ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಯಿ ಕಾಣುವರಂತೆ, ಕೇಕೆಹಾಕುತ್ತ ಕೈ ಕಾಲುಗಳನ್ನು ಕ. ಸುತ್ತ ಹಂಚುಗಳು ನೋಡುತ್ತ ಆಟವಾಡುತ್ತಿದ್ದಳು. ಆ ಮಲು ಮೋನ್ಮಾನನ್ನು ಎಚ್ಚರಿಸುವ ದಕ್ಕೆ೦ದು ತಮಾ, ತಮಾ ” ಎಂದು ಕೂಗುವಳು. ಮೋಹನನಿಗೆ ನಿತ್ಯ ಬೆಳಗಿನಲ್ಲಿ ಇಂಗ್ಲೀಷ ಶಬ್ದಗಳನ್ನು ಕ೦ರಸಾರಮಾಡುವಗಿರುತ್ತಿತ್ತು. ಆದ ಕಾಗಿ ನಿತ್ಯ ಇರುಳಿನಲ್ಲಿ ಮಲಗುವಾಗ ತ .ಯಿಗೆ ಬೆ ಗಿನಲ್ಲಿ ತಿ' ಎಎಬ್ಬಿಸಲು ಹೇಳಿರುತ್ತಿದ್ದ ಆಕೆ ಅದಂತೆ ಎಬ್ಬಿಸಿದರೂ ಅವನು ಏಳುವದ, ಎಲ್ಲರೂ ಎದ್ದ ಮೇಲೆಯೆ, ಕೂಗಿದ ರೂ ಏಳರಿಂದ ಎರಡು ವ ) ಸಲ ಆತನನ್ನ ಹೊರಳಾಡಿಸಿದಳು ಎಷ್ಟೋ ಸಮಯದ ನಂತರ ಕಣ್ಣಲ್ಲ , ಎದ್ದು ಕಳಿತರೂ ಮರುಕ್ಷಣದಲ್ಲಿ ಹಾಸಿಗೆಯಲ್ಲಿ ಒಗಗಿ ತುಂಬ ಛುದು ಹೊದೆದುಕೊ೦ಡನು ಮಗುವಿನ ನಿದ್ರೆಗೆ ೧ ಡ್ಡಿ ಮಾಡುವದು ಆಕೆಗೆ ಇಷ. ವಿಲ್ಲ ಅ೦ತೆಯೇ “ ಮಲಗಲಿ! ಅವನೇನೂ ಈಗ ಎಂ ಎ. ಕೆ. ಕಟ್ಟ ಬೇಕಿಲ್ಲ” ಎಂದು ಸುಮ್ಮನಾದಳು ಕಮಲಾ ಪತಿಗೂ ಮಕ್ಕಳಿಗೂ ಹಲ್ಲುಜ್ಜಲು ಸಾಮಗ್ರಿಯನ್ನು ಸಿದ *ಡಿಸಿ, ದೇವರ ಮನೆಗೆ ಹೋಗಿ ಕಸಗೂಡಿಸಿ, ದೀ ಸಹ, ಒತ್ಮನ: ಗೆ ಹೋಗಿ ನೀರು ಕಾಯಿಸುವ ಯಂತ್ರಕ್ಕೆ (Boiler) ಬೆ೦ಕಿ ಹಾಕಿ ನೀರು 8: ಜಳಕ ಮಾಡಿದಳು ತಿರುಗಿ ಅಡಿಗೆ ಮನೆಯ ಹೆ ಜೈ ಯಿಟ್ಟಳು ಆಗ ನೇಸರು ಉದಯಿಸಿದನು ಮದಣದ ಕಿಡಕಿಯಿಂದ ೭ ದಿಯಲ್ಲಿ ಕಾಂಗ ಮೋಟಾರು, ಸಾಯಕಲ್, ಇತ್ಯಾದಿ ವ ಹನಗಳು ಸಾಗುವ ದು ಕಾಣಿಸು ತಿತ್ತು ಅವಸರದಿ೦ದ ಒ೦ಬೆಂಕಿಮಾಡಿ ಚಹ ಕಿಟ್ಟು, ಗವಳಿನಿಂದ ಹಾಲನ. ಅಳೆಯಿಸಿಕೊಂಡಳು. ಮೆಧು ತನ್ನ ಕೆಲಸ-ನ್ನೆಲ್ಲ ತೀರಿಸಿ “ ಆವಾ ಬಾಬು ಗಳಿಗೆ ಚಹ ಬೇಕ೦ತೆ " ಎಂದು ಕೂಗುವನು ( ಎ ಓ ದೇನೆ. ತಾಳೆಂದು ಹೇಳು ಅವರಿಗೆ, ನಿತ್ಯ ಹ ಸಿಗೆಯಲ್ಲಿದೆ ಚಹ ತರಿಸಿ ಹುಡುಗರಿಗೆ ಕಲಿಸಿದ್ದಾರೆ. ನಾಳೆ ಅವರು ತಲೆಗೇರಿದರೆ ತಿಳಿಯುವದ' ಅದಿರಲಿ, ನಿನ್ನ ಕೆಲಸ ಮುಗಿಸಿದೆಯಾ?” (( ಹೂ೦; ಮುಗಿಯಿತು ... ಅಮ್ಮಾ, ಅವರು ಜಗಳವಾಡುತ್ತಾರೆ.” (( ಏನು?..... ಜಗಳ! ) ( ದಿಂಬಿನಿಂದ ಬಡಿದಾಡುತ್ತಿದ್ದಾರೆ........”