ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ವರ ಕುಶಲಮತಿಗೆ ತಿಳಿದೇ ಇರಬೇಕಲ್ಲವೇ ? ಸಂದೇಹವೇನು ? ಇಂತಹ ಉಪಾಯ ಚಾಕಚಕ್ಯಗಳು ಕಾರೈದಕ್ಷರಾದ ಧೀರಮತಿಯರ ಪ್ರಯತ್ನ ಫಲದಿಂದ ಚೆನ್ನಾಗಿಯೂ ಪ್ರಕಟವಾಗುತ್ತಿರುವುವಲ್ಲವೆ ? try ತೃತಿಯಪರಿಚ್ಛೇದ. 0 # (ಮೋಸದ ಮದ್ದು ) ಮನಿನಿಯರೇ ! ಏನು ಹೇಳುವಿರಿ ? ಮೋಸದ ಮದ್ದಾವುದು? Esys ಹೇಳಬಲ್ಲಿರೋ ? ಆಹಾ ಧಾರಾಳವಾಗಿ ಹೇಳುವೆವೆನ್ನು - Gಲಿ ನ ವಿರೋ? ನಿಜ' ಹೇಳುವಿರಿ !! ಈ ಮುದ್ದು ಮಾನಿನಿಯರ 1 i | ಮನದಲ್ಲಿಯೇ ಹುಟ್ಟಿ, ಬೆಳೆದು, ಹೊರಬೀಳಬೇಕು. i: i ಮಾನವತಿಯರ ಹೇಳಿಕೆ- ಕೇಳಿಕೆಗಳಿಂದೆಯೇ ಮತ್ತಿನವರಿಗೂ ಅದು ದೊರೆ ಯಬೇಕು? ಹಾಗಲ್ಲವೇ ಇರುವುದು? ಸಂಶಯವೇನು? ಹಾಗಾದರೆ ಈಗ ಹೇಳಿರಿ ; ನೋಡುವ ? ಮೋಸವೆಲ್ಲಿರುವುದು ? ಮದ್ಯಾ ವುದು ? ಮಾಡುವವರಾರು? ” ಮೋಸವೆಲ್ಲಿರುವುದೆಂದರೆ, ದಿವಾನ-ಯಶವಂತ ಮತ್ತು ಗೊಲ್ಲ-ಗೋಪಾಲರೇ ಮೊದಲಾದವರ ಗುಪ್ತ ಸಂಧಾನದಲ್ಲಿಯೇ ! ಮದ್ದೆಂದರೆ, ಪರಾಭಿಪ್ರಾಯತತ್ವಜ್ಞರ ಮತ್ತು ಪ್ರತಿಷ್ಟಾ ಕಾಮಿಗಳ ರಸ ನಾಗ್ರದಲ್ಲಿಯೇ !! ಮಾಡುವವರೆಂದರೂ, ಗುಪ್ತದ್ವೇಷಣದಲ್ಲಿರುವ ಯಮು ನೆಯೇ !!! ಅಲ್ಲದೆ-ಮತ್ತೆಲ್ಲಿಯೂ ಇರುವಂತೆ ಹೇಳಲಿಕ್ಕಿಲ್ಲ, ಹಾಗಾದರೆ « ಯಮುನೆಯೆಲ್ಲಿರುವಳು ? ಏನುಮಾಡುತ್ತಿರುವಳು ?” ಎಂದು ಕೇಳು ಎರಿ ! ಆದರೆ, ಮೊದಲು, ಅವಳ ಮಾಟದ ಹೂಟವೆಂತಹುದೆಂಬುದನ್ನು ಅರಿತಬಳಿಕಲ್ಲವೇ, ಅವಳನ್ನು ನೋಡಬೇಕೆಂಬ ಯೋಚನೆ ? ಅಹುದು, ಆದರೆ