ಈ ಪುಟವನ್ನು ಪರಿಶೀಲಿಸಲಾಗಿಲ್ಲ.

207- ಅನ್ನದಾತರಾದ ನಿಮ್ಮ ಮೇಲೆ ದ್ರೋಹ ಮಾಡಹೋಗಿ ಜೀವಕ್ಕೆ ಎರವಾದನು ” • ಹೇಗೆ ದ್ರೋಹವನ್ನು ಮಾಡಲೆಸಗಿದನವನು ? ” ಎಂದು ಕೃಷ್ಣ ಭುಜಂಗನು ಚಕಿತನಾಗಿ ಕೇಳಿದನು. ಬೆಳ್ಳಿಚಿಕ್ಕೆಯು ಶರ್ಯತ್ತಿನಲ್ಲಿ ಮುಂದೆ ಬರಬಾರದೆಂದು ಜಾಫರ ಸೇಟಸೇ ಮೊದಲಾದ ಅನೇಕ ಜನರು ಇಚ್ಛಿಸುವದು ವಿಹಿತವೇ ಅದಕ್ಕಾಗಿ ಏನಾದರೂ ಮಾಡಿ ಆ ಕುದುರೆಯನ್ನು ಕುಂಟುಗೆಡವಿದರೆ ರಾಕೂರಸಿಂಗನಿಗೆ ಸಾವಿರಾರು ರೂವಾಯಿ ಕೊಡುವೆವೆಂದು ಜಾಫರನೇ ಮೊದಲಾದ ಜನರು ಸಚಿಸಿದ ಮೇರೆಗೆ ರಾಕರನು ಆ ದುಷ್ಕೃತ್ಯವನ್ನು ಮಾಡಲಿಕ್ಕೆ ಸಿದ್ಧನಾದನು. “ಸರರಾತ್ರಿಯ ಮೇಲೆ ಅವನು ಲಾಯಕ್ಕೆ ಬಂದು ತನ್ನ ಬಳಿಯಲ್ಲಿರುವ ದೊಂದು ಬೀಗದ ಕೈಯಿಂದ ಬಾಗಿಲನ್ನು ತೆರೆದನು ಒಳಗಿನ ನಾಯಿಗಳು, ಪರಿಚಯದವನಾದ ಆ ಶಿಕ್ಷಕನನ್ನು ಕಂಡು ಬೊಗಳಲಿಲ್ಲ. ರಾಕ್ರಸಿಂಗನೇ ಗಂಗಾದೀನನ ಭೋಜನದಲ್ಲಿ ಅಫೀಮು ಕಲಿಸಿ ಮೊದಲೇ ಕಳಿಸಿದ್ದನಾದ್ದ ರಿಂದ ಅದನ್ನು ತಿಂದು ಗಂಗಾಧೀನನು ಎಚ್ಚರದಪ್ಪಿ ಮಲಗಿಕೊಂಡು ನು, ರಾಕರನು ಕುದುರೆಯನ್ನು ಆ ತಗ್ಗಿಗೆ ಒಯು ತನ್ನ ಉದ್ದe ಯನ್ನು ಗಿಡಕ್ಕೆ ಶೂಗಹಾಕಿ ಕಡ್ಡಿಯನ್ನು ಕೊರೆದು ಮೇಣಬತ್ತಿಗೆ ದೀಪ ವನ್ನು ಅಂಟಿಸಿದನು. ಸುಟ್ಟಕಡ್ಡಿಯ ಚೂರನ್ನೂ ಮೇಣಬತ್ತಿಯ ರಸವನ್ನೂ ನೀವೆಲ್ಲರೂ ಆ ಸ್ಥಳದಲ್ಲಿ ಕಂಡಿರುವಿರಷ್ಟೆ ? < ಬಳಿಕ ಆ ನೀಚನು ಚಾಕುವಿನಂಧ ತೀಕ್ಷ್ಮವಾದ ಶಸ್ತ್ರದಿಂದ ಬೆಳ್ಳಿಚಿಕ್ಕದು ಒಳನೊಡೆಯೊಳಗಿನ ನರಕ್ಕೆ ನೋವು ಮಾಡಹೋದನು. ಕುದುರೆಯ ಬೆದರಿ ಹಾರಾಡಿತು, ಭಾಹೂದನು ತಾನು ತೆಗೆದುಕೊಂಡು ಬದ ಗದ್ದೆ ಮಡಿಯ ವಸ್ತ್ರದಿಂದ ಕುದುರೆಯ ಹಿಂಗಾಲಿಗೆ ದಳಿಕಟ್ಟಿ ಹೋಗಿ ಉಾಗಿ ಬೆಳ್ಳಿ ಚಿಕ್ಕೆ ಮತ್ತಷ್ಟು ಬೆದರಿ ಸರಿದು ನಿಂತು ಒಳಿತಾಗಿ ಒದೆಯಿತು. ನಾಲುಳ್ಳ ಹಿಂಗಾಲಿನ ಖುರದ ಭಂದ ಪೆಟ್ಟಿನಿಂದ ರಾಕೂರಸಿಂಗನ ಹಣೆ ಹೊಡೆದು ಚಿಪ್ಪಾಜೆಯಾಗಿ ಅವನಲ್ಲಿಯೇ ಗತಪ್ರಾಣನಾಗಿ ಬಿದ್ದು ಬಿಟ್ಟನು.” ಮಹಮ್ಮದ ಇಬ್ರಾಹಿಮನ ಗದ್ದೇನುಡಿಯ ವಸ್ತ್ರವು ರಾಕರನಿಗೆ 64