ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 4 ]ಥೆಯನ್ನು ಕಟ್ಟರೆ ಉಬ್ಬಸ.ಕುಗಳಿಂದ ಮುಕ್ತವಾದ ವಾತ, ಗದ ಕವಾಗುತ್ತದೆ, ೧೦ ಗಂಧಕಯರಾ, ಕಳಂಜನ, ಗಂಟುಭಾರಂಗಿ, ದುಷ್ಟಪುತಿಟ್ಟು, tಂಗಳ, ಅಮೃತಬಳ್ಳಿ, ಶುಂತಿ, ಅಗಳುಶು೦ು, ನಂಬೇವು, ಕಟುಕರಣ ಗಳನ್ನು ಸರಿಯಾಗಿ ಶಕ೦ಡು ಕಾಫಿ-ಕಾತಿ ಮಾಡಿಕೊಟ್ಟರೆ ಕನ ಗು ಇತರ ವಿಕಾರದಿಂದ ಯುಕ್ತವಾಗಿದ್ದ ವಾತಜ್ವರಗಳು ಗುಣಹೊಂದುತ್ತವೆ. - ೧೧ ಫಳಾ, (ಅಳಲೆಕಾಯಿ , ತಾಳೀಕಾಯಿ, ನೆಲ್ಲಿ ಕೆಟ್ಟು, ಕಟು, 10ತಿ, ಮೆಣಸು, ಹಿಪ್ಪಲಿ) ಬೆಲ್ಲ, ಸಕ್ಕರಿ ಇವನ್ನೆಲ್ಲ ೧-೧ಭಾಗ ಹಾಗು ಇವು ಇವೆಲ್ಲವುಗಳ ಅರ್ಧಭಾಗ ತಿಗಡಿ ಕಡಿಸಿ ಚೂರ್ಣಮಾಡಿ ಒಂದೆಂದು ಲಿಯ ಗುಳಿಗೆ ಮಾಡಿರಬೇಕು. ಅವುಗಳಲ್ಲಿ ಒಂದು ಗುಳಿಗೆಯನ್ನು ದು ಮೇಲೆ ಬಿಸಿ ನೀರು ಕುಡಿಯಬೇಕು. ಅಂದರೆ ಹೊಟ್ಟೆಶಲಿ, ಅರುಚಿ, ಗು, ವಾತಜ್ವರ ಇವುಗಳ ನಾಶವಾಗುತ್ತದೆ. ೧೨ ಶುದ್ಧ ಪಾರಜ, ಗುಧಕ, ಇಂಗಳಾರ ಇವುಗಳನ್ನು ಸರಿಯಾಗಿ ೦ಡು ಇವುಗಳಿಗೆ ಖಾರಗೆಣಸಿನ ಭಾವನೆ ಕಟ್ಟು, ಸಣ್ಣ ಹಿಪ್ಪಲಿಯ ರಸ ? ಇಲ್ಲವೆ ಕಷಾಯದಲ್ಲಿ ೭ ಭಾವನೆ ಕೊಡಬೇಕು. ಬಳಿಕ ಎಲ್ಲವುಗಳ ರ್ಣ ಮಾಡಿ ವೆಣಸಿನ ೨ಾ? ಕಪಾಯ, ಭಂಗಿಸೆಪ್ಪಿನ ಕವಾಯು, ಕರೇ ರಿಯ ರಸ ಇವುಗಳಲ್ಲಿ ಪ್ರತ್ಯೇಕವಾಗಿ ೬-೭ ಭಾವನೆ ಕೊಟ್ಟು ಅವರೇ ಇಷ್ಟು ಗುಳಿಗೆ ಮಾಡಿ ಅವನ್ನು ಜೇನುತುಪ್ಪ, ಹಿಪ್ಪಲಪುಡಿ ಇವುಗಳಲ್ಲಿ ದಂಡು ಗುಳಿಗೆಯಂತೆ ೭ ದಿವಸ ಎರಡು ಸಾರೆ ಕಂಡು, ಹಂದರೆ >ಧ ವಾತಜ್ವರವಾದರೂ ಖಂಡಿತವಾಗಿ ನಿಲ್ಲ:ಶವೆ, - ೧೦ ಪಿತ್ಥಜ್ವರ. ಲಕ್ಷಣ:-ದೇಹವು ಹಳದಿ ಬಣ್ಣದ್ದಾಗುವದು, ಮೈಯೆಲ್ಲ ಉರಿಯ ಕು, ಇದು, ನೀರಡಿಕೆ, ಮು೦ರ್ಧೆ, ಅಲ್ಪ ನಿದ್ದೆ, ಜಾಯಿ ಕಹಿಯಾಗುವದು, ಕರಿಕೆ, ಬವಳಿ ಬರುವದ), ಬಡಬಡಿಸುವದು, ಮಲವು ಶಳ್ಳಗಾಗುವದು, ವರು ಬರುವದು, ಅಮಲು ಬರುವದು, ತಂತ್ರ ಪದಾರ್ಥಗಳ ಮೇಲೆ ಒಯಕ ಗುವದು, ಮಲ ಮಂತ್ರ ಹಾಗು ಕಣಗಳು ಅರಿಷಣವರ್ಣವಾಗುವದು ಎಲ್ಲ ಪಿತ್ತ ಜ್ವರದ ಕ್ಷಣಗಳಾಗಿರುತ್ತವೆ ಎತ್ತರದಲ್ಲಿ ಮೊದಲು ವಾಂತಿ ವಿಸುವದು ಮುವು. ಇದರಿಂದ ದೋಷಗಳು ಕಡಿಮೆಯಾಗುವವು, ಪಿತ್ತ ಕುವ ಮಟ್ಟಿಗೆ ಮಾತ್ರ ವಾಂತಿ ಮಾಡಿಸಬೇಕು,