ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಿಂದ ನನ್ನ ಭಯವು ಸಂಪೂರ್ಣವಾಗಿ ಹೋಗ ವಂತೆ ಮಾಡಿದನು, ಈ ಹಲ ಗೆಯ ಸಹಾಯದಿಂದ ನಾರ ಇಬ್ಬರೂ ಈ ಚು ವದಕ್ಕೆ ಉಸಕ್ರ.ಸಿದೆವು. ಇದರ ಸಹಾಯ -ಲ್ಲದ, ನಮ್ಮ ಶಕ್ತಿಯು ಕುಂದಿದಾಗ, ತ್ರಿಫ ಯ ಬರೆವ ಸಂಭವವು ಉಂಟಾಗಓಯದಾಗಿತ್ತು, ಅಂಧಾ ಸಂಭವು ಒರದೆ ಇರುವುದಕ್ಕೆ ಈ ಹಲಗೆಯು ತುಂಬಾ ಸಾಧಕವಾಯಿತ , ನಾವು ಧೈಲ್ಯವನ್ನು ವಹಿಸಿದ್ದಾಗ್ಯೂ, ಮಳೆ, ಗಾಳಿ, ಮಿಂಚು, ಸಿಡಿಲು, ಕತ್ತಲೆ ಇವುಗಳಲ್ಲಿ ನವಗೆ ದಿಕ್ಕು ತೋರಲಿಲ್ಲ. ನಮ್ಮ ಬಾಯಿಗೂ, ಕಿವಿಗತಿಗೂ, .ಗಿನ ಹೊಳ್ಳೆಗಳಿಗೂ ಅಲೆಗಳು ಹೊಡೆದು, ನೀರು ನುಗ್ಗುವುದಕ್ಕೆ ಉಪಕ್ರಮವಾಯಿತು. ಬಹಳ ಶ್ರಮಪಟ್ಟು, ಆ ಹಲಗೆಯನ್ನು ನಾವು ಹಿಡಿದುಕೊಂಡು, ದೇವರಲ್ಲಿ ನಂಬಿಕೆಯನ್ನು ಇಟ್ಟು, ಈ ಚುತ್ತಿದ್ದೆವು ದೇವರ ದಯೆಯಿಂದ ನಮಗೆ ಅದ್ಭುತವಾದ ಶಕ್ತಿಯು ಉಂಟಾಯಿತು. ಒ೦ದೊ೦ದಾವರಿ ಪರ್ವತಾಕಾರವಾದ ಅಲೆಗಳು ನಮ್ಮ ವೆಲೆ ಊರಳುತ್ತಿದ್ದವು. ಆಗ ನಮ್ಮ ಶಕ್ತಿಯ ನ್ನೆಲ್ಲಾ ಬಿಟ್ಟು, ಆ ಹಲಗೆಯ ನು ಬಲವಾಗಿ ಹಿಡಿದುಕೊಳ್ಳುತ್ತಿದ್ದೆವು. ಅಲೆಗಳು ಉರುಳಿ, ಹಲಗೆಯು ತೇಲುತ್ತಿರ.ವಾಗ, ವಿಶ್ರಮಿಸಿಕೊಳ್ಳುತ್ತಿದ್ದೆವು. ಸಂತೋಷ ದಲ್ಲಿ ಹಿಗ್ಗದೆ, ವಿಸತ್ತಿನಲ್ಲಿ ತಗ್ಗದೆ ಇರುವದು ವೆಂಟರನಿಗೆ ನಿಸರ್ಗವಾಗಿತ್ತು. ಅಲೆಯು ಉರುಳಿ, ನಾವು ವಿಶ್ರಾಂತಿಯನ್ನು ಹೊಂದುವ ಕಾವು ಬಂದಾಗ, ಮೆಂಟ ರನು ಹೇಳಿದ್ದೇನಂದರೆ-- “ ಎಲೈ ಟೆಲಮಾಕಸ್ಸನೇ,-ನವು ಬದುಕುವುದಕ, ಸಾಯುವುದಕ್ಕೂ ಜಗದೀಶ್ವರನು ಕಾರಣವಲ್ಲದೆ, ಈ ಗಾಳಿಯೂ, ಈ ಅಲೆಗಳೂ, ಈ ಕತ್ತಲೆಯ, ಈ ಸಿಡಿಲೂ, ಮಿಂಚೂ ಇವುಗಳೆಲ್ಲಾ ದೇವರ ಪ್ರಸನ್ನ ತೆಗೆ ಪಾತ್ರರಾದವರಿಗೆ ಏನು ಮಾಡಬಲ್ಲವು ? ನಮ್ಮನ್ನು ಕೊಲ್ಲುವುದಕ್ಕೆ ಇವುಗಳಿಗೆ ಶಕ್ತಿಯು ಇರುವುದೇ ? ದೇವರ ಸಂಕಲ್ಪವು ಈ ವಿಪತ್ತುಗಳಲ್ಲಿ ನಾವು ಸಾಯಬೇಕೆಂದಿದ್ದರೆ, ನಾವು ಎಂದಿಗೂ ಬದುಕುವುದಿಲ್ಲ. ನಾವು ಬದುಕಬೇಕೆಂದು ದೇವರ ಸಂಕಲ್ಪವಾಗಿದ್ದರೆ, ಇವುಗಳು ಯಾವುವೂ ನಮಗೆ ಬಾಧಕವನ್ನು ೦ಟುಮಾಡಲಾರವು. ನಾವು ಪಾಪಿಗಳಲ್ಲ. ಕೂಡಿದ ಮಟ್ಟಿಗೂ ಸರಿಶುದ್ಧವಾದ ಮನೋವಾಕ್ಕೆ ಮಳೆಗಳಿಗೆ ಅನುಸಾರವಾಗಿ ನಡೆಯುತ್ತ ಅದೇವೆ. ಧರ್ಮಿಷ್ಟರಾದವರು ಇಂಥಾ ವಿಪತ್ತುಗಳಿಗೆ ಏತಕ್ಕೆ ಭಯಪಡಬೇಕು ? ಇದು ಭಯಕ್ಕೆ ಸ್ಥಾನವಲ್ಲ, ಜಗದೀಶ್ವರನ ಮಹಿಮೆಯನ್ನು ತಿಳಿದುಕೊಳ್ಳುವು