಮೇಲೆ ಆಗಿ, ಸಾಕಷ್ಟು ವಾಚಕಪಿತ್ಥವುಂಟಾಗಹತ್ತುತ್ತದೆ; ಅಲ್ಲದೆ ಮಜ್ಜಿಗೆಯv ಗಿನ ಆಮ್ಲದ ಪರಿಣಾಮವು ಕರುಳುಗಳ ಮೇಲೆ ಚೆನ್ನಾಗಿ ಆಗುತ್ತದೆ ಸಣ್ಣ ಕರು ಇನಳಗಿರುವ ಸೂತ್ರಪಿಂಡಗಳಿ೦ದಲೇ ಶರೀರದ ಪಚನ ಹಾಗು ಶರೀಡಣ ಕ್ರಿಯೆಗಳಾಗುವವು. ಆ ಶೇಷಣ ಕ್ರಿಯೆಯು ಎತ್ತು ಚೆನ್ನಾಗಿ ಜರಗು ವದೋ, ಅಷ್ಟು ಚನ್ನಾಗಿ ರಸೆತ್ಪಾದನೆ ಮತ್ತು ಅದೇ ಮಾನದಿಂದ ರಕ್ತ ಸಿದ್ದಿ ಯು ಕ್ರಿಯೆಗಳು ಆಗುತ್ತವೆ. ವಿಶೇಷವಾಗಿ ಜ್ವರದceಗೆ ಈ ಕ್ರಿಯೆಯು ಹೆಚ್ಚು-ಕಡಿಮೆ ಪ್ರಮಾಣದಿಂದ ಕಟ್ಟಿರುತ್ತದೆ. ಅಂಥ ಕಾಲದಲ್ಲಿ ಆ ಕ್ರಿಯೆ ಯನ್ನು ಸುಧಾರಿಸಿ ಸರಿಪಡಿಸಲು ಮಜ್ಜಿಗೆಯ೦ಥ ಅನ್ನವೇ ತಕ್ಕದಾಗುವದು. ಕರುಳೊಳಗಿನ ಸಂಕ್ಷಪಿಂಡಗಳ ಮೇಲೆ ಮಜ್ಜಿಗೆಯೊಳಗಿನ ಲ್ಯಾಕ್ಟಿಕ್ ಆಸಿಡ್ಡದಿಂದ ಉತ್ತೇಜಕ ಪರಿಣಾಮವಾಗುವದರಿಂದ ಅವು ಮಂದವಾಗಿ ಉಳಿ ಯುವದಿಲ್ಲ; ಮತ್ತು ಅದೇ "ಸಿನ ಜಂತುಷ್ಟತೆಯ ಗುಣದಿಂದ ಕರಳೆ