ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 - * * * • MAAAAAAN \ \ \# (A ') - ಮೆ೦ಟರಿಗೆ ಸೂಚಿಸುತ್ತಲೂ ಇದಳು. ಇವರಿಬ್ಬರ ಮೋಹಪಾಶದಿಂದಲೂ ಟೆಲಿ ಮಾಕಸ್ಸನನ್ನು ರಕ್ಷಿಸಬೇಕೆಂಬ ಸಂಕಲ್ಪವನ್ನು ನೆ೦ಟರ: ಮಾಡುತ್ತಿದ್ದನು. ಕೊನೆಗೆ ಮೇಲೆ ಹೇಳಿದ ರೀತಿಯಲ್ಲಿ ಅವನನ್ನು ರಕ್ಷಿಸಿದನು. ಸದರಿ ದೋಣಿಯಲ್ಲಿ ಮೂರ್ಛಿ ತನಾದ ಟಿಲಿಮ ಕಸ್ಸನ್ನು ಹಾಕಿಕೊಂಡ , ಹೋಗುತ್ತಿದ್ದಾಗ, ಒಂದು ಬಿರುಗಾ ಳಿಯು ಬಂದಿತು. ಅಷ್ಟು ಹೊತ್ತಿಗೆ ಸರಿಯಾಗಿ ಟೆಲಿಮಾಕಸ್ಸನಿಗೆ ಪ್ರಜ್ಞೆಯು ಉಂಟಾಯಿತು, ಸ್ವಲ್ಪ ದೂರ ದೋಣಿ » ಹೊಗಿ, ಸದು ದೋಣಿಯು ಒಂದು ಭಂಡೆಗೆ ತಗಲಿ, ಚರ- ಚ.ರಾಯಿತು. ಅಲಮಾ ತಸ್ಸು ನೀರಿನಲ್ಲಿ ಮುಳುಗಿ ಒದ್ದಾಡುತ್ತಿರ ವಾಗ, ಆ ದೋಣಿಯ ಹಲಿಗೆಗಳಲ್ಲಿ ಒಂದು ಸಿಕ್ಕಿತು, ಮೆಂಟರನು ಸದ ಹಲಗೆಯ ನ್ನು ಛತ್ರ ರಾಗಿ ೭. “ದಕೆ ಇಳ ವಂತೆ ಆತನಿಗೆ ಆಜ್ಞೆಯನ್ನು ಮಾಡಿ, ವೆಲ್ಲ.' ಈಜು . ಸಾರ ಸೊ: ಸಾಮದಲ್ಲಿ ಉಗ್ರ ಕನಾಗಿದ್ದನು. ದೈವ ಯೋಗದಿಂದ ಒಂದು ಹಡ 1ು ಅಲ್ಲಿಗೆ ಒಂದಿತು. ಈ ನೀರಿನಲ್ಲಿ ಒದ್ದಾಡ ತಕ್ಕ ಮೈಂಟರನನ್ನೂ , ಐಲದಕ ಸೃನನ್ನೂ ಆ ಗತನ ನಾವಿಕರು ರಕ್ಷಿಸಿದರು. ಅವರಿಗೆ ಒಣಗಿದ ಊಟಿಗೆಗಳನ್ನು ಕೊ ., ವಿಶ್ರಮಿಸಿಕೊಳ್ಳುವುದಕ್ಕೆ ಅವಕಾಶವು ಮಾಡ ಲ್ಪಟ್ಟಿತು. ಆ ತ್ರ) -ಕೊಂಡ ನಂತರ, ಆ ಹಡಗಿನ ಯಜ ಮಾನನಾದೆ. ಅಡೋವನು ಹೀಗೆ ರಕ್ಷಿಸಲ್ಪಟ್ಟವರನ್ನು ಕರೆದುಕೊಂಡು ಬರಬೇಕೆಂದು ಆಜ್ಯ ಮಾಡಿದನು. ಅವನ ದೂತರು ಬ೦ದು, ಈ ನಿಷಯವನ್ನು ತಿಳಿಸಿದರು. ಇವರಿ ಬ್ಬರೂ ಅವನ ಬಳಿಗೆ ಹೋದರು. ಇವನ್ನು ನೋಡಿದ ಸ೧ಡ 33, ಅಡೋಮನು ಅತ್ಯಂತ ಸಂತುಷ್ಟನಾಗಿ, ಇವರನ್ನು ಆಲಿಂಗಿಸಿಕೊಂಡು, ಈ ಕಷ್ಟವು ಅವರಿಗೆ ಬರು ವದಕ್ಕೆ ಕಾರಣವನ್ನು ಕೇಳಿದನು. ಈ ಅ.೩ ಮನು ನಾರ್ಬಲ್‌ನ ಸಹೋದರನು. ವೆ೦ಟರು ಮತ್ತು ಟಿವಿಮಾ ಕರ ಮಹಿಮೆಯನ್ನೆಲ್ಲಾ ತನ್ನ ಸಹೋದರನಾದ ನಾರ್ಬಲ್ ನಿಂದ ತಿಳಿದು ಕೊಂಡಿದ್ದನು. ಈಜಿಪ್ಟ್ ದೇಶದಲ್ಲಿ ಇವರನ್ನು ನೋಡಿಯ ಇದ್ದನು. ಇಂಥಾ ಕಷ್ಟ ದೆಸೆಯಿಂದ ಇವರನ್ನು ರಕ್ಷಿಸುವ ಸಂಭವವು ಉಂಟಾದ ದ್ದಕ್ಕೋಸ್ಕರ ಬಹಳ ಸಂತೋಷಪಟ್ಟು, ಇವರ, ವೃತ್ತಾಂತವನ್ನು ಕೇಳಿದನು. ಮೆಂಟರನು ಅವನನ್ನು ಕುರಿತು ಶೃತಪಡಿಸಿದ್ದೇನಂದರೆ-- Q