ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೂ, ಕಣ್ಣು ಕೆಂಪಗೆ, ಮಧೆ, ಬಡಒಡಿಕೆ, ಬುದ್ಧಿ ಭ್ರಮೆ, ಅನೇಕ ಪ್ರಕಾರ ಚೇಷ್ಟೆ ಅಂಗವಿಕ್ಷೇಪಗಳನ್ನು ಮಾಡುವದು, ಸಂತಾನ, ಮೋಹ, ಕೈಕಾಲು ಒಡಿಯುವದು, ತನ್ನ ಮೋರೆಯ ಮೇಲೆ ತಾನೇ ಹೊಡಕೊಳ್ಳುವದು, ವ್ಯಾಕುಲ ನಾಗುವದು, ನಡುಗು ಬರುವದು ಮುಂತಾದ ಲಕ್ಷಣಗಳಾಗುತ್ತಿರುತ್ತವೆ. ಇವು ಕಷ್ಟ ಸಾಧ್ಯ ಜ್ವರಗಳಾಗಿರುವವು. ಕಾಲಜ್ವರಕ್ಕೆ ಉಪಾಯಗಳು. ೧ ಬೇಕಿನಗಡ್ಡೆ, ಅಮೃತ ಬಳ್ಳಿ, ಕಲ್ಲುಸಸಿಗಿ, ದೀಪದ್ರಾಕ್ಷಿ, ಕಟುಕ ರೋಣಿ ಇವುಗಳ ಕಷಾಯ ಮಾಡಿ ಕುಡಿಸಬೇಕು, ೨ ಹಿಪ್ಪಲಿ, ದೇವದಾರು, ತಾವರೆಗದ್ದೆ, ಶುಂಠಿ, ಬಜಿ, ರಾಸನೆ, ಬಾಳ ಹಿರಡೆ, ಕಲ್ಲುಸಸಿಗಿ, ನಲಿಂಗಳ ಗಂಟುಭಾರಂಗಿ, ಮೆಣಸು, ಹಿಪ್ಪಲಿ, ನಿರಾಮ ಒಳ್ಳಿ, ಕಚ೩ರ, ಅಮೃತಬಳ್ಳಿ, ಕಾಡುಬದನೀಬೇರು ಇವುಗಳ ಕಷಾಯದಿಂದ ಮಬ್ಬು, ದಾಹ, ಶನೀಷ, ಕೆಮ್ಮು, ಉಬ್ಬಸ ಮತ್ತು ಕಾಳಜ್ವರಗಳ ಶಮನ ವಾಗುವದು, ೩೦ ನವಜ್ವರ. ( ಇದಕ್ಕೆ ಸೂತನಬ್ಬರ ಇಲ್ಲವೆ ಅಪಕ್ಷಜ್ವರವೆನ್ನುತ್ತಿರುತ್ತಾರೆ.) ಕ್ಷಣ:-ವಿಜ್ಞಾಸುರಿಯುವದು, ಓಕರಿಕೆ ಬರುವದು, ಎದೆಯೊಳಗೆ ಭಾರವಾಗುವದು, ಅರುಚಿ, ವಬಾ, ಆಲಸ್ಯ, ಅನ್ನ ಪಚನವಾಗದಿರುವದು, ಬಾಯಿಗೆ ರುಚಿಯಿಲ್ಲದಿರು ಎದು, ವೈಚಾಡ್ಯ, ಹಸಿವೆಯಾಗದಿರುವದು, ಆಗಾಗ್ಗೆ ವತ್ರವಾಗುವದು, ಮೈ ಸವೆಯುವದು, ಅತಿಜ್ವರ ಇವು ಆಫ ಜ್ವರದ ಲಕ್ಷ ೧೧ಗಳರ.ತ್ತವೆ. ಈ ಲಕ್ಷಣಗಳಿದ್ದಾಗ ಔಷಧಕೂಡ ಕರದು. ಯಾಕಂ ದರೆ ಆ ಪಕ್ಕದೆಷಳಿಗೆ ಔಷಧ ಕೆಡುವದರಿಂದ ಜ್ವರ ಹೆಚ್ಚಾಗುತ್ತವೆ, ಶೆಧನ ಇಲ್ಲವೆ ಶವ :ನಗಳಾದ ಔಷಧಗಳನ್ನು ಕೊಟ್ಟ ವಿಷಯಕ್ಕೆ ಹಾಕು ಇದೆ; ಮತ್ತು ಅಪಕ್ವಜ್ವರಗಳು ಹೆಚ್ಚಿದರೆ ಮಗುವೇ ಉಂಟಾಗುವದೆಂಬು ದಕ್ಕೆ ಸಂದೇಹವಿಲ್ಲ, ನವಜ್ವರಕ್ಕೆ ಉಪಾಯಗಳು. ೧ ನವಜ್ರಕ ಮತ್ತು ಮಹಾಜ್ವರಗಳಿಗೆ:-ಹುನಗುಂದವನ್ನು ನನ್ನಲ್ಲಿ ಒಣಗಿಸಿ ಪುಡಿ ಮಾಡಿ ಬನಶಿಪ್ಪದೊಡನೆ ನೆಕ್ಕಿಸುವದು, ಪ್ರಶಸಾರೆ ೩ ಮಾಸಿ ಕಣಡಬೇಕ, ಪಥ್ಯ: ಮಜ್ಜಿಗೆಯಲ್ಲಿ ಶುಂಠಿಯನ್ನು ತೆಯು ಬಿಸಿಮಾಡಿ ಕೆಡಬೇಕು. ನವಜ್ರರದಲ್ಲಿ ರೋಗಿಗೆ ಹಾಲುಕೊಟ್ಟರೆ ವಿಷಕಂಟಂತೆಯೇ ಸರಿ