________________
ಕಿಚಬೇಕು. ಇದರಿಂದ ಅತಿಸಾರ, ಶಾಸ, ಒಣಕವು, ರಕ್ತಸಿಕ್ತ ಜ್ವರ ಮತ್ತು ಸಾಮಾಜಕ ಇವೆಲ್ಲ ನಾಶವಾಗುತ್ತವೆ. ೭ ಅಮೃತಬಳ್ಳಿಯನ್ನು ಜಜ್ಜಿ ರಾತ್ರಿ ನೀರಿನಲ್ಲಿ ನೆನೆಹಾಕಿ, ಬೆಳಿಗ್ಗೆ ಅದನ್ನು ಕಿವುಚಿ, ಆ ಕಲ್ಯವನ್ನು ಸೋಸಿ ಅದರಲ್ಲಿ ಕಲ್ಲುಸಕ್ಕರೆ ಹಾಕಿ ಕುಡಿಸಿದರೆ ಅದರಿಂದ ರಕ್ತ ಪಿತ್ಥಜ್ವರವು ನಾಶವಾಗುತ್ತದೆ. ಆ ದೀಪದ್ರಾಕ್ಷಿ, ರಕ್ತಚಂದನ, ತಾವರೆ ಗಡ್ಡೆ, ಬೇಕಿನ ಗಡ್ಡೆ, ಕಟುಕ ರೋಣಿ, ಅಮೃತಬಳ್ಳಿ, ನೆಲ್ಲಿಚೆಟ್ಟು, ಬಾಳದಬೇಕು, ಕರೇಬಾಳದಬೇರು, (ಿ ಧ್ರ) ಜಾಲಾರಿಯಗಿಡ, ಕಡಮುರಕನಬೀಜ, ಕಲ್ಲಸಬ್ಬಸಿಗಿ (ಫಾಲಸ) ಉದುಸೆ, ಕಕ್ಕಿಕಾಯಿ, ನೆಲ ಇಂಗಳ ಅಡಸಾಲ, ಬೈಷ್ಣವಧು, ಕಹಿಪಡವಲ, ನೆಲಬೇವು, ಹವೀಜ ಇವುಗಳ ಕಷಾಯ ತಕೊ೦ಡರೆ ಪಿತ್ತದಿಂದುಂಟಾದ ಜ್ವರ, ತೃಷೆ, ದಾಹ, ಬಡಬಡಿಕೆ, ರಕ್ತಪಿತ್ಥ, ಆಮ್ಲಪಿತ್ಥ, ಮರ್ಚ್ಛೆ, ಓಕರಿಕೆ, ಶಲಿ, ಬಾಯಾರಿಕೆ, ಅರುಚಿ, ಶ್ವಾಸ, ಒಣಕೆಮ್ಮು, ಬಾಯಿಗೆ ನೀರು ಬರೆಎ?ಣ ಮುಂ ತಾದವುಗಳ ನಾಶವಾಗುತ್ತದೆ. ೧೨ ಕಪೂಜ್ಯರ. ಲಕ್ಷಣ:- ಒಣ ಓಕರಿಕ, ಮೈ ಜಡ, ಬಾಯಿಯು ಜಿಗಟು-ಜಿಗಟು ಇಲ್ಲವೆ ಉಪ್ಪು ಆಗnಣ, ನೆಗಡಿ, ಕೆಮ್ಮು, ಆಲಸ್ಯತನ, ಮೈ ತಣ್ಣna ಗೋಣ, ಮಲ-ಮಂತ್ರ ಮತ್ತು ನೇತ್ರಗಳು ಬೆಳ್ಳಗಾಗೋಣ, ಶ್ವಾಸ, ದನಿ ಒಡೆಯಣ, ಶಬ್ದ ಜಾಡ್ಯ, ಮಗು ಹೊಲಸಾಗೋಣ, ಕಲೆ ನಮ್ಮಣ, ಮತ್ತು ಜಡವಾಗೋಣ, ಅತಿ ನಿದ್ದೆ, ರಸವಾಹಿನಿ ನಾಡಿಯು ಸ್ತಬ್ದವಾಗುಣ, ಮೈ ಮೇಲೆ ರೋಮಾಂಚನಗಳೇಳೋಣ, ಬೆವರು ಒರೆಣ, ಹಟ್ಟಿಯ ಬಿಣ, ಹೆಚ್ಚು ಮಾತ್ರವಾಗೋಣ, ಕಣ್ಣಿಗೆ ಮಬ್ಬು ಬರೆಣ, ಕಳ ಗಿನ ನೀರು ಹರಿಯಣ, ಅಸ್ಪಷ್ಟತೆ ಇವೇ ಮೊದಲಾದ ಲಕ್ಷಣಗಳಿಂದ ಕಫ ಜ್ವರವು ಯುಕ್ತವಾಗಿರುತ್ತದೆ. ಕಫಜ್ವರಕ್ಕೆ ಉಪಾಯಗಳು. - ೧ ಸಣ್ಣ ಹಿಪ್ಪಲಿ, ಹಿಪ್ಪಲಿ ಬೇರು, ಕಾಡುಮೆಣಸಿನ ಬೇರು, ಚಿತ್ರ ಮಲ, ಶುಂಠಿ, ಮೆಣಸು, ಯಾಲಕ್ಕಿ, ಅಜವಾನ, ಕಡುಮುರುಕನ ಬೀಜ, ಅಗಳುಶುಂಠಿ, ಮದರಂಗಿ ಬೀಜ, ಜೀರಿಗೆ, ಗಂಟುಭಾರಂಗಿ, ಬೇವಿನ ಹಣ್ಣು, ಇಂಗು, ಕಟುಕರೋಣಿ, ಬಾಗೇವಕ, ವಾಯವರಂಗ, ಅತಿಬಜಿ, ಹಣ್ಣು ರು ಟಿಗೆ ಇವು ಎಲ್ಲ ಅಥವಾ ಸಿಕ್ಕಷ್ಟು ಔಷಧಗಳ ಕಥೆ-ನಿಕಾಥೆಯನ್ನು ಮಾಡಿ ಕಂಟ್ಟರೆ ಕಫಜ್ವರದ ಶಮನವಾಗುತ್ತದೆ.