________________
-[ 3 ]೧೨ ಸನ್ನಿಪಾತಜ್ವರದೊಳಗಿನ ೨ನೇ ಕಲಮಿನ ಕಿರಿಶಿಣ ಮೊದಲಾದ ವನಸ್ಪತಿಗಳ ಕಷಾಯವನ್ನು ಕೊಡಬೇಕು, ೧೩ ಯಾವುದೆಂದು ಲೇಪದಿಂದ ಕರ್ಣಮಲವು ಕಡಿಮೆಯಾಗದೆ, ಬಾವು ಹೆಚ್ಚಾಗಹತ್ತಿದರೆ, ಅದಕ್ಕೆ ಶಸ್ತ್ರ ಪ್ರಯೋಗ ಮಾಡಿ ಇಲ್ಲವೆ ಅನ್ಯ ಉಪಾಯದಿಂದ ರಕ್ತ ತೆಗೆಯಬೇಕು, ಗಂಟು ಹಣ್ಣಾದರೆ ಒಡೆದು ಅದಕ್ಕೆ ಪ್ರಣದ ಚಿಕಿತ್ಸೆ ಮಾಡಬೇಕು, - ೧೪ ನುಗ್ಗಿ ತಂಗಟೆ ಮತ್ತು ಸಾಸಿವೆ ಇವುಗಳನ್ನರೆದು ಕರ್ಣಮಲಕ್ಕೆ ಹಚ್ಚ ಬೇಕು. ಇದರಿಂದ ಗಂಟು ಹಾಗು ಬಾವುಗಳು ನಾಶವಾಗುತ್ತದೆ, ೧೫ ಕರ್ಣಮಲದ ಬಾವಿಗೆ ಮೊದಲು ಜಿಗಣಿ ಹಚ್ಚಿ ರಕ್ತ ತೆಗೆದು ಮರು ಏನ ಬಾವಿಗೆ ಸಾಸುವೆ, ಸೈಂಧಲವಣ, ಬಜಿ ಇವುಗಳನ್ನು ನೀರಲ್ಲರೆದು ಹಚ್ಚ ದೇಕು. ಇದರಿಂದ ಬಾವು, ಗಾಯ ಮತ, ನೋವುಗಳು ಕಡಿಮೆಯಾಗುತ್ತವೆ. ೨೧ ವಾತೋಲ್ಬಣ ಸನ್ನಿಪಾತ, ಲಕ್ಷಣ:- (ಯೋಗತರಂಗಿಣಿ, ಜ್ವರ, ತೃಷೆ, ಗ್ರಾನಿ, ಬೆನ್ನಿನಲ್ಲಿ ಶಲಿ, ಕಣ್ಣು ಮುಂದಾಗೋಣ, ಎನಗಂಡ ಮತ್ತು ಮಂಡೆಗಳ ನೋವು, ಹೈರಾಣ ಆಗುವದು, ದಾಹ, ಬಹೀನತ, ಮುಖ ಮತ್ತು ಮಲಮೂತ್ರಗಳ ವರ್ಣವು ೦ಪಾಗೋಣ, ಶಲಿ, ನಿದಾನಾಶ, ಗುದಭೇದ, ವಾಶಯವು ಸಂಕುಚಿತ ಜಾಗೋಣ, ಅಂಗಭೇದ, ವಿಲಾಪ, ಮರ್ಣಿ, ಒದರೋಣ, ಅಳೋಣ ಇವೆಲ್ಲ ಕ್ಷಣಗಳಾಗುತ್ತವೆ. ಈ ಸನ್ನಿಪಾತದಲ್ಲಿ ವಾತವಿಕಾರವು ಹೆಚ್ಚಾಗಿರುತ್ತದೆ. - ವಾತೋಲ್ಬಣ ಸನ್ನಿಪಾತಕ್ಕ ಉಪಾಯಗಳು. ಸನ್ನಿಪಾತದೊಳಗಿನ ೨ನೇ ಕಲಮಿನ ಕಿ೦ಶಿವಣ ಮೊದಲಾದ ಔಷಧಗಳ ಪಾಯ ಕೊಡಬೇಕು, ೨ ಎಕ್ಕೀಬೇಕು, ನೆಲಇಂಗಳ, ದೇವದಾರು, ನೆಲಬೇವು, ರಾಸನೆ, ಲೆಕ್ಕಿ ತಿ, ಬಜಿ, ಟಕ್ಕರಿಕೆ, ನುಗ್ಗಿತೊಗಟೆ, ಹಿಪ್ಪಲಿ, ಹಿಪ್ಪಲಿಬೇರು, ಕಾಡು 3ಣಸಿನ ಬೇರು, ಮೆಣಸು, ಶುಂಠಿ, ಅತಿಬಜಿ, ಕಾಡಿಗ ಕರು ಇವುಗಳ ಪಾಯದಿಂದ ಸನ್ನಿಪಾತ, ಧನುರ್ವಾತ, ಹಲ್ಲುಗಿಟಕಿರಿಯಣ, ಬೆವರು, ಬಸ, ಬಾಣಂತಿರೋಗ ಇವುಗಳ ನಾಶವಾಗುತ್ತದೆ. 4 ಜೇಕಿನಗದ್ದೆ ಮತ್ತು ಪಂಚ ಮುಲ ಅವುಗಳ ಕಷಾಯವನ್ನು ಮಾಡಿ, Dಷಗಳು ಬಲವಾಗಿದ್ದಾಗ ಹೆಚ್ಚು ಬಿಸಿಯಾದದ್ದನ್ನೂ, ವಂದದೋಷಗಳಿ ಗ ಸುಖೆಷ್ಣವಾದದ್ದನ್ನೂ ಕೂಡಬೇಕು.