ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇದಕ್ಕೆ ಉಪಾಯಗಳು. ೧ ಮೈ ತಿಕ್ಕಿಸುವದು, ಬೆವರಿನ ಮತ್ತು ಶ್ರಮದ ಉಪಚಾರಗಳನ್ನು ಮಾಡುವದು. ಇದರಿಂದ ಜ್ವರ ನಿಲ್ಲುತ್ತವೆ. ೨ ಶುಂಠಿ, ಮೆಣಸು, ಹಿಪ್ಪಲಿ, ಇಂಗು, ನೆಲಬೇವು ಇವುಗಳ ಚdರ್ಣ ವನ್ನು ಜೇನುತುಪ್ಪದೊಡನೆ ಕೊಡುವದು, ೧೫ ದೃಷ್ಟಿ, ಜ್ವರ, ಲಕ್ಷಣ:-.. ಪಾಪಿ ಮನುಷ್ಯನದುಗೆ ಉಂಡರೆ ಇಲ್ಲವೆ ಸುಕುಮಾರನಿಗೆ ಪಾಪಿ ಚಂಡಾಲರ ಕಣ್ಣಹತ್ತಿದರೆ, ಹಸಿವೆಯಿಂದ ಬಳಲುವವನ ಎದುರಿಗೆ ಉಂಡರೆ ದೃಷ್ಟಿಯಾಗಿ ಜ್ವರ ಬರುತ್ತವೆ. ಅಲ್ಲದೆ ಸುಂದರ ಭಾಷಣ ಮಾಡುವವನಿಗೂ, ರಸಸಂಪನ್ನನಿಗೂ ಪಾಪಿಜನರ ದೃಷ್ಟಿಯಾಗಿ ಜ್ವರ ಬರುತ್ತವೆ. ಇದಕಲ್ಲಿ ಬುದ್ದಿವಿಕಲ್ಪ, ವೆಚಾಧ್ಯ, ಅನ್ನ ಸೇರದಿರುವದು ಮುಂತಾದ ಲಕ್ಷಣಗಳಾಗಿ ಉತ್ತಮ ಔಷಧೆ (ಪಚಾರಗಳಿಂದ ಈ ಜ್ವರ ಗುಣವಾಗದಿರುವದು. ಇದಕ್ಕೆ ಉಪಾಯಗಳು. ದೃಷ್ಟಿ ತೆಗೆಯಬೇಕು. ಅನ್ನಕ್ಕೆ ದೃಷ್ಟಿಯಾಗಿದ್ದರೆ, ಉಪ್ಪು ಮಂತ್ರಿಸಿ ತಿನ್ನಬೇಕು. ಯಾವ ಪದಾರ್ಥಗಳು ಸೇರುವದಿಲ್ಲವೋ ಅವುಗಳನ್ನು ನಾಲಿಗೂ ಪಾಪಿಚಾಂಡಾಲರಿಗೂ ವಾಕಬೇಕು. (ಆ ಪದಾರ್ಥವನ್ನು ದೃಷ್ಟಿಯಾದ ಮನು ನ ಮೇಲೆ ನಿವಾಳಿಸಿ ಚೆಲ್ಲುವ ರೂಢಿಯಂ ಉಂಟು.) - ೨೮ ಕಲವು ಕ್ಷುದ್ರರಗಳು. (೧) ಋತುಗಳು ಬದಲಾಗುವಾಗ ಬರುವ ಜ್ವರಗಳು. ಆಯಾ ಋತುಮಾನಗಳಂತೆ ಈ ಜ್ವರದ ಲಕ್ಷಣಗಳಿರುತ್ತವೆ. ಉಪಾಯ:-೧ ಹವೀಜ, ಅಮೃತಬಳ್ಳಿ, ನೆಲಿಗಳ, ಕಲ್ಲುಸಬ್ಬಸಿಗಿ, ಬಾಳದಬೇಕು, ಬೇಕಿನ~ಗ್ಗೆ, ಕಟಕಿಣಿ ಇವುಗಳ ಕಷಾಯ ಕೊಡುವದು, ೨ ಬೆವರು ಬಹಳ ಬರುತ್ತಿದ್ದರೆ:-ಬದಿಯನ್ನು ಅರಿವೆಯಲ್ಲಿ ಸಸಿ ಅದರಲ್ಲಿ ಬಜಿ, ಅಜ್ಞಾನಗಳ ಸರ್ಣವನ್ನು ಕೂರಿಸಿ ಮೈಗೆ ತಿಕ್ಕುವದು, (೨) ತುಸ ಮೈಮುರಿದಂತಾಗಿ ಬರುವ ಜ್ವರ, ಇದು ಬೇರೆ ಜ್ವರಗಳಂತೆ ಸಂಸರ್ಗದಿಂದಾಗಲಿ, ಪಿಡುಗಿನಿಂದಾಗಲಿ ಉಂಟಾಗುವದಿಲ್ಲ. ಊಟ- ಉಡಿಗೆಯ, ನಿದ್ದೆ -ನೀರಡಿಕೆಗಳ ಕಡೆಗೆ ಅಲಕ್ಷ