ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಶದಿಂದಗೊತ್ತಾಯಿತು, ಈ ಹಿತೋಪದೇಶಕ್ಕೆ ನಾನು ಎಷ್ಟು ಕೃತಜ್ಞನಾಗಿ ದೃಶಂಕಡ ಕಡಮೆಯಾಗಿರುವುದು ನನ್ನ ಭಾಗಕ್ಕೆ ನೀನು ಯೂಲಿಸಿಸ್ಕೊ, ಮೆಂಟನೋ, ಅಥವಾ ದೇವರೇ ಆಗಿರುವೆಯೋ ಗೊತ್ತಿಲ್ಲ. ಈ ತ್ರಿಮೂರ್ತಿಗಳ - ಸ್ವರೂಪವಾಗಿಯೂ ನೀನೇ ಇರಬಹುದು, ಅದು ಹೇಗಾದರೂ ಇರಲಿ, ನಿನ್ನ ತೋಪದೇಶದಿಂದ ನನ್ನ ಮೌಢವು ತೊಲಗಿತು, ನಿತ್ಯಾನಿತ್ಯ ವಸ್ತು ವಿವೇಕವು ಉಂಟಾಯಿತು, ನನ್ನ ಮನೆವಾಕ್ಕರ್ಮಗಳಿಗೆ ಅನುಸಾರವಾಗಿ ಶುಭಾಶು ಭಗಳು ಉಂಟಾಗುವುದೆಂದು ಗೊತ್ತಾಯಿತು, ಇಂದ್ರಿಯಪರವಶನಾಗಿ, ಅರಿಷಡ್ಯ ರ್ಗಗಳಿಗೆ ಅಧೀನನಾಗಿ, ದುರಿಷಯಗಳಲ್ಲಿ ಮನಸ್ಸನ್ನು ಬಿಡುವುದರಿಂದ ಉಂಟಾ ಗತಕ್ಕ: ಅನರ್ಧಗಳೆಲ್ಲಾ ಗೊತ್ತಾದವು. ಸತ್ಕರ್ಮಗಳನ್ನು ಮಾಡದೆ, ಅಂಧಾ ಕರ್ಮಫಲಗಳನ್ನು ಮಾತ್ರ ಅಪೆಕ್ಸಿ ಸುವುದು ತಪ್ಪೆಂದು ಗೊತ್ತಾಯಿತು, ಮಹೇಂ ದಫದ ವಿಯಲ್ಲಿದ್ದಾಗ್ಯೂ, ಯಾರು ಆ ಪದವಿಗೆ ಅನುರೂಪವಾದ ಕರ್ಮಗಳನ್ನು ಮಡದೆ ಸತಿತರಾಗುವರೋ ಅವರಿಗಿಂತಲೂ ಕುರುಬರೂ, ಝಾಡಮಾಲಿಗಳೂ. ಕಂಡ ಉತ್ತಮರೆಂಬುದೂ ಗೊತ್ತಾಯಿತು, ಸಮಲೋಪ್ಲಾಸ್ಮ ಕಾಂಚನರೆಂಬ ಬಿರುದನ್ನು ಹೊಂದಿರತಕ್ಕ ವೈರಾಗ್ಯ ಚಕ್ರವರ್ತಿಗಳು ರಾಗಚಕ್ರವರ್ತಿಗಳಿಗಿಂ ತಲೂ ಉತ್ತಮರೆಂದು ಗೊತ್ತಾಯಿತು. ಕ್ಷಣಭಂಗುರವಾದ ಐಹಿಕ ಸಂಪತ್ತು ಗಳಿಂದ ನನ್ನ ಮನಸ್ಸು ಹಿಂತಿರುಗಿತು. ಮಹಾತ್ಮರಾದ ನಿನ್ನಂಥಾವರ ಸೇವೆ ಯಲ್ಲಿ ಸರಾಯಣನಾಗಿ, ಜಗದೀಶ್ವರನ ವ್ಯಾಪಾರಗಳನ್ನೂ, ಲೀಲೆಗಳನ ಜ್ಞಾನದೃಷ್ಟಿಯಿಂದ ನೋಡಿ ತಿಳಿದುಕೊಂಡು, ಅವನ ಪ್ರಸನ್ನತೆಗೆ ಅರ್ಹನಾಗಬೇ ಆಂಬುದೇ ಈಗ ನನ್ನ ಮನೋರಥವಾಗಿ ಪರಿಣಮಿಸಿರುವುದು, ಇಂಥಾ ಮನೋಭಾವವನ್ನು ಹುಟ್ಟಿಸುವುದಕ್ಕೆ ನಿನ್ನ ಹಿತೋಪದೇಶವೇ, ಮುಖ್ಯ ಕಾರಣ ನಿನ್ನ ಹಿತೋಪದೇಶವೂ, ನಿನ್ನ ಸಂಭಾಷಣವನ್ನು ಕೇಳುವ ಸುಖವೂ, ನಿನ್ನ ಸಹ ಹಾಸವೂ.. ಯಾವಜೀವವೂ ಲಭಿಸುವಂತೆ ಜಗದೀಶ್ವರನು ನನಗೆ ಅನುಗ್ರಹಿಸ ತಿಂದು ನಾನು ಪ್ರಾರ್ಥಿಸುತ್ತೇನೆ, ಇದೇ ನನ್ನ ಪರಮ ಮನೋರಧ. ಎಂದು ನಾನು ಹೇಳಿದೆನು. ಅದಕ್ಕೆ ಟರ್ಮಾಸಿಲಿಸ್ಸನು ಅಪ್ಪಣೆ ಕೊಡಿಸಿದ್ದೇನಂದರೆ:- ಈ ಎಲ್ಲೇ ಟೆಲಿಮಾಕಸ್ಸನೆ, ಇದುವರೆಗೂ ಒಂದು ವಿಧವಾದ ಮನೋರೋಹೀ ಗವು ನಿನ್ನನ್ನು ಆವರಿಸಿತ್ತು, ಈಗ ಮತ್ತೊಂದು ವಿಧವಾದ ಜಾಡ್ಯವು, ಆವರಿಸಿ ರಪುರು. ಸಕಲರಿಗೂ ಬಾಲ್ಯ, ಯೌವನ, ಕೌಮಾರ ವಾರ್ಧಿಕ್‌್ರ ಎಂಬ ಅವಸ್ಥೆ ಗಚಉಂಟು, ಈ+ಅವಸ್ಥೆಗಳಿಗೆ ಅನುರೂಪವಾದ ಕರ್ಮಗಳೂ ಉಂಟು, ಪ್ರಭು ಮಾಗಡಕ್ಕವನು ಬಾಲ್ಯದಲ್ಲಿ ಬ್ರಹ್ಮಚರವನ್ನು ಅವಲಂಬಿಸಿ, ಜ್ಞಾನಪದವಾಡ ಸ ವೇಹಶಾಸ್ತ್ರಪುರಾಣೇತಿಹಾಸಗಳ ಸಾರಾಂಶಗಳನ್ನು ಪರಿಗ್ರಹಿಸಬೇಕು;