ಈ ಪುಟವನ್ನು ಪರಿಶೀಲಿಸಲಾಗಿಲ್ಲ.

147 ಶಿಯನೊಬ್ಬನು ಬಂದು ಧರ್ಮನಿರೂಪಣವನ್ನು ಮಾಡುವನು. ಉಜೀವಿಸಲ್ಪಡುವುದು' ಎಂದು ಬರೆದಿತ್ತು, ಅದನ್ನು ನೋಡಿ. ಜ್ಞರು ಹೇಳಿದ್ದೇನೆಂದರೆ :-( ಈ ಧರ್ಮಗ್ರಂಥವನ್ನು ನೋಡಿದಾಗ, ದೇಶೀಯರು ಯಾರೋ ಬಂದು ಜಯಿಸುತ್ತಾರೆಂದು ನಾವು ತಿಳಿದುಕೊಂಡಿ ದೈವ, ಈಗ ಈ ವಾಕ್ಯಕ್ಕೆ ಅರ್ಥವಾಯಿತು, ಧರ್ಮಸ್ವರೂಪವನ್ನು ತಿಳಿದುಕೊ ಇದೆ, ಇಡುಮಿನಿಯಸ್ಸನು ಮಾಡಬಾರದ ಕೆಲಸಗಳನ್ನು ಮಾಡಿ, ದುಸ್ಸಹವಾದ ಕಷ್ಟಗಳನ್ನು ಅನುಭವಿಸುವ ಸ್ಥಿತಿಗೆ ಬಂದನು. ಲೋಕೈಕವೀರನಾದ ನೀನು ಮೈನಾಸನ ಧರ್ಮತತ್ವವನ್ನು ಸಮಗ್ರವಾಗಿ ತಿಳಿದುಕೊಂಡಿದ್ದೀಯೆ, ಮೈನಾ ಸನ ಧರ್ಮಗಳಿಗೆ ನೀನು ಹೇಳಿದ್ದೆಲ್ಲಾ ವ್ಯಾಖ್ಯಾನ ರೂಪವಾಗಿರುವುದು, ಈ ದ್ವೀಪಕ್ಕೆ ನೀನೇ ಪ್ರಧುವಾಗಬೇಕೆಂದು ಜಗದೀಶ್ವರನ ಸಂಕಲ್ಪವು ಇರುವಂತೆ ತೂರುತ್ತದೆ. ನಿನ್ನ ಉತ್ತರಗ ನನಗೆ ಅತ್ಯಂತ ಸಂತೋಷನಂಟು ಮಾಡಿದವು. ದೇಹಶಕ್ತಿಯಲ್ಲಿ ಪರ್ಕುಲಸಿಗೆ ಸಮಾನನಾಗಿಯೂ, ಬುದ್ದಿಯಲ್ಲಿ ಜೂಪಿಟರಿಗೆ ಸಮಾನವಾಗಿಯು ಇರುತ್ತದೆ, ಎಂದು ಈ ದೇಶದ ಪ್ರಭುತ್ವ, ನನ್ನು ವಹಿಸಿ, ಧರ್ಮಯುಗಕ್ಕೆ ರ -ದ-ನಾಗು, ದೇವರ ನುಕಲ್ಪವ ಹೆ", ರುವದೋ, ನಮ್ಮ ಸಂಕಲ್ಪ ಹಾಗೆ ಇ ವುದು.” ಈ ರೀತಿಯಲ್ಲಿ ಮತ ರ್ಪಿಶ್ರೇಷ್ಠರು ಅಪ್ಪಣೆ ಕೊಡಿಸಿದರ, ನಕ ರಾಜತಂತ್ರವಿಶಾರದೆನಾದ ಟೆಲಿ ನಾಕಸ್ಥನೇ ನಮಗೆ ಧೋನಿಯಾಗಲೆಂದು ಅಲ್ಲಿ ಸೇರಿದ್ದ ಮಹಾಜನಗರ, ಫಿನಮಾಡಿದರು. ಅದ, : ರಾಜಧಾನಿಯನ್ನೆಲ್ಲ ವ್ಯಾಪಿಸಿತು. ಇನ್ನು ಪ್ರಪರಿಪಾಕದಿಂದ ಇು G -ನಾದ ಪ್ರಭುವು ನಮಗೆ ಅಧ್ರನಾದನೆಂದು ಈ ದೈವಸಿವಾಸಿಗಳೆಲ್ಲರ ಸತೆ ಇಸ ಪಟ್ಟರು. ಸನ-ರೂ ನನ್ನನ್ನು ಪೂಜಿಸು ವದಕ್ಕೆ ಉವಕ್ರಮಿಸಿದರು, ನ ನು ಉತ್ಸವಗ್ರ ದೆನು, ನನಗೆ ಮಾತೆ ನಾಡುವುದಕ್ಕೂ ಅವಕಾತವಗ, ನನ್ನ ಗುಣಕಧನಗಳು ದಶಲ್ಯ ಗಳಿಗೆ ವ್ಯಾಪಿಸಿದವು, ಪುಷ್ಪವೃಷ್ಟಿಯಾಗುವುದಕ್ಕೆ ಉಪಕ್ರಮವಾಯಿತು. ಪ್ರಭು ಗೂ, ದೇವತೆಗಳಿಗೂ ಆಗತಕ್ಕ ಮರಾದೆಯ ಸಮಾರಂಭಕ್ಕೆ ಉಪಕ್ರಮವಾ ಯಿತು. ಪರೀಕ್ಷೆಯ ಸಭೆಯು ಉಪಸಂಹರಿಸಲ್ಪಟ್ಟಿತು. ಮೊದಲನೆಯ ಭಾಗ ಸಂಪೂರ್ಣವು.