ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, | ವಾ, ಪಟ್ಟದಿ || ನಾಲಗೆಯ! ಶಂಕರನ ಗುಣಗಳನು ಹಾಡುತಿರು ! ಲೀಲೆಯಿಂದಲಿ ಮನಸೆ! ಶಿವನಾಮವನು ಭಜಿಸು | ಕಾಲಮರ್ದನನನ್ನು ಕಳ್ಳ ಛೇ! ನೆರೆಪೂಜಿಸಿರಿ ಕಣ್ಣು ಗಳೆ! ನೋಡಿರಿ ಸದಾ | ಶೈಲಜೇಶನ ಕಥಯನೇ ಕೇಳು ಕಿವಿಜೋಡೆ!! ನೀಲಕಂಠಾಲಯಕೆ ಪೋಗು ನೀ ಪದಜೋಡೆ!! ಶೈಲಮಂದಿರ ಪಾದಕುಸುಮವನ ಮೂಸಿ ನೋಡೆಡಬಿಡದೆ ಮೂಗೆ ನೀನು | ೨ || ವಿದ್ವಜ್ಞನ ವಿನಮ್ರ ವಿಧೇಯ, ಬಸವಾರ್ಯ.