ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಸಾಧ್ಯವಾದರೆ, ಅದು ಕರ್ತವ್ಯವಾದದ್ದು, ಅದರಿಂದ ಇಷ್ಟ ಪ್ರಾಪ್ತಿಯ, ಅರಿ ಹ್ನ ನಿವಾರಣೆಯ ಎರಡೂ ಆಗುವುವು, ಅರಣ್ಯದ ಸಿಂಹವನ್ನು ಕೊಂದು, ಅಸ ಹಾಯಶೂರನೆಂದು ಹೆಸರುವಾಸಿಯನ್ನು ಪಡೆದು, ತನ್ನ ರುಜುಮಾರ್ಗದಿಂದಲೂ, ಸೌಜನ್ಯದಿಂದಲೂ ಟೆಲಿಮಾಕಸ್ಸನು ವಿಜೃಂಭಿಸುತ್ತಲಿದ್ದಾನೆ, ಪುರುಷ ಸಿಂಹ ನಾದ ನನ್ನನ್ನು ತನ್ನ ಅಮಾನುಷವಾದ ಪ್ರೀತಿಯಿಂದ ಜಯಿಸಿದೆನೆಂದು ತಿಳಿದು ಕೊಂಡಿದ್ದಾನೆ. ಅವನು ಹಾಗೆ ತಿಳಿದುಕೊಳ್ಳಲಿ, ನಮ್ಮ ಪ್ರಭುವೂ ಹಾಗೆ ತಿಳಿ ದುಕೊಳ್ಳಲಿ, ಸಸಾಟಿಸ್ಸನು ದೇಹವನ್ನು ಬಿಡಲ, ಅವನ ಮರಣಕ್ಕೆ ಟೆಲಿ ಮಾಕಸ್ಸನೇ ಕಾರಣಭೂತನೆಂದು ನುಬಿಕೆಯು ಹುಟ್ಟಿ ಸಲ್ಪಡಲಿ, ಮೆಂಟರು ಬರಲಿ, ಟೆಲಿಮಾಕಸ್ಸಸಿಗೆ ಪ್ರಭುತ್ವ ಕೊಡಿಸುವುದಕ್ಕೋ ಸ್ಕರ ಸಸಾಟ್ರಸ್ಸನ ಅಕಾಲ ಮರಣಕ್ಕೆ ಮಂದರೂ ಕಾರಣಭೂತನೆಂದು ಪ್ರತ್ಯಯವು ಹುಟ್ಟಿ ಸಲ್ಪಡಲಿ, ಕೊಪಪರವಶಗಾದ ಜನಗಳಿಂದ ಇವರಿಬ್ಬರೂ ಕೊಲ್ಲಲ್ಪಡತಿ. ಈ ಮಹಾ ಕೌಟಿಲ್ಯ ವಿದ್ಯೆಯಿಂದ ಪುರುಷಸಿಂಹನಾದ ನಾನು ಶತ್ರರಹಿತನಾಗುವೆನು. “ (ಪ್ರಕಾಶ) ಈ ರೀತಿಯಲ್ಲಿ ಸಂಕಲ್ಪವನ್ನು ಮಾಡಿಕೊಂಡು, ಸಸಾಟಿಸ್ಸ ನನ್ನು ಕುರಿತು “ ಎಲೈ ಮಹಾ ಪ್ರಭುವೇ-- ಮ೦ಟರೂ, ಟಿಲವಾಕಸೂ ಇವ ರಿಬ್ಬರೂ ನಿಸೀಮಿಯರುದು ಬುದ ಕೈ ಗಳನ್ನು ನಾನು ನಂಬಿದೆನು, ಇದ ರಿಂದ ಅಗಾಧವಾದ ಪಾಪವು ನನಗೆ ಉಂಟಾಯಿತು. ಭಯಂಕರವಾದ ಸಿಂಹ ವನ್ನು ನಿರಾಯುಧನಾಗಿ ಕೊಂದ ಈ ಮಹಾತ್ಮನು ಹರುಷಸಿಂಹನೆಂಬುವುದಕ್ಕೆ ಸಂದೇಹವೇ ಇಲ್ಲ. ಇವನು ಯೂ ಸೆಸ್ಸನ ಮಗನಂಬುದಕ್ಕೆ ಇದಕ್ಕಿಂತ ಬೇರೆ ದೃಷ್ಟಾಂತವು ಆವಶ್ಯಕವಿಲ್ಲ. ಅದು ಹಾಗಿರಲಿ, ಈ ಕಾಡು ಕುರೂಬರು ವಿದ್ಯಾವಿಹೀನರು, ಅನಾಗರಿಕರು, ದಯಾ ರಹಿತರು, ಸಾರಾಸಾರಚ್ಛಾನವಿಹೀ ನರು, ಸತ್ಯದಲ್ಲಿಯೂ, ಧರ್ಮದಲ್ಲಿಯೂ, ಪರು ಬಿಖರು. ಇಂಥಾ ಜನಗಳೆ ಲರೂ ಈ ಮಹಾನುಭಾವನ ಮಹಿ ಮಿಂದ ದಯಾರಸವುಳ್ಳವರಾಗಿಯೂ, ಸಾಗರೀಕರಾಗಿಯೂ, ಕೃತಜ್ಞರಾಗಿಯ, ಸತ್ಯದಲ್ಲಿಯೂ, ಧರ್ಮದಲ್ಲಿ ಅಭಿ ಮಾನಿಗಳಾಗಿಯೂ, ಅಸಾಧಾರಣವಾದ ದೈವಭಕ್ತಿ ಮತ್ತು ರಾಜಭಕ್ತಿಯುಳ್ಳನ ಕಾಗಿಯೂ ಮಾಡಲ್ಪಟ್ಟಿರುವರು, ಮನಷ್ಯ ಮಾತ್ರದವನಿಗೆ ಈ ಶಕ್ತಿಯು ಬರ ತಕದಲ್ಲ, ಇವನು ದೇವತಾwತ ಸುಭೂತಸುದು ಧಾರಾಳವಾಗಿ ಹೇಳಬ ಹುದು, ಮಕ್ಕಳನ್ನು ನೋಡಿದರೆ, ತುದೆ.1ಳ ಮಹಿಮದ, ಗೊತ್ತಾಗುವುದು. ತಂದೆಗಳ ಮಕ್ಕಳಾಗಿ ಹುಟ್ಟು ನರು, ಬೆಮಾಕಸ್ಸನ ಮಹಿಮೆಯಿಂದ ಯೂಲಿ ಸೆಸ್ಸನ ಮಹಿಮೆಯು ಗೊತ್ತಾಗುವುದು, ಯಸಸ್ಸನ ಗುಣಾತಿಶಯಗಳೆಲ್ಲಾ ಟೆಲಿಮಣಳತೃಗಳ ಹpಭವಿಸಿರುವುವು, ನನ್ನ ಅದೃಷ್ಟವಶದಿಂಡ ಇp