ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 44 ಇವರು ಸಿಸಿ ಪಿರ್ಯರಾಗಿದ್ದ 3, ಇವರಿಗೆ ಬಲವಾದ ದಂಡನೆಯ ಆಗಬೇಕು, ನರ, ಹೆಳುವುದು ನಿಜವಾದರೆ, ನಮ್ಮ ಹಡಗುಗಳ ಪೈಕಿ ಒಂದ ನ್ನು ಇವರಿಗೆ ಕೊಟ್ಟು, ಇವರ ದೇಶಕ್ಕೆ ಇವರನ್ನು ಕಳುಹಿಸಬೇಕು. ಇವರ ಮಾ ತಿನಿಂದ ಅವರು ಗ್ರೀಸ್ ಗೆ ° ಶಸ್ಥರಾಗಿರಬಹುದೆಂದು ಗೊತ್ತಾಗುತ್ತದೆ. ಗ್ರೀಸ್ ದೇಶವು ನಮ್ಮ 'ಶಕ್ಕೆ ತುಂ", ಉTರವನ್ನು ಮಾಡಿ ಇದೆ, ನಾವು ಸಕಲ ಧರ್ಮಗಳನ್ನೂ ಪ್ರಕ' ಜನಗಳಿಂದ ಕಲಿತು ಇದನ, ಕೆಲ° ಸನ ಮಹಿ ಮೆಯನ್ನು ನಾವು ಕೆ೦' ಇದೆ ವೆ. ದುರದೃಷ ನಂತನಾದ ಯೂಸಸ್ಸನು ಬೃಹಸ್ಪತಿಗೆ ಸಮಾನನಾದವನು, ಈ ಹುಡುಗನು ಅವನ ಮಗನಾಗಿದ್ದ ಪಕ್ಷದಲ್ಲಿ, ನಮ್ಮ ಮುರಾದೆಗೂ, ಪೂಜೆಗೂ ಇವನು ಅರ್ಹನು.” ಎಂದು ಅವನು ತನ್ನ ಅಧಿಕಾರಿಗೆ ಹೇಳಿ, ನಿಜವಾದ ವಿದ್ಯಮಾನ ಗಳನ್ನು ಗೊತ್ತುಮಾಡು ಎಂದು ಆಜ್ಞೆ ಮಾಡಿದನು, ಈ ಅಧಿಕಾರಿಯು ಬಹಳ ನೀಚನು. ನಮನ್ನು ವಿನಿ॰ರ್ಯರೆಂದು ಪ್ರತ್ಯಯವನ್ನು ಹುಟ್ಟಿಸಿ, ಬಲವಾದ ಶಿಕ್ಷೆಗೆ ನನ್ನನ್ನು ಗುರಿಮಾಡಬೆಕೆಂದು ಇವನು ನಂಕಲ್ಪಮಾಡಿಕೊಂಡಿದ್ದನು. ಚಿತ್ರವಿಚಿತ್ರವಾದ ಪ್ರಶ್ನೆಗಳನ್ನು ನನಗೂ, ಪಿಂಟರಿಗೂ ಹಾಕಿದನು. ಮೆಂಟರು ಪೂರ್ವಾಪರಗಳನ್ನು ಯೋಚಿಸದೆ, ಉತ್ತರವನ್ನು ಕೊಡುತ್ತಿರಲಿಲ್ಲ. ಅವನು ಬಹಳ ಜಾಗರೂಕನಾಗಿದ್ದನು. ನನಗೆ ಮಾತ್ರ ಆ ರಕ್ಕಿಯು ಇರಲಿಲ್ಲ, ಈ ಅಧಿಕಾರಿಯು ನಮ್ಮಿಬ್ಬರನ್ನೂ ಬೇರೆ ಬೇರೆ ಇಡಿಸಿದನು, ಮೆಂಟರನ ಗತಿಯು ಅನಂತರದಲ್ಲಿ ಎನಾರ. ಅದು ನನಗೆ ತಿಳಿಯುವುದಕ್ಕೆ ಅವಕಾಶವಾಗಲಿಲ್ಲ. ನನ್ನ ತಂದೆಯ ವಿಯೋಗದಿಂದ ನನಗೆ ಉಂಟಾದ ಸಂಕಟಕ್ಕಿಂತಲೂ ಮೆಂಟರಿನ ಎಯೋಗದಿಂದ ಉಂಟಾದ ಸಂಕಟವು ಹೆಚ್ಚಾಯಿತು. ಈ ಅಧಿಕಾರಿಯ ಹೆಸರು ಮೆಟೊ ಫಿಸ್ ಎಂಬುವುದು, ಇವನು ನಮ್ಮನ್ನು ಬೇರೆ ಬೇರೆ ಇಟ್ಟು, ಕೈಫಿ ತುಗಳನ್ನು ತೆಗೆದುಕೊಂಡರೆ, ಪರಸ್ಪರ ವಿರೋಧವಾದ ಕೈತುಗಳು ಬರಬಹು ದೆಂದು ಪಾಲೊ ಚಿಸಿದನು. ಮೆಂಟರು ಹೇಳದೆ ಇರತಕ್ಕೆ ರಹಸ್ಯಗಳನ್ನು ನಾನು ಹೇಳುವಂತೆ ಮಾಡಬಹುದೆಂಬದಾಗಿಯೂ ಇವನು ಫಾಲೋಚಿಸಿದನು. ನಿಜವನ್ನು ತಿಳಿದುಕೊಳ್ಳುವುದು ಇವನ ಉದ್ದೆ ಶವಾಗಿರಲಿಲ್ಲ. ನಾವು ವಿನೀಷಿ ರ್ಯರೆಂದು ಪ್ರತ್ಯಯವನ್ನುಂಟುಮಾಡಿ, ನಮ್ಮನ್ನು ಗುಲಾಮರಂತೆ ಹರಾಜು ಹಾಕಿಸಿ, ಅದರಿಂದ ಪ್ರಯೋಜನವನ್ನು ಹೊಂದಬೇಕೆಂಬುವುದೇ ಇವನ ಮುಖ್ಯ ಉದ್ದೇಶವಾಗಿತ್ತು, ನಾವು ನಿರಪರಾಧಿಗಳಾಗಿದ್ದಾಗ್ಯೂ, ಸಸಾಟಿಸ್ಸನು ಬುದ್ಧಿ ಶಾಲಿಯಾಗಿದ್ದಾಗ್ಯೂ, ಇವನ ದುರ್ವಿದ್ಯವೆ: ಗೆದ್ದಿತು, ಎಷ್ಟು ಬುದ್ಧಿಶಾಲಿಗಳಾ ದಾಗ್ಯೂ, ದುರ್ನಂತ್ರಿಗಳಿಗೆ ಅಧೀನರಾಗದೆ ಇರಬೇಕಾದರೆ, ಪ್ರಭುಗಳಿಗೆ ದೇವರ