ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೫೫ ] ಎಸಗಳು ಇಳಿಯುತ್ತವೆ, ಬಾಳಂತಿಯ ಮಂದವಾಯವೂ ಇಳಿಯುತ್ತದೆ. ಅಲ್ಲದೆ ಇರುಳುಗಣ್ಣ, ಕಣ್ಣಶಲಿ, ಭೂತಬಾಧೆ, ಶೀತಜ್ವರ ಇವುಗಳೆಲ್ಲ ಖಂಡಿತ ವಾಗಿ ಗುಣವಾಗುತ್ತವೆ. ೨೬ ತಂದಾ ಇಲ್ಲವೆ ಮರ್ಧೆ ಬಂದರೆ:-ಕಸ್ತೂರಿ ಮತ್ತು ಮೆಣಸು ಇವುಗಳನ್ನು ಕುದುರೆಯ ಚೆಲ್ಲಿನಲ್ಲಿ ತಯ) ಅಂಜನಮಾಡಿದರೆ ಗುಣವಾಗುವದು. ೨೭ ವಾಯುವಾಗಿ ಸ್ಮತಿದಪ್ಪಿದರೆ:-ಬಿಳೇ ಉಿಗದ್ದಿಯನ್ನು ಸುಟ್ಟು ನಟ್ಟನಡುವೆ ಹೆಚ್ಚಿ, ಬಿಸಿ ಇರುವಾಗಲೆ ಎರಡ ಮೆಲಕುಗಳ ಮೇಲೆ ಅವನ್ನಿಟ್ಟು ಮೇಲೆ ಅರಿವೆಯಿಂದ ಚೆನ್ನಾಗಿ ಬಿಗಿಯಬೇಕು. ಇದೊಂದು ತರದ ಬರೆಯ ಆಗಿದೆ. ಇದರಿಂದ ರೋಗಿಯು ಹುಷಾರಾಗುವನು. ೨೮ ಉತ್ತಮ ಹೇವಗರ್ಭ, ವಾತವಿಧ್ವಂಸ, ಪ್ರತಾಪಲಂಕೇಶ್ವರ, ಮಹಾಮೃತ್ಯುಂಜಯ, ಪಂಚಸೂತ ಅವುಗಳೊಳಗಿನ ಯಾವುದೊಂದು ಮಾತ್ರ ಯನ್ನು ಅಲ್ಲದೆ ರಸ ಮತ್ತು ಚೇನತುಪ್ಪಗಳಲ್ಲಿ ತಲ್ಲು ನೆಕ್ಕಿಸಬೇಕು, ೨೯ ಸನ್ನಿಪಾತಜ್ವರಕ್ಕೆ ಉತ್ತಮ ಕಷಾಯ:-ಕಟುಕರಣಿ, ನೆಲ ಬೇವು, ಕಲ್ಲುಸಬ್ಬಸಿಗಿ, ಅಮೃತಬಳ್ಳಿ, ಕರೂರ, ರಾಸನೆ, ಹಿಪ್ಪಲಿ, ತಾವರೆಗಡ್ಡೆ, ಮದರಂಗಿ, ನೆಲಗುಳ್ಳ ಬೇರು, ದೇವದಾರು, ಶುಂಠಿ, ಅಳಲೇಕಾಯಿ, ನೆಲnಂಗಳ ಒಂದೆಲಗ/ಬ್ರಾಹ್ಮ) ಇವುಗಳ ಅಪ್ಪ ವಾಂಶ ಕಷಾಯ ಮಾಡಿ ಸಸಿ ಕೊಡಬೇಕು, ಇದರಿಂದ ತ್ರಿದೋಷ, ಹಗಲುನಿದ್ದೆ, ರಾತ್ರಿ ನಿದಾನಾಶ, ತೃಷೆ, ಕೆಮ್ಮು, ಶೋಕ, ದಾಹ, ದವುಗಳ ನಾಶವಾಗುತ್ತದೆ. ಇದೇ ಕಾಥೆ ಯಲ್ಲಿ ಜೇನತುಪ್ಪ ಮತ್ತು ಹಿಪ್ಪಲಿಪುಡಿ ಹಾಕಿಕೊಟ್ಟರೆ ಜೀಕ್ಷಜ್ವರ ಮತ್ತು ವಿಷಮಜ್ವರಗಳೂ ಹೋಗುತ್ತವೆ. ೩೦ ಅಡಸಾಲದ ಹಣ್ಣಾದ ಎಲೆಗಳಿಗೆ ಉಗೆ ಕೊಟ್ಟು ರಸ ತೆಗೆದು, ಅದ ರಲ್ಲಿ ಖಾರಗೆಣಸಿನ ಮತ್ತು ತುಳಸಿರಸ ಹಾಕಿ, ಜೇಷ್ಠ ಮಧುವನ್ನು ತೇಯಿದು ಜೇನುತುಪ್ಪ ಕೂಡಿಸಿ ಕೊಡಬೇಕು, ೩೧ ದಶಮುಲ, ತ್ರಿಫಳಾ, ಕಟು, ನೆಲಬೇವು ಅಮೃತಬಳ್ಳಿ, ದೇವ ದಾರು, ಬಾಳಹಿರಡಾ, ಹಿಪ್ಪಲಿ, ಅರಿಷಿಣ, ನರಶರಿಷಿಣ, ಔಡಲಬೀಜ, ರಾಸನ, ಎಕ್ಕಿಬೇರು, ವಾಯವಡಂಗ, ಕಟುಕರೋಣ ಇವನೆಲ್ಲ ಪ್ರತ್ಯೇಕ ಕವಲೀ ತೂಕ ಹಾಕಿ ೪೦ ತಲಿ ನೀರಿನೊಡನೆ ಅಷ್ಟಮಂಶ ಕಷಾಯ ಮಾಡಿ ಕುಡಬೇಕು. ರಾತ್ರಿ ಆದನ್ನ ನಿಕಾಥೆ ಮಾಡಿ ಕೊಡಬೇಕು. ಇದರಿಂದ ಘನೀಕ ಸನ್ನಿವಾಳ ಜ್ವರವೂ ಶಮನವಾಗುವದು. - 89 ಸನ್ನಿ ಪಾಶದಲ್ಲಿ ಬರುವ ಪರ್ಧೆಗೆ:-ಮರಅರಿಷಿಣ, ಜೆಕಿತಗಪ್ಪ, ಕಟಕರಣ, ತ್ರಿಫಳ, ನೆಲಗುಳಬೇಕು, ಕಹಿಪಡವಲ, ಅರಿಷಿಣ, ಬೇವು ಇವು ಗಳ ಕಷಾಯ ಕಂಡಬೇಕು,