________________
[ 4 ]ಶ್ರಮಜನ್ಯಜ್ವರಕ್ಕೆ ಉಪಾಯಗಳು, ೧ ಹೆಚ್ಚು ವಿಶ್ರಾಂತಿ ತಗೊಳ್ಳಬೇಕು. ಸ್ವಸ್ಥವಾಗಿ ಮಲಗಿ. ಬೇಕು; ಇದರಿಂದ ಈ ಜ್ವರ ನಿಲ್ಲುವವು. ೨ ಸತಿ, ಆಫ, ಭಂಗಿ ಮು೦ತಾದ ಅ ವ ನ ಪದಾರ್ಥಗಳನ್ನು ಪ್ರಮಾಣ ಎರದಂತೆ ಸೇವಿಸಬೇಕು, ೩ ಎಣ್ಣೆ ಹಚ್ಚಿ ಚೆನ್ನಾಗಿ ನೆಕ್ಕಿ ತಿಕ್ಕಿ ಕೆಳು ವದು, ಇದರಿಂದ ಈ ಜ್ವರ ನಿಲ್ಲುವವು. ೪ ತುಪ್ಪ ಕುಡಿಸಬೇಕು, ಮಾಂಸದ ರಸ ಕೊಡಬೇಕು ಇಲ್ಲವೆ ವೇಳೆ, ಜಿಲೇಬಿ, ಬದಾಮಿನ ಉಂಡಿ ಮುಂತಾದ ಪೌಷ್ಟಿಕ ಪದಾಧ"ಗದೆ : * ೯: ದ ಬೇಕು; ಮತ್ತು ಸಾಕಷ್ಟು ನಿದ್ದೆ ಮಾಡಬೇಕು. ಅಂದರೆ ಈ ' : ಸಿನ ... ಸರ್ವಾಂಗಕ್ಕೆ ಚೆನ್ನಾಗಿ ಎಣ್ಣೆ ತೆ4:40, ತಿಕ್ಕಿಸಿ ಬಿಸಿ ಬಿಸಿ ನೀನಿಂದ ಸ್ನಾನ ಮಾಡಿ ದಪ್ಪನ್ನ ಸ್ವಚ್ಛವಾದ ಹಾಸಿಗೆ ಹೊಂದಿಕೆಗಳಲ್ಲಿ ಮಲಗಬೇಕು. ಹೆಚ್ಚಾಗಿ ಬೆವರು ಬಂದು ಈ ಜ್ವರ ನಿಲ್ಲುತ್ತವೆ, ೬ ತುಪ್ಪ, ಹಾಲು, ಸಕ್ಕರೆಗಳನ್ನು ಕಣಡಿಸಿ: ಕೆ.ಡಿಸಬೇಕು. (೧೧) ದಾಮಜ್ವರ, ಉಪಾಯ:-ಹೆಚ್ಚು ವೈ ಕಾಸುವದರಿಂದ ಇಲ್ಲವೆ ಮೈ ಸಡತಿ ಮಚ ರಿಂದ ಈ ಜ್ವರ ಬರವವು. ತೃಷೆ, ಭ್ರಮೆ, ವುರ್ಥಿ, ಸಂತಾಪಚಿತ್ರ, ಮೇಲೆ ಹಣ ಗಳೆಳುವದು, ಶರೀರ ದಾಹ, ಜ್ವರದ ಹೆಜ್ಜೆ ಕೆ ಪಾತ್ರದ ಲಕ್ಷಣಗಳಾಗುತ್ತವೆ, ದಾಹರಕ್ಕೆ ಉಪಾಯಗಳು:(0) ಶೀತೋಪಚಾರ ಮಾಡಬೇಕು. ಮಧುರಾನ್ನವನ್ನುಣಿಸಬೇಕು. ತುಪ್ಪ, ಹಾಲು ಕುಡಿಸಬೇಕು; ಪಿಶಾಮಕ ಉಪಾಯಗಳನ್ನು ವಾಡ ಬೇಕು. (೨) ಪಿಜ್ಜಕದ ಔಷಧಗಳನ್ನು ಕಂಡು ವದು (೩) ಆಂಗ್ರಿ ಬೇರು ಮತ್ತು ಅತ್ತೀಹಾಲು ಇವುಗಳೊಡನೆ ಸಕ್ಕರೆ ಕಡಿಸಿ ಕೊಡಬೇಕು. (12) ೪ ಶಲಿ ಹವೀಜ ಕುಟ್ಟಿ ಅದರಲ್ಲಿ ೬ ವಾಲ) ನೀರು ಹಾಕಿ ರಾತ್ರಿ ನೆನೆ ಇಟಿ, ಬೆಳಗಿನಲ್ಲಿ ಕಿವುಚಿ ಸೇವಿಸಿ ಸಕ್ಕರೆ ಬೆರಿಸಿ ಕೊಡುವದು, ಇದರಿಂದ ದಾಹ, ಸೀಕ ಡಿಕೆಗಳ ಶಮನವಾಗಿ ವಷತ್ರ ಸಾಫವಾಗುವವು (೫) ಹವೀಜ, ನೆಲ್ಲಿಟ್ಟು, ಅಡಸಾಲದಲ, ದಿ ಪಾಕ್ಷಿ, ಕಲ್ಲುಸಸಿಗಿ ಇವನ್ನೆಲ್ಲ ಸಮುಧಾಗ ತಕೊ೦ಡು