ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷವು ನನಗೆ ಉ೦ಟಾಯಿತು. ದೇಶವನ್ನು ಬಿಡಬೇಕೆ ೨ಬ ಸಂಕಲ್ಪವು ದೂರವಾ ಮಿತು. ಮೆಂಟರನ ಜೊತೆಯಲ್ಲಿ ಇದ್ದು ಕೊಂಡು, ಇಷ್ಟಾರ್ಥಗಳನ್ನೆಲ್ಲಾ ಹೊ೦ ದುವ ಸಂಭವವು ಬರುವುದೆಂಬ ಕೋರಿಕೆಯು ಉಂಟಾಯಿತು. ಮೆಂಟರನ ಸಾನ್ನಿಧ್ಯವೇ ಸ್ವರ್ಗವೆಂಬದಾಗಿಯೂ, ಮುಂದೆ ಅವಸಿಂದ ವಿಯೋಗವು ಬರು ವುದಿಲ್ಲವೆಂಬದಾಗಿಯೂ ತೋರಿತು. ಹೇಜಲ್‌ನು ನಮ್ಮಿಬ್ಬರಲ್ಲಿಯೂ ನಿಸರ್ಗ ವಾದ ಪ್ರೀತಿಯುಳ್ಳವನಾಗಿದ್ದನು, ಅವನನ್ನು ಕಾಣುವುದಕ್ಕೆ ಮುಂಜಿ, ಪ್ರಪಂ ಶವೇ ನನ್ನ ಭಾಗಕ್ಕೆ ತಮೋಮಯವಾಗಿತ್ತು, ದೈವಯೋಗುಂದ ನನಗೆ ಉಂಟಾಗಿದ್ದ ಕೈಶವೆಲ್ಲಾ ನಂತೋಷವಾಗಿ ಪರಿಣಮಿಸಿತು. ನಾವು ಮರು ಜನಗಳೂ ಕ್ರೀಟ್ ದ್ವೀಪಕ್ಕೆ ಹೊರಟೆವು, ವಾಯುವು ನಮಗೆ ಅನುಕೂಲವಾ ಗಿತ್ತು, ಸೈಪ್ರಸ್ ದ್ವೀಪವನ್ನು ದಟ್ಟ ಕೊಂಚ ಹೊತ್ತಿನಲ್ಲಿಯೇ ಬದು ದೂರ ಹೊದೆವು. ಆ "ಸವು ಅದೃಶ್ಯವಾಯಿತು. ಈ ದ್ವೀಪಸಿವಾಸಿಗಳ ನಡೆ ನುಡಿಗಳ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು ?” »ಂಬದಾಗಿ ಹೇಜಲ್‌ನು ನನ್ನನ್ನು ಕೇಳಿದನು. ಇಲ್ಲಿನ ಸ್ತ್ರೀವರುಷರು ವಿಷಯ ಸುಖಪರವಶರಾಗಿ, ಸ್ವಲ್ಪ ವೂ ಯಗ್ಗಿಲ್ಲದೆ ನಗದುಕೊಳ್ಳುವುದನ್ನೂ, ಇನರ ನರವಾನಂದ ಉಂಟಾಗತಕ್ಕೆ ಅನರ್ಧಗಳನ್ನೂ ನಾನು ಶ್ರುತಪಡಿಸಿದೆನು. ದರ್ವಿಷಯಗಳಲ್ಲಿ ನನಗೆ ಉಂಟಾಗಿದ್ದ ಅಸಸ್ಸವನ್ನು ನೋಡಿ ಅನನು ಹೆ ತಿದ್ದೆ ನೆದರ :- • ಈ ದ್ವೀಪವಾಸಿಗಳು ಇದ್ಯ7 ೨ತುಗಳು: ನಂದುಕೊಳ್ಳುತ್ತಿದ್ದಾಗ್ಯೂ, ನೀನು ದುರ್ವಿಷಯದಲ್ಲಿ ನಾನಾಗಿರುವುದನ್ನು ನೋಡಿ, ಸಸಿಗೆ ಸಂತೋಷ ವಾಯಿತು, ಈ ದ್ವೀಪವಾಸಿಗಳಿಗೂ, ನಾಯಿಗ': ಮೊದಲು ತಿರಗ್ರ೦ತುಗ ಗೂ »ಶೇಷ ವೃತಾಂ ಸವಿರುವದಿಲ್ಲ. ಈ ಪದ ಸೋಂಕನ್ನು ತಪ್ಪಿಸಿಕೊಳ್ಳು ವುದಕ್ಕೆ ನಿನಗೆ ಅವಕಾಶ ಉಬಾರದ್ದನ್ನು ಗೆ ... “ಡಿದರೆ, ಗವರ ಅನುಗ್ರಹವು ನಿನ್ನಲ್ಲಿ ಪರಿಪೂರ್ಣವಾಗಿರುವ ತೋರುತ್ತದೆ.” ಎಂದು ಹೇಳಿ, ಮೆಂಟರನೊ ಡನೆ ಸಂಭಾಷಣೆಗೆ ಉಪಕ್ರಮಿಸಿದನು. - ಪ್ರತಿ ಪ್ರತಿಯಗಳಿಗೆ :00ರನ , 33: ಪಿಯಾದ ಜಗ ದೀಶ್ವರನ ಮಹಿಮೆಯನ್ನೂ, ಸ ರೈನು ಪ್ರಪಂಚವನ್ನು ಹೇಗೆ ಬೆಳಕಿನಿಂದ ತುಂಬುವಂತೆ ಮಾಡುತ್ತಾನೋ ಹಾಗೆ ಪ್ರಜ್ಞಾನದಿಂದ ಮನಸ್ಸ೦ಬ ಪ್ರಸಂ ಚವು ಜ್ಞಾನವೆಂಬ ಬೆಳಕಿನಿಂದ ಹೇಗೆ ತುಂಬಲ್ಪಡುವುದೊ ಅದನ್ನೂ ಕುರಿತು ಸಂಭಾಷಣವನ್ನು ಮಾಡುವುದಕ್ಕೆ ಉಪಕ್ರಮಿಸಿದರು. .ತುಟ್ಟು ಕುರುಡರದವ ರಿಗೆ ಪ್ರಾಶದ ಸಗ : ವು ಹೇಗೆ ಗೆ, ಸ್ವಾಗು ವದಿಲ್ಲ: .ಗೆ 'ಷಯ ಲಂಪಟರಾದವರಿಗೆ ಲೋಕ : ಹ•ri ಸ್ವರ್ಗವನ್ನಾಗಿ ಮಾಡಿಕೊಳ್ಳ