________________
-[ 2 ]ತಕ ಶ.cಠಿ, ದಾ೬ಚಿನ್ನಿ ಗಳನ್ನು ಕಡಿಸಿ ಆಚ್ಚವಾಂಶ ಕಷಾಯ ಮಾಡಿ ಕಳಿಸು ವಾಗ ಸಕ್ಕರೆ ಹಾಕಿ ಸಸಿ ಕುಡಿಸಬೇಕು. ಇದರಿಂದ ಪಿತೃ ಜ್ವರವು ತೀವ್ರ ಕಡಿಮೆಯಾಗುತ್ತದೆ. ಇದರ ನಿಕಧೆ ಮಾಡಬಾರದು. ರಾತ್ರಿಯಲ್ಲಿ ವಾಯ ಕಂತುವ ಸಲುವಾಗಿ ಬೆಳಿಗ್ಗೆ ಹುಣಸೇಹಣ್ಣ ನೆನೆಹಾಕಿ ವೆಲನ ಕ್ರಮದಂತೆ ಮಾಡಿರಬೇಕು. ೧೦ ಪಂಚ ಭದ್ರ ಕವಾಯ:- ಶುಂಠಿ, ಬೇಕಿನ ಗಡ್ಡೆ, ಕಳಸಬ್ಬಸಿಗಿ, ಅಮೃತಬಳ್ಳಿ, ನೆಲಬೇವಿನ ಕಡ್ಡಿ ಇವುಗಳ ತಯದಿಂದ ಪಿತೃಸ್ವರವು ನಾಶವಾ ಗುತ್ತದೆ. ೧೧ ನೆಲಗು೦ಬಳ, ಡಾಂಬರ, ದ್ರ, ಬೆಳವಲಕಾಯಿ ಇವುಗಳನ್ನ ರೆದು ತೃಷೆ ಕುತ್ತು ದಾಹಗಳಿಂದ ಯಕ್ಷ ವಾದವನ ತಲೆಗೆ ಲೇಪ ಮಾಡಬೇಕು. ೧೨ ಮಾದಾಳದ ತುರಿ, ಜೇನುತುಪ್ಪ, ಸೈಂಧಲವಣ ಇವನ್ನು ಕಲಸಿ ತಲೆಗೆ ಹಚ್ಚಿದರೆ, ನಾಲಿಗೆ, ನೆತ್ತಿ, ಗಂಟಲು, ಕೈಮು (ಪಿವಾಸಾಸ್ಥಾನ) ಈ ಸ್ಥಾನಗಳಲ್ಲಿಯ ದೇಹವು ಕಡಿಮೆಯಾಗುತ್ತದೆ, , ಅಕ್ಕಿಯ ಬೇರು ಮತ್ತು ಅವಕಬಳ್ಳಿ ಇವುಗಳ ಕವಾಯ ಇಲ್ಲವ ಕಹಿ ಸವಲದ ಕಷಾಯ ಅಥವಾ ಬಡಪದ ಕವಾಯು ಇವುಗಳಲ್ಲಿ ಸಕ್ಕರಿ ಹಾಕಿ ಆಡಬೇಕು, ಇವುಗಳಿಂದ ಪಿತ್ತ ಜ್ವರದ ನಾಶವಾಗುತ್ತದೆ, ೧೪ ಒಳಜ್ವರಗಳಿಗೆ ಪಚನವ:-ಕಳಕಳಿ, ಜೀಕಿನಗರ, ಆಡುಮುರುಕನ ಬೀಜ, ಆಗುಳುಶು೦ತಿ, ಕಿರಿಶಿವನಿ, ಬಾಳದಬೇಕು ಇವುಗಳ ಕವನದಲ್ಲಿ ಸಕ್ಕರೆ ಕೂಡಿಸಿ ಕುಡಿದರೆ ಪಿತ್ತ ಜ್ವರವು ಕಡಿಮೆಯಾಗುತ್ತದೆ. - ೧೫ ಪಿತ್ತ ಜ್ವರದಲ್ಲಿ ಕಲೆಸಿಯುತ್ತಿದ್ದರೆ, ತಲೆಕಾಯುತ್ತಿದ್ದರೆ ಇಲ್ಲವೆ ತೀವ್ರ ಜ್ವರಬರುತ್ತಿದ್ದರೆ ನಿಲೀ ಕಮಲಗಳನ್ನು ನೀರಲ್ಲಿ ಕಚ್ಚಿ, ಆ ಕಷಾಯ ದ? ಕಳಸಕ್ಕರೆ ಹಾಕಿ ಪಾಕ ಮಾಡಬೇಕು. ; ಮತ್ತು ಆ ಪಾಕ (ಸರಬತ್ತ) ವನ್ನು ಮುಸು ಮುರು ತಾಸಿಗೆ ಕುಡಿಸಬೇಕು. ೧೬ ಶುದ್ಧ ಪಾರಜ, ಗ೦ಧಕ, ತಾವಭಸ್ಮ, ನೇಪಾಳದ ದೇರು ಇವನ್ನು ಸpಸಗಿ ಶcಡು ಅರೆದು, ಆ ಕರ್ಣಕ್ಕೆ ರಸ ಮತ್ತು ಖನ ಗೆಣಸಿನ ರಸದ ೧-೧ ಭಾವನೆ ಕೊಟ್ಟು ಮತ್ತೆ ಅರೆದು ಗುಲಗಂಜಿಯನ್ನು ಮಾತ್ರಗಳನ್ನು ಮಾಡಬೇಕು, ಪ್ರತಿಸಾರೆ ೧ ಮಾತ್ರೆಯನ್ನು ಅಲ್ಲದ ರಸದಲ್ಲಿ ಕರಬೇಕು. ಎರಡೇ ಗ್ರಹದಲ್ಲಿ ಪಿತ್ಥಜ್ವರ ಕಡಿಮೆಯಾಗುತ್ತದೆ - ಗಿಯು ತಣ್ಣೀರಿನಿ:ದ ಸ್ನಾನಿವರಾ೯ ಬಿ 1, ಐಜ್ಜಿಗೆಯನ್ನ ಉಣಬೇಕು. ಡಾಳಿಂ' ರಹಣ್ಣು ತಿನ್ನಬೇಕು. ಈ ಮಾತ್ರೆಯ ಶಲಿ ಹಾಗು ಸಂಗ್ರಹಿಣಿಗ